ಬದುಕಿರುವಾಗಲೇ ರೈತನಿಗೆ ಡೆತ್ ಸರ್ಟಿಫಿಕೇಟ್ ನೀಡಿದ ಗ್ರಾಮ ಲೆಕ್ಕಿಗ ಅಮಾನತು

ಕೋಲಾರ: ಇಲ್ಲೊಬ್ಬ ಗ್ರಾಮಲೆಕ್ಕಿಗ ಬದುಕಿರುವಾಗಲೇ ಒಬ್ಬನಿಗೆ ಮರಣ ಹೊಂದಿದ್ದಾರೆ ಎಂದು ಮರಣ ಪ್ರಮಾಣ ಪತ್ರ ನೀಡಿದ್ದ, ಇದೀಗ ಆತನಿಗೆ ಕೋಲಾರ ಜಿಲ್ಲಾಧಿಕಾರಿ ವೆಂಕಟರಾಜ್ ಅಮಾನತು ಆದೇಶವನ್ನು ಹೊರಡಿಸಿದ್ದಾರೆ.

Read more

ರೌಡಿಶೀಟರ್‌ ಜೊತೆ ಪಾರ್ಟಿ ಮಾಡಿ ಸಸ್ಪೆಂಡ್‌ ಆಗಿದ್ದ ಎಸ್‌ಐ ವಿರುದ್ಧ ಈಗ ರೇಪ್‌ ಕೇಸ್!

ಮೈಸೂರು: ರೌಡಿಶೀಟರ್ ಹಾಗೂ ಸ್ನೇಹಿತರೊಡನೆ ಹಾರಂಗಿ ಜಲಾಶಯದ ಗೆಸ್ಟ್ ಹೌಸ್‌ನಲ್ಲಿ ಪಾರ್ಟಿ ಮಾಡಿ ಅಮಾನತು ಶಿಕ್ಷೆಗೊಳಗಾಗಿದ್ದ ಸಬ್ ಇನ್ಸ್‌ಪೆಕ್ಟರ್ ಪಿ.ಲೋಕೇಶ್ ಮೇಲೆ ಇದೀಗ ಅತ್ಯಾಚಾರದ ಆರೋಪ ಎದುರಾಗಿದೆ.

Read more

ಮನ್‌ಮುಲ್‌ ಕಲಬೆರಕೆ ಹಾಲು ಹಗರಣ: ಎಂಡಿ ವರ್ಗಾವಣೆ, 7 ಅಧಿಕಾರಿಗಳು ಸಸ್ಪೆಂಡ್‌

ಮಂಡ್ಯ: ನೀರು ಮಿಶ್ರಿತ ಹಾಲು ಸರಬರಾಜು ಹಗರಣಕ್ಕೆ ಸಂಬಂಧಿಸಿದಂತೆ ಮನ್‌ಮುಲ್‌ ಎಂಡಿ ವರ್ಗಾವಣೆಯೊಂದಿಗೆ ಏಳು ಮಂದಿ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಮನ್‍ಮುಲ್‍ನ ಮದ್ದೂರಿನ ಉಪಕಚೇರಿ ವ್ಯವಸ್ಥಾಪಕ ಮರಿರಾಚಯ್ಯ,

Read more

ದುಂದುವೆಚ್ಚ, ಪಾರಂಪರಿಕತೆಗೆ ಧಕ್ಕೆ ಆರೋಪದಡಿ ರೋಹಿಣಿ ಸಿಂಧೂರಿ ಅಮಾನತಿಗೆ ಸಾರಾ ಪತ್ರ

ಮೈಸೂರು: ಸ್ವ ಹಿತಾಸಕ್ತಿ, ಸರ್ಕಾರಿ ಹಣ ದುರುಪಯೋಗ, ಸಾರ್ವಜನಿಕ ಹಣದ ವೆಚ್ಚದ ವಿಚಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳದಿರುವುದು, ಪಾರಂಪರಿಕ ಕಟ್ಟಡಕ್ಕೆ ಧಕ್ಕೆ ಉಂಟು ಮಾಡಿರುವುದು ಮುಂತಾದ ಲೋಪಗಳನ್ನು ಹಿಂದಿನ

