ಕೆ.ಎಲ್.ರಾಹುಲ್‌ಗೆ ಹೊಟ್ಟೆನೋವು, ಶಸ್ತ್ರ ಚಿಕಿತ್ಸೆ: ಐಪಿಎಲ್‌ನಿಂದ ಔಟ್‌?

ಅಹಮದಾಬಾದ್‌: ಐಪಿಎಲ್‌ ಫ್ರಾಂಚೈಸಿ, ಪಂಜಾಬ್‌ ಕಿಂಗ್ಸ್‌ ನಾಯಕ ಕೆ.ಎಲ್‌.ರಾಹುಲ್‌ ಕರುಳು ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದು, ಅವರಿಗೆ ಶಸ್ತ್ರ ಚಿಕಿತ್ಸೆ ಅಗತ್ಯವಿದೆ ಎನ್ನಲಾಗಿದೆ. ಚಿಕಿತ್ಸೆ ನಂತರ ವಿಶ್ರಾಂತಿ ಅಗತ್ಯವಿರುವುದರಿಂದ

Read more
× Chat with us