ಬೆಂಗಳೂರು– ಆಡಳಿತ ವರ್ಗಕ್ಕೆ ಸಣ್ಣ ಪ್ರಮಾಣದ ಸರ್ಜರಿ ನಡೆಸಿರುವ ರಾಜ್ಯ ಸರ್ಕಾರ ಕೆಲವು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.
ಆಯಾಕಟ್ಟಿನಲ್ಲಿದ್ದ ಎಡಿಜಿಪಿ ಹಾಗೂ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಮಾಲಿನಿ ಕೃಷ್ಣಮೂರ್ತಿ- ಎಡಿಜಿಪಿ
ಆಂತರಿಕ ಭದ್ರತಾ ವಿಭಾಗ
ಸೀಮಂತ್ ಕುಮಾರ್ ಸಿಂಗ್- ಎಡಿಜಿಪಿ , ಕೆಎಸ್ ಆರ್ ಪಿ
ರವಿ.ಎಸ್ – ಐಜಿಪಿ ಹಾಗೂ ಸರ್ಕಾರದ ಕಾರ್ಯದರ್ಶಿ
(ಪಿಸಿಎಎಸ್), ಬೆಂಗಳೂರು
ಅಜಯ್ ಹಿಲೋರಿ-ಪೊಲೀಸ್
ವರಿಷ್ಟಧಿಕಾರಿ ,DCRE
ಯತೀಶ್ ಚಂದ್ರ ಜಿ ಹೆಚ್- ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್, ಅಪರಾಧ-2
ಅಮರನಾಥ ರೆಡ್ಡಿ ವೈ, -ಪೊಲೀಸ್ ಅಧೀಕ್ಷಕರು, ಗುಪ್ತಚರ ವಿಭಾಗ
ಹರಿ ಬಾಬು ಬಿ.ಎಲ್ – ಲೋಕಾಯುಕ್ತ ಪೊಲೀಸ್ ಅಧೀಕ್ಷಕರು
ಡಾ. ಶೋಭಾ ರಾಣಿ ವಿ.ಜೆ- ಪೊಲೀಸ್ ಅಧೀಕ್ಷಕರು, ಬೆಂಗಳೂರು. ಮೆಟ್ರೋಪಾಲಿಟನ್ ಟಾಸ್ಕ್ ಫೋರ್ಸ್ (ಬಿಎಂಟಿಎಫ್),
ಸಜೀತ್ ವಿ ಜೆ- ಲೋಕಾಯುಕ್ತ ಪೊಲೀಸ್ ಅಧೀಕ್ಷಕರು
ರಾಮ್ ಎಲ್ ಅರಸಿದ್ದಿ- ಲೋಕಾಯುಕ್ತ ಪೊಲೀಸ್ ಅಧೀಕ್ಷಕರು
ಬಾಬಾಸಾಬ್ ನೇಮಗೌಡ-ಪೊಲೀಸ್ ಅಧೀಕ್ಷಕರು, ಗುಪ್ತಚರ, ಬೆಳಗಾವಿ