ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಇಂದು 2025-26ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಬಡವರ ಹಾಗೂ ಶ್ರಮಿಕರ ಅಭಿವೃದ್ದಿ ಜೊತೆಗೆ ವಿವಿಧ ವಲಯಗಳ ಅಭಿವೃದ್ದಿಗಾಗಿ ಸಾವಿರಾರು ಕೋಟಿ ಅನುದಾನ ನೀಡಿದ್ದಾರೆ.
ಅಯವ್ಯಯ ಪಕ್ಷಿನೋಟ:
* ಅಯವ್ಯಯ ಗಾತ್ರ (ಸಂಚಿತ ನಿಧಿ)- 4,09,549 ಕೋಟಿ ರೂ.
* ಒಟ್ಟು ಸ್ವೀಕೃತಿ- 4,08647 ಕೋಟಿ ರೂ.
* ರಾಜಸ್ವ ಸ್ವೀಕೃತಿ- 2,92,477 ಕೋಟಿ ರೂ.
* ಸಾರ್ವಜನಿಕ ಋಣ- 1,16,000 ಸೇರಿದಂತೆ ಬಂಡವಾಳ ಸ್ವೀಕೃತಿ- 1,16,170 ಕೋಟಿ ರೂ.
* ಒಟ್ಟು ವೆಚ್ಚ- 4,09,549 ಕೋಟಿ ರೂ.
* ರಾಜಸ್ವ ವೆಚ್ಚ- 3,11,739 ಕೋಟಿ ರೂ.
* ಬಂಡವಾಳ ವೆಚ್ಚ- 71,336 ಕೋಟಿ ರೂ.
ಕರ್ನಾಟಕ ಬಜೆಟ್ 2025: ಅಯವ್ಯಯದ ಪಕ್ಷಿನೋಟ
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಇಂದು 2025-26ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ರಾಜ್ಯದ ಅಭಿವೃದ್ದಿಗಾಗಿ ವಿವಿಧ ವಲಯಗಳಿಗೆ ಸಾವಿರಾರು ಕೋಟಿ ಅನುದಾನ ನೀಡಿದ್ದಾರೆ.
ಅಯವ್ಯಯ ಪಕ್ಷಿನೋಟ:
* ಅಯವ್ಯಯ ಗಾತ್ರ (ಸಂಚಿತ ನಿಧಿ)- 4,09,549 ಕೋಟಿ ರೂ.
* ಒಟ್ಟು ಸ್ವೀಕೃತಿ- 4,08647 ಕೋಟಿ ರೂ.
* ರಾಜಸ್ವ ಸ್ವೀಕೃತಿ- 2,92,477 ಕೋಟಿ ರೂ.
* ಸಾರ್ವಜನಿಕ ಋಣ- 1,16,000 ಸೇರಿದಂತೆ ಬಂಡವಾಳ ಸ್ವೀಕೃತಿ- 1,16,170 ಕೋಟಿ ರೂ.
* ಒಟ್ಟು ವೆಚ್ಚ- 4,09,549 ಕೋಟಿ ರೂ.
* ರಾಜಸ್ವ ವೆಚ್ಚ- 3,11,739 ಕೋಟಿ ರೂ.
* ಬಂಡವಾಳ ವೆಚ್ಚ- 71,336 ಕೋಟಿ ರೂ.
* ಸಾಲ ಮರುಪಾವತಿ- 26,474 ಕೋಟಿ ರೂ.
* ಎಸ್‌ಸಿಪಿ ಹಾಗೂ ಎಸ್‌ಟಿಪಿ ಅಡಿಯಲ್ಲಿ ಅಯವ್ಯಯದಲ್ಲಿ ಒದಗಿಸಿದ ಅನುದಾನ- 42,018 ಕೋಟಿ ರೂ.
* ಮಹಿಳಾ ಅಯವ್ಯಯದಲ್ಲಿ ಒದಗಿಸಿದ ಅನುದಾನ- 94,084 ಕೋಟಿ ರೂ.
* ಮಕ್ಕಳ ಅಯವ್ಯಯದಲ್ಲಿ ಒದಗಿಸಿದ ಅನುದಾನ- 62,033 ಕೋಟಿ ರೂ.
* ರಾಜ್ಯದ ರಸ್ತೆ ಮತ್ತು ಮೂಲ ಸೌಕರ್ಯ ಅಭಿವೃದ್ದಿಗಾಗಿ 800 ಕೋಟಿ ರೂ. ವೆಚ್ಚದಲ್ಲಿ ಮುಖ್ಯಮಂತ್ರಿ ಮೂಲ ಸೌಕರ್ಯ ಅಭಿವೃದ್ದಿ ಅಕರ್ಯಕ್ರಮ.

ಪರಮಶಿವ ನಡುಬೆಟ್ಟ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟಗಾರರು ಧ್ವಜ ಸತ್ಯಾಗ್ರಹ ಕಾರ್ಯ ಕ್ರಮವನ್ನು ಹಮ್ಮಿ ಕೊಂಡಿದ್ದರು. ಈ ಧ್ವಜ ಸತ್ಯಾಗ್ರಹವನ್ನು…
ಗಾಂಧಿ ಮಹಾತ್ಮನ ಆತ್ಮಕಥೆಗೆ ಶತಮಾನೋತ್ಸವದ ಸಂದರ್ಭದಲ್ಲಿ ‘ಆಂದೋಲನ’ ದಿನಪತ್ರಿಕೆಯ ಗಾಂಧಿ ಅಭಿಯಾನ ನಾನು ಇಂಗ್ಲೆಂಡಿಗೆ ಹೋದ ಉದ್ದೇಶವನ್ನು ಬ್ಯಾರಿಸ್ಟರ್ ಆಗುವುದನ್ನು, ಕುರಿತು ನಾನು…
ಪ್ರವಾಸಿಗರ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮ: ಅಗತ್ಯ ಮುನ್ನೆಚ್ಚರಿಕೆಗೆ ಅರಣ್ಯ ಇಲಾಖೆ ಮನವಿ ಕೆ.ಬಿ.ಶಂಶುದ್ಧೀನ್ ಕುಶಾಲನಗರ: ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ…
ಚಿರಂಜೀವಿ ಸಿ.ಹುಲ್ಲಹಳ್ಳಿ ಕಟ್ಟಡ ನಿರ್ಮಾಣ ಮತ್ತಷ್ಟು ತುಟ್ಟಿಯಾಗುವ ಭೀತಿ ಮೈಸೂರು: ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಎರಡೂ ಕಡೆ ರಾಜಧನ ಸಂಗ್ರಹಿಸುವ…
ನಾಗಮಂಗಲ : ಎರಡು ವರ್ಷಗಳ ಹಿಂದೆ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಪಟ್ಟಣ ಕೋಮು…