ರಾಜ್ಯ

ಜಿಎಸ್‌ಟಿ ವಿನಾಯಿತಿ: ನಂದಿನಿ ಉತ್ಪನ್ನಗಳ ಬೆಲೆಯಲ್ಲಿ ಇಳಿಕೆ

ಬೆಂಗಳೂರು: ಜಿಎಸ್‍ಟಿ ವಿನಾಯಿತಿ ಹಿನ್ನೆಲೆಯಲ್ಲಿ ಇಂದಿನಿಂದಲೇ ಜಾರಿಯಾಗುವಂತೆ ನಂದಿನಿ ಉತ್ಪನ್ನಗಳ ಬೆಲೆ ಇಳಿಕೆಯಾಗಿದೆ.

ನಂದಿನಿ ಉತ್ಪನ್ನಗಳ ಹೊಸ ದರ ಜಾರಿಗೆ ಬಂದಿದ್ದು, ನಂದಿನಿ ಉತ್ಪನ್ನಗಳ ಬೆಲೆ ವಿವರ ಈ ಕೆಳಕಂಡಂತೆ ಇದೆ.

ಇದುವರೆಗೂ 650 ರೂ. ಇದ್ದ 1000 ಮಿಲಿಯ ತುಪ್ಪದ ಪೌಚ್ ಇಂದಿನಿಂದ 610 ರೂ.ಗಳಿಗೆ ಸಿಗಲಿದೆ. 305 ರೂ. ಇದ್ದ 500 ಮಿಲಿಯ ಉಪ್ಪು ರಹಿತ ಬೆಣ್ಣೆ ಇನ್ನು ಮುಂದೆ 286 ರೂ.ಗಳಿಗೆ ಸಿಗಲಿದೆ.

1000 ಗ್ರಾಮ್ ಪನ್ನಿರ್ ಬೆಲೆ 425 ರೂ.ಗಳಿಂದ 408 ರೂ.ಗಳಿಗೆ, ಒಂದು ಲೀಟರ್ ಗುಡ್‍ಲೈಫ್ ಹಾಲಿನ ಬೆಲೆ 70 ರಿಂದ 68 ರೂ.ಗಳಿಗೆ, 480 ರೂ. ಇದ್ದ ಒಂದು ಕೆಜಿ ಚೀಸ್ ಬೆಲೆ 450, 530 ಇದ್ದ ಸಂಸ್ಕರಿಸಿದ ಚೀಸ್ 497 ರೂ.ಗಳಿಗೆ ಇಂದಿನಿಂದ ಮಾರಾಟ ಮಾಡಲಾಗುವುದು.

1000 ಮಿಲಿಯ ವೆನಿಲ್ಲಾ ಟಬ್ ಐಸ್ ಕ್ರೀಮ್ ಬೆಲೆಯನ್ನು 200 ರಿಂದ 178 ರೂ.ಗಳಿಗೆ, ಫ್ಯಾಮಿಲಿ ಪ್ಯಾಕ್ ಐಸ್ ಕ್ರೀಂ ಬೆಲೆ 645ರಿಂದ 574ಕ್ಕೆ ಇಳಿಕೆಯಾಗಿದೆ.

500 ಮಿಲಿಯ ಐಸ್ ಕ್ರೀಮ್ ಚಾಕೊಲೇಟ್ ಸಂಡೇ ದರವನ್ನು 115ರಿಂದ 102ಕ್ಕೆ, 100 ಗ್ರಾಮ್ ಮ್ಯಾಂಗೋ ನ್ಯಾಚುರಲ್ ಐಸ್ ಬೆಲೆಯನ್ನು 35 ರಿಂದ 31ರೂ.ಗಳಿಗೆ ನೀಡಲಾಗುವುದು.

