ಕಾಂಗ್ರೆಸ್‌ ಗೆ ಗುಡ್‌ ಬೈ ಹೇಳಿದ ಸುನೀಲ್‌ ಜಾಖಢ್‌

ನವದೆಹಲಿ : ಪಂಜಾಬ್‌ ಕಾಂಗ್ರೆಸ್‌ ನ ಮಾಜಿ ಅಧ್ಯಕ್ಷ ಸುನೀಲ್‌ ಜಾಖಢ್‌ ಇಂದು (ಶನಿವಾರ) ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್‌ ತನ್ನ ಮುಂದಿನ ನಡೆಯ ಬಗ್ಗೆ ನಿರ್ಧರಿಸಲು ʼಚಿಂತನ ಶಿಬಿರʼ ವನ್ನು ಆಯೋಜಿಸಿರುವ ನಡುವೆಯೂ ಸುನೀಲ್‌  ರಾಜೀನಾಮೆಯನ್ನು ನೀಡಿದ್ದಾರೆ.

ʼದಿಲ್‌ ಕಿ ಬಾತ್‌ʼ ವೀಡಿಯೋ ಸ್ಟೀಮ್‌ ಪೇಸ್‌ ಬುಕ್‌ ಕಾರ್ಯಕ್ರಮದಲ್ಲಿ ಮಾತನಾಡುವ ಮೂಲಕ ತಮ್ಮ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದ್ದು,  ವೀಡಿಯೋನ ಕೊನೆಯಲ್ಲಿ ʼಶುಭವಾಗಲಿ ಮತ್ತು ಕಾಂಗ್ರೆಸ್‌ ಗೆ ವಿದಾಯʼ ಎಂದು ಹೇಳಿದ್ದಾರೆ.