ದೇಶದಲ್ಲಿ ಕೇಸರಿ ಬ್ಯಾನ್ ಮಾಡಿದ್ದಾರಾ: ಗೃಹ ಸಚಿವ ಆರಗ ಪ್ರಶ್ನೆ

ಬೆಂಗಳೂರು: ದೇಶದಲ್ಲಿ ಕೇಸರಿ ಬಣ್ಣವನ್ನು ಬ್ಯಾನ್ ಮಾಡಿದ್ದಾರಾ? ರಾಷ್ಟ್ರಧ್ವಜದಲ್ಲಿ ಕೇಸರಿ ಬಣ್ಣವಿಲ್ಲವಾ? ನಾಳೆ ದಿನ ಕೇಸರಿಯನ್ನು ತೆಗೆದುಹಾಕಬೇಕು ಎಂದ ತಕ್ಷಣ ತೆಗೆಯಲು ಸಾಧ್ಯವಾಗುತ್ತದೆಯೇ? ಎಂದು ಗೃಹ ಸಚಿವ

Read more

ಶೀಘ್ರವೇ ಮತಾಂತರ ನಿಷೇಧ ಕಾಯಿದೆ ಜಾರಿಗೆ: ಆರಗ ಜ್ಞಾನೇಂದ್ರ

ಮೈಸೂರು: ಹಲವಾರು ಕಾರಣಗಳಿಗೆ ಮತಾಂತರವಾಗುವುದನ್ನು ತಡೆಯಲು ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ತರಲು ಚಿಂತನೆ ನಡೆಸಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು. ನಗರದ ಜಲದರ್ಶಿನಿ

Read more
× Chat with us