ಹಳ್ಳ ಕೆರೆ-ಹೊಳೆಗಳಿರುವ ಊರಿನವರಿಗೆ ಈಜು ಮತ್ತು ಮೀನು ಬೇಟೆಯ ಕಲೆ ಸಹಜವಾಗಿ ಸಿದ್ಧಿಸುತ್ತದೆ. ಅದು ದುಡಿಮೆಯ ದೈನಿಕವನ್ನು ಮೀರುವ ಉಪಾಯವೂ ಇರಬಹುದು. ಆದರೂ ನಮ್ಮೂರ ಪಡ್ಡೆಗಳು ಕೆರೆಗೆ ಗಾಳ ಹಾಕಿ…
ಅಲೆದಾಡುತ್ತ ಹೋದ ಅಪ್ಪ, ತನಗೆ ಕೆಲಸ ಕೊಟ್ಟ ಮಾಲೀಕನ ಮಗಳನ್ನು ಪ್ರೀತಿಸಿ ಮದುವೆಯಾಗಿ ಕರೆದುಕೊಂಡು ತನ್ನೂರಿಗೆ ಮರಳಿದನು. ಅವನ ಹಿಂದೆ ತನ್ನ ಮಡದಿಯ ಅರ್ಥಾತ್ ನನ್ನಮ್ಮನ ಎಳೆವಯಸ್ಸಿನ ತಮ್ಮಂದಿರನ್ನೂ ತಂಗಿಯರನ್ನೂ…
ನಾವು ಹಳ್ಳಿಯಿಂದ ತರೀಕೆರೆ ಪಟ್ಟಣಕ್ಕೆ ವಲಸೆ ಬಂದಾಗ, ಹಲವಾರು ವೃತ್ತಿಗಳಲ್ಲಿ ತೊಡಗಿದ್ದ ಜನರಿರುವ ಬೀದಿಗಳಲ್ಲಿ ಮನೆ ಹಿಡಿಯಬೇಕಾಯಿತು. ಮೊದಲನೆಯದು ಕ್ರೈಸ್ತ ಸ್ಮಶಾನದಲ್ಲಿದ್ದ ಪಾಳು ಚಾಪೆಲ್. ನಾಲ್ಕೂ ಕಡೆ…
ಭಾವನಾತ್ಮಕತೆ ಮತ್ತು ವಾಸ್ತವತೆಯ ಮುಖಾಮುಖಿಯ ಸಂಘರ್ಷದಲ್ಲಿ ನಾವು ಹಿರೀಕರ ಎಷ್ಟೋ ಗುರುತುಗಳನ್ನು ಕಳೆದುಹಾಕಿದೆವು ಈಚೆಗೆ ನನ್ನ ತಮ್ಮನು, ಅಮ್ಮನು ಹಾಕಿದ ಒಂದು ಕಸೂತಿಯನ್ನು ಪತ್ತೆ ಮಾಡಿದನು. ಅಮ್ಮ…