Read more

ಕೊಡಗು: ಕೋವಿಡ್‌ ಆಸ್ಪತ್ರೆಯಲ್ಲಿ ಲಂಚ ಪಡೆಯುತ್ತಿದ್ದ ವೈದ್ಯ ಸಸ್ಪೆಂಡ್‌

ಮಡಿಕೇರಿ: ಕೋವಿಡ್ ಆಸ್ಪತ್ರೆಯಲ್ಲಿ ರೋಗಿಗಳನ್ನು ನೋಡಲು ಹಣ ಪಡೆಯುತ್ತಿದ್ದ ವೈದ್ಯನನ್ನು ಅಮಾನತುಗೊಳಿಸಲಾಗಿದೆ. ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಶಿವಕುಮಾರ್ ಅಮಾನತುಗೊಂಡಿರುವ ವೈದ್ಯ. ಕೋವಿಡ್ ಆಸ್ಪತ್ರೆಯಲ್ಲಿ ರಾತ್ರಿ

Read more

ಡ್ರಗ್‌ ಕಂಟ್ರೋಲ್‌, ಮೈಸೂರು, ಚಾಮರಾಜನಗರ ಡಿಸಿ ಅಮಾನತುಗೊಳಿಸಿ: ಸಾ.ರಾ.ಮಹೇಶ್

ಮೈಸೂರು: ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಅಮಾಯಕರ ಸಾವಿಗೆ ಕಾರಣರಾದ ಡ್ರಗ್‌ ಕಂಟ್ರೋಲರ್‌, ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿಗಳನ್ನು ಅಮಾನತು ಮಾಡಿ ಎಂದು ಶಾಸಕ ಸಾ.ರಾ.ಮಹೇಶ್‌ ಆಗ್ರಹಿಸಿದರು. ನಗರದಲ್ಲಿ ಮಂಗಳವಾರ

Read more

ರೇವ್‌ ಪಾರ್ಟಿ ಪ್ರಕರಣ: ಮಹಿಳಾ ಪೊಲೀಸ್‌ ಕಾನ್‌ಸ್ಟೆಬಲ್‌ ಅಮಾನತು

ಹಾಸನ: ರೆಸಾರ್ಟ್​ನಲ್ಲಿ ರೇವ್ ಪಾರ್ಟಿ ಪ್ರಕರಣದ ಆರೋಪಿ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್‌ ಶ್ರೀಲತಾ ಅವರನ್ನು ಅಮಾನತು ಮಾಡಲಾಗಿದೆ. ಮಂಗಳೂರಿನ ಠಾಣೆಯ ಮಹಿಳಾ ಹೆಡ್‌ ಕಾನ್‌ಸ್ಟೆಬಲ್‌ ಶ್ರೀಲತಾ ಅವರ

Read more

ಸ್ವ್ಯಾಬ್‌ ಟೆಸ್ಟ್‌ ಕಿಟ್‌ಗಳ ದುರುಪಯೋಗ: ಆರೋಗ್ಯ ವೈದ್ಯಾಧಿಕಾರಿ ಅಮಾನತು

ಬೆಂಗಳೂರು: ಸ್ವ್ಯಾಬ್‌ ಟೆಸ್ಟ್‌ ಕಿಟ್‌ಗಳನ್ನು ದುರುಪಯೋಗ ಪಡಿಸಿಕೊಂಡ ಆರೋಪದ ಮೇಲೆ ಇಲ್ಲಿನ ಯಲಹಂಕ ವಲಯದ ಕೊಡಿಗೆಹಳ್ಳಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ವೈದ್ಯಾಧಿಕಾರಿಯನ್ನು ಅಮಾನತು ಮಾಡಲಾಗಿದೆ.

Read more

ಸಿದ್ದು ವಿರುದ್ಧ ಘೋಷಣೆ: ಕೊನೆಗೂ ಅಮಾನತುಗೊಂಡ ತನ್ವೀರ್‌ ಸೇಠ್‌ ಬೆಂಬಲಿಗರು

ಮೈಸೂರು: ಮೇಯರ್ ಚುನಾವಣೆ ನಡೆದ ಘಟನೆಯ ನಂತರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಘೋಷಣೆ ಕೂಗಿದ ಆರೋಪದ ಮೇಲೆ ಶಾಸಕ ತನ್ವೀರ್‌‌ ಸೇಠ್ ಬೆಂಬಲಿಗರನ್ನು

Read more