ಸೋತ ಅಭ್ಯರ್ಥಿ ಮರು ಎಣಿಕೆಯಲ್ಲಿ ಗೆಲುವು! 3 ಬಾರಿ ಎಣಿಕೆಯಲ್ಲೂ ವ್ಯತ್ಯಾಸ.

ಪಾಂಡವಪುರ: ಇಲ್ಲಿನ ಪಿಎಸ್‌ಎಸ್‌ಕೆ ಪ್ರೌಢಶಾಲೆಯಲ್ಲಿ ನಡೆದ ಗ್ರಾಪಂ ಚುನಾವಣೆಯ ಮತ ಎಣಿಕೆಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಕೆನ್ನಾಳು ಗ್ರಾಪಂನ ಹರಳಹಳ್ಳಿ ೨ನೇ ವಾರ್ಡ್ ಅಭ್ಯರ್ಥಿ ಮತ್ತು ಬೆಂಬಲಿಗರು

Read more

ಅಭ್ಯರ್ಥಿ ಮೇಲೆ ಕಲ್ಲು ತೂರಿ ಪರಾರಿಯಾದ ಕಿಡಿಗೇಡಿಗಳು

ಮಂಡ್ಯ: ಗ್ರಾಮ ಪಂಚಾಯಿತಿ ಅಭ್ಯರ್ಥಿ ಮೇಲೆ ಇಬ್ಬರು ಕಿಡಿಗೇಡಿಗಳು ಹಲ್ಲೆ ನಡೆಸಿರುವ ಘಟನೆ ಪಾಂಡವಪುರ ತಾಲೂಕು ಎಂ.ಶೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ. ಅಭ್ಯರ್ಥಿ ತಮ್ಮಣ್ಣ ಎಂಬವರ ಮೇಲೆ ಹಲ್ಲೆ

Read more

ಎರಡನೇ ಹಂತದ ಗ್ರಾ.ಪಂ ಚುನಾವಣೆ | LIVE

ಮೈಸೂರು: ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಮತದಾನ ಆರಂಭವಾಗಿದೆ. ಮೈಸೂರು, ಮಂಡ್ಯು, ಕೊಡಗು, ಚಾಮರಾಜನಗರ ಜಿಲ್ಲೆಯ ಲೈವ್‌ ಅಪ್‌ಡೇಟ್‌ಗಳು ಇಲ್ಲಿವೆ.   ಚಾಮರಾಜನಗರ: ನಾಲ್ಕು ಮತ

Read more

ಗ್ರಾಪಂ ಚುನಾವಣೆ 2ನೇ ಹಂತದ ಮತದಾನಕ್ಕೆ ಸಕಲ ಸಿದ್ಧತೆ

ಮೈಸೂರು: ಗ್ರಾಮ ಪಂಚಾಯಿತಿ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ನಂಜನಗೂಡು ತಾಲ್ಲೂಕಿನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಂಜನಗೂಡಿನ ಜೂನಿಯರ್ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ ನಡೆಯುತ್ತಿದೆ. ನಂಜನಗೂಡು ತಹಸಿಲ್ದಾರ್

Read more

ಮದ್ದೂರು: ಮತದಾನದ ವೇಳೆ ಮಾತಿನ ಚಕಮಕಿ, ಪೊಲೀಸ್‌ ಭದ್ರತೆ

ಮದ್ದೂರು: ತಾಲ್ಲೂಕಿನ ಚಾಮನಹಳ್ಳಿ, ಚನ್ನಸಂದ್ರ, ವಳಗೆರೆಹಳ್ಳಿ, ಕೊತ್ತನಹಳ್ಳಿ, ಬೆಸಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮತದಾನ ನಡೆಯುವ ವೇಳೆ ಗುಂಪುಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಮತದಾನ ನಡೆಯುವ