ಆಂದೋಲನ ಡೆಸ್ಕ್

Recent Posts

ನೂತನ ಸಚಿವರಿಗೆ ಖಾತೆ ಹಂಚಿಕೆ : ಯಾರಿಗೆ ಯಾವ ಹೊಣೆ? ಇಲ್ಲಿದೆ ಮಾಹಿತಿ

ಬೆಂಗಳೂರು : ಹಲವು ಸುತ್ತಿನ ಸಭೆಯ ಬಳಿಕ ಡಿ.ಕೆ.ಶಿವಕುಮಾರ್ ಸಚಿವ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಖಾತೆ…

2 hours ago

ಬೆಂಗಳೂರಿನಿಂದ ಕೇರಳಕ್ಕೆ ಎಂಡಿಎಂಎ ಸಾಗಾಟ : ಇಬ್ಬರ ಬಂಧನ

ಗುಂಡ್ಲುಪೇಟೆ : ಬೆಂಗಳೂರಿನಿಂದ ಕೇರಳಕ್ಕೆ ಎಂಡಿಎಂಎ (MDMA) ಮಾದಕವಸ್ತು ಸಾಗಿಸುತ್ತಿದ್ದ ಆರೋಪದ ಮೇರೆಗೆ ಮುತ್ತಂಗ ಚೆಕ್‌ಪೋಸ್ಟ್‌ನಲ್ಲಿ ಇಬ್ಬರನ್ನು ಕೇರಳದ ಪೊಲೀಸರು…

4 hours ago

ಮಾನವ ಕಲಿಯಬೇಕಾದ ಬದುಕಿನ ಪಾಠಗಳು

ಶ್ರೇಯಸ್ ದೇವನೂರು ಇಂದು ವಿಶ್ವ ಆನೆ ದಿನಾಚರಣೆ  ಭೂಮಿಯ ಮೇಲಿರುವ ಜೀವಿಗಳಲ್ಲಿ ಆನೆ, ಅತಿ ದೊಡ್ಡ ಪ್ರಾಣಿ ಮಾತ್ರವಲ್ಲ ,…

12 hours ago

ಸಾವಿರಾರು ಹೆರಿಗೆ ಮಾಡಿಸಿದ ಫ್ಲಾರೆನ್ಸ್ ನೈಟಿಂಗೇಲ್ ಗೀತಾ ‘ಮಾ’

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಕಡು ಬಡತನದ ಕುಟುಂಬದಿಂದ ಬಂದ ಶುಶ್ರೂಷಕಿ ಪ. ಬಂಗಾಳದ ಗೀತಾ ಕಾರ್ಮಕಾರ್ ನರ್ಸಿಂಗ್ ತರಬೇತಿ…

12 hours ago

ಸಿದ್ದರಾಮಯ್ಯ ಸಿದ್ಧಾಂತದ ಹೋರಾಟಕ್ಕೆ ಅಂತ್ಯವೆಂಬುದೇ ಇಲ್ಲ

ಆರ್.ಟಿ.ವಿಠ್ಠಲಮೂರ್ತಿ ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಹೊಸ ಮೈಲಿಗಲ್ಲಾಗಿ ದಾಖಲಾಗಿರುವ ಸಿದ್ದರಾಮಯ್ಯ ಅವರೀಗ ಮತ್ತೊಂದು ಪಯಣಕ್ಕೆ ಸಜ್ಜಾಗಬೇಕಿದೆ. ಇನ್ನು ಚುನಾವಣೆಗಳಲ್ಲಿ ಸ್ಪರ್ಧಿಸುವು…

12 hours ago

ಕಣ್ಮನ ಸೆಳೆಯುತ್ತಿದೆ ಮಲ್ಲಳ್ಳಿ ಜಲಪಾತ!

ಲಕ್ಷ್ಮೀಕಾಂತ್ ಕೊಮಾರಪ್ಪ ಪ್ರಾಕೃತಿಕ ಸೌಂದರ್ಯಕ್ಕೆ ಮಾರುಹೋಗುತ್ತಿರುವ ಪ್ರವಾಸಿಗರು ಸೋಮವಾರಪೇಟೆ: ಎತ್ತ ನೋಡಿದರೂ ಅಚ್ಚಹಸಿರಿನ ಕಾಡು ಸುಂದರ ಪ್ರಕೃತಿಯ ಸೊಬಗು... ನಿಮಿಷಕ್ಕೊಮ್ಮೆ…

12 hours ago