ಮೈಸೂರು ಮೃಗಾಲಯದಲ್ಲಿ ‘ಗೋರಿಲ್ಲಾ ಮನೆ’ ಉದ್ಘಾಟನೆ

ಮೈಸೂರು: ಮೈಸೂರು ಮೃಗಾಲಯದಲ್ಲಿ ಗೋರಿಲ್ಲಾ ಮನೆ ಉದ್ಘಾಟನೆ ಮಾಡಲಾಗಿದ್ದು ಗೊರಿಲ್ಲಾಗಳನ್ನ ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ. ಗೊರಿಲ್ಲಾಗಳ ಸಾರ್ವಜನಿಕ ವೀಕ್ಷಣೆಗೆ ವರ್ಚ್ಯುಯಲ್ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.

Read more
× Chat with us