ಜವಾಬ್ದಾರಿಯಿಂದ ಮಕ್ಕಳ ಪಾಲನೆ, ರಕ್ಷಣೆ ಮಾಡಿ: ಡಿಸಿ

ಚಾಮರಾಜನಗರ: ಕೋವಿಡ್ ಹಾಗೂ ಕೋವಿಡೇತರ ಕಾರಣದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ಪಾಲನೆ, ರಕ್ಷಣೆ ಹಾಗೂ ಪುನರ್ವಸತಿ ಸಂಬಂಧ ಪ್ರಕ್ರಿಯೆಯನ್ನು ಅತ್ಯಂತ ಹೊಣೆಗಾರಿಕೆಯಿಂದ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕೋವಿಡ್-19 ಸೋಂಕಿನಿಂದ ಮೃತಪಟ್ಟ ಪೋಷಕರ ಮಕ್ಕಳ ಪಾಲನೆ, ರಕ್ಷಣೆ, ಗುರುತಿಸುವಿಕೆ, ಪುನರ್ವಸತಿ ಕುರಿತ ಜಿಲ್ಲಾ ಮಟ್ಟದ ಕಾರ್ಯಪಡೆ, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಹಾಗೂ ಮಕ್ಕಳ ಸಹಾುಂವಾಣಿ ಪ್ರಗತಿ ಪರಿಶೀಲನಾ ಸಭೆುಂ ಅಧ್ಯಕ್ಷತೆ ವಹಿಸಿ ಅವರು ವಾತನಾಡಿದರು.

ಕೋವಿಡ್ ಸಂದರ್ಭದಲ್ಲಿ ಕೋವಿಡ್ ಸೋಂಕಿನಿಂದ ತಂದೆ ತಾುಂಂದಿರನ್ನು ಕಳೆದುಕೊಂಡು ಸಂಕಷ್ಟಕ್ಕೀಡಾದ ಮಕ್ಕಳ ರಕ್ಷಣೆ, ಪಾಲನೆ, ಪುನರ್ವಸತಿ ಹಾಗೂ ಪರಿಹಾರ ಒದಗಿಸುವ ಕಾುಂ ಗರ್ಳನ್ನು ಅಧಿಕಾರಿಗಳು ಸಮರ್ಪಕವಾಗಿ ಕೈಗೊಳ್ಳಬೇಕು, ಈ ಸಂಬಂಧ ದಾಖಲಾತಿ ಪ್ರಕ್ರಿಯೆಯನ್ನು ತ್ವರಿತವಾಗಿ ವಾಡಬೇಕು. ಮಕ್ಕಳ ಸಂಪೂರ್ಣ ಪಾಲನೆ ಕಾರ್ಯವನ್ನು ನಿರ್ವಹಿಸ ಬೇಕು ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಶ್ರೀಧರ ವಾತನಾಡಿದರು. ಜಿಪಂ ಸಿಒಒ ಕೆ.ಎಂ.ಗಾಯಿತ್ರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಗೀತಾಲಕ್ಷ್ಮೀ, ಡಿವೈಎಸ್‌ಪಿ ಪ್ರಿುಂದರ್ಶಿನಿ ಸಾಣೇಕೊಪ್ಪ, ಡಿಎಚ್‌ಒ ಡಾ.ವಿಶ್ವೇಶ್ವರ್ಂಯು, ಮಕ್ಕಳ ಕಲ್ಯಾಣ ಸಮಿತಿುಂ ಆಧ್ಯಕ್ಷರಾದ ಸರಸ್ವತಿ, ಸದಸ್ಯರಾದ ಚಂದ್ರಮ್ಮ, ಅರುಣ್‌ರೇ, ಮಂಜುನಾಥ್, ಮುತ್ತಯ್ಯ, ಬಾಲನ್ಯಾಯ ಮಂಡಳಿ ಸದಸ್ಯರಾದ ಸುರೇಶ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗೋವಿಂದ, ಡಿಡಿಪಿಐ ಮಂಜುನಾಥ್, ಕಾರ್ಮಿಕ ಅಧಿಕಾರಿ ಮಹದೇವಸ್ವಾಮಿ, ತಾಪಂ ಕಾಂರ್ಯನಿರ್ವಾಹಕ ಅಧಿಕಾರಿಗಳು, ಸರ್ಕಾರೇತರ ಸಂಸ್ಥೆ ಪ್ರತಿನಿಗಳು ಸಭೆಯಲ್ಲಿ ಹಾಜರಿದ್ದರು

× Chat with us