ಮೈಸೂರು : ಚಿನ್ನ ಖರೀದಿ ಮಾಡಿ ದೀಪಾವಳಿ ಹಬ್ಬದ ಸಂಭ್ರಮವನ್ನು ದುಪ್ಪಟು ಮಾಡಲು ಯೋಚಿಸುತ್ತಿದ್ದವರಿಗೆ ಇದು ಸುವರ್ಣಾವಕಾಶ. ಈ ತಿಂಗಳ ಆರಂಭದಿಂದಲೂ ಚಿನ್ನದ ದರ ಕನಿಷ್ಠ ಪ್ರಮಾಣಕ್ಕಿಳಿದಿದೆ.
ಇಂದು ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ ಚಿನ್ನದ ಬೆಲೆ (22 ಕ್ಯಾರಟ್) ಪ್ರತಿ ಗ್ರಾಂ ಗೆ 5,554 ರೂ.ಗಳಿದೆ ಅಂತೆಯೆ ಅಪರಂಜಿ ಚಿನ್ನದ ಬೆಲೆ (24 ಕ್ಯಾರಟ್) ಪ್ರತಿ ಗ್ರಾಂ ಗೆ 6,049 ರೂ.ಗಳಿದೆ.
ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನದ ದರ ಇಂತಿದೆ
ಮೈಸೂರು
ಗ್ರಾಂ 22 ಕ್ಯಾರಟ್ ಇಂದಿನ ದರ ನೆನ್ನೆಯ ದರ ಇಳಿಕೆ
1 5,545 5,554 9
8 44,360 44,432 72
10 55,450 55,540 90
100 5,54,500 5,55,400 900
ಗ್ರಾಂ 24 ಕ್ಯಾರಟ್ ಇಂದಿನ ದರ ನೆನ್ನೆಯ ದರ ಇಳಿಕೆ
1 6,049 6,059 10
8 48,392 48,472 80
10 60,490 60,590 100
100 6,04,900 6,05,900 1,000
ಬೆಂಗಳೂರು
ಗ್ರಾಂ 22 ಕ್ಯಾರಟ್ ಇಂದಿನ ದರ ನೆನ್ನೆಯ ದರ ಇಳಿಕೆ
1 5,545 5,554 9
8 44,360 44,432 72
10 55,450 55,540 90
100 5,54,500 5,55,400 900
ಗ್ರಾಂ 24 ಕ್ಯಾರಟ್ ಇಂದಿನ ದರ ನೆನ್ನೆಯ ದರ ಇಳಿಕೆ
1 6,049 6,059 10
8 48,392 48,472 80
10 60,490 60,590 100
100 6,04,900 6,05,900 1,000
ಮಂಗಳೂರು
ಗ್ರಾಂ 22 ಕ್ಯಾರಟ್ ಇಂದಿನ ದರ ನೆನ್ನೆಯ ದರ ಇಳಿಕೆ
1 5,545 5,554 9
8 44,360 44,432 72
10 55,450 55,540 90
100 5,54,500 5,55,400 900
ಗ್ರಾಂ 24 ಕ್ಯಾರಟ್ ಇಂದಿನ ದರ ನೆನ್ನೆಯ ದರ ಇಳಿಕೆ
1 6,049 6,059 10
8 48,392 48,472 80
10 60,490 60,590 100
100 6,04,900 6,05,900 1,000
ರಾಜ್ಯದ ಬಹುತೇಕ ನಗರಗಳಲ್ಲಿನ ಚಿನ್ನದ ದರ ಒಂದೇ ರೀತಿಯಾಗಿದೆ.
ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…
ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…
ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…
ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…
ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್ವಾಶ್ ಮಾಡಲಾಗಿದೆ ಎಂಬ…
ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…