UNICEF ವರದಿ. ಸೌಲಭ್ಯ ವಂಚಿತ ಹಳ್ಳಿಗಳ ಜನರು ಶುದ್ಧ ನೀರಿಗೋಸ್ಕರ ಮೈಲಿಗಟ್ಟಲೆ ನಡೆಯಬೇಕಾದ ದುಸ್ಥಿತಿಯಲ್ಲಿದ್ದಾರೆ. ಅಷ್ಟು ದೂರ ನಡೆದರೂ ಶುದ್ಧ ನೀರು ಸಿಗುವುದು ದೂರದ ಮಾತು.…