ಸಫಾರಿಗೆ ಹೋದ ಪ್ರವಾಸಿಗರನ್ನು ಹಿಂದೆ, ಮುಂದೆ ಎರಡು ಬದಿಯಲ್ಲಿ ಅಟ್ಟಾಡಿಸಿದ ಆನೆಗಳು

ಚಾಮರಾಜನಗರ: ಸಫಾರಿಗೆ ಹೋದ ಪ್ರವಾಸಿಗರ ಜೀಪನ್ನು ಹಿಂಬದಿ ಹಾಗೂ ಮುಂಬದಿಯಿಂದ ಅಟ್ಟಾಡಿಸಿರುವ ಘಟನೆಯು ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಕೆ‌. ಗುಡಿಯಲ್ಲಿ ನಡೆದಿದೆ. ಭತ್ತದಗದ್ದೆ ಕೆರೆ

Read more
× Chat with us