Read more

ಮೊದಲ ಹಂತದ ಗ್ರಾ.ಪಂ. ಚುನಾವಣೆ- LIVE‌

ಮದ್ದೂರು ತಾಲ್ಲೂಕಿನ ಉಪ್ಪಿನಕೆರೆ ನಿವಾಸಿ ಕೋವಿಡ್‌ ಸೋಂಕಿತರೊಬ್ಬರು ಪಿಪಿಇ ಕಿಟ್‌ ಧರಿಸಿ ಮತಗಟ್ಟೆಗೆ ಆಗಮಿಸಿ ಮತಚಲಾಯಿಸಿ ಗಮನ ಸೆಳೆದರು. ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆ ಮತದಾನದ

Read more

ಗ್ರಾಪಂ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿ ಸಾವು!

ಮದ್ದೂರು: ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿ ಅನಾರೋಗ್ಯದಿಂದಾಗಿ ಸಾವಿಗೀಡಾಗಿದ್ದಾರೆ. ತಾಲ್ಲೂಕಿನ ಎಚ್. ಹೊಸೂರು ಗ್ರಾಮದ ನಿವಾಸಿ ಎಚ್‌.ಸಿ.ನಾಗರಾಜು (45) ಮೃತ ವ್ಯಕ್ತಿ. ಎಸ್.ಐ.ಹೊನ್ನಲಗೆರೆ ಗ್ರಾಪಂ

Read more

ಕೊಡಗು: ಗ್ರಾಪಂ ಚುನಾವಣೆಯಲ್ಲಿ ಪತಿ-ಪತ್ನಿ ಮುಖಾಮುಖಿ

ಕೊಡಗು: ಚುನಾವಣೆಯಲ್ಲಿ ಸ್ಪರ್ಧಿ, ಪ್ರತಿಸ್ಪರ್ಧಿ ಪರಸ್ಪರ ಎದುರಾಳಿಗಳಾಗಿರುತ್ತಾರೆ. ಗೆಲುವಿಗಾಗಿ ಪರಸ್ಪರರ ನಡುವೆ ತೀವ್ರ ಪೈಪೋಟಿ ಹಲವು ಬಾರಿ ಕಿತ್ತಾಟಗಳೂ ನಡೆಯುವುದುಂಟು. ಆದರೆ, ಇಲ್ಲಿ ಗಂಡ-ಹೆಂಡತಿ ಫೈಟ್‌ಗೆ ಗ್ರಾಮ

Read more

ಗ್ರಾಮ ಪಂಚಾಯಿತಿ ಚುನಾವಣೆಗೆ ಜೈಲಿನಿಂದಲೇ ನಾಮಪತ್ರ ಸಲ್ಲಿಕೆ!

ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟ ಗ್ರಾಮ ಪಂಚಾಯಿತಿ ಮಾಜಿ ಅದ್ಯಕ್ಷ ಪಿ.ಪಿ.ಬೋಪಣ್ಣ ಜೈಲಿನಿಂದ ನಾಮಪತ್ರ ಸಲ್ಲಿಸಿದ್ದಾರೆ. ಕೊಡಗಿನ ರಾಜಕೀಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ

Read more

ಗ್ರಾಪಂ ಚುನಾವಣೆ: ರಾಜಕೀಯ ಪಕ್ಷಗಳ ಹಸ್ತಕ್ಷೇಪ ಕಡಿವಾಣಕ್ಕೆ ಸೂಚನೆ

ಮೈಸೂರು: ಪಕ್ಷರಹಿತವಾಗಿ ನಡೆಯುವ ಗ್ರಾಪಂ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳೂ ಸಹ ಭಾಗಿಯಾಗುವ ಸಾಧ್ಯತೆಗಳಿದ್ದು, ಇದನ್ನು ನಿಯಂತ್ರಿಸುವ ಸಲುವಾಗಿ ರಾಜ್ಯ ಚುನಾವಣಾ ಆಯೋಗವು ಉಲ್ಲೇಖಿತ ಪತ್ರದಲ್ಲಿ ಹಲವು ನಿರ್ದೇಶನಗಳನ್ನು

Read more
× Chat with us