“ದೇವರ” ದಾಖಲೆ ಮುರಿದ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಏಕದಿನ ಕ್ರಿಕೆಟ್ನಲ್ಲಿ ವೇಗವಾಗಿ 12 ಸಾವಿರ ರನ್‌ಗಳ ಗಡಿದಾಟುವ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್‌ ಅವರ ದಾಖಲೆಯನ್ನು ಮುರಿದಿದ್ದಾರೆ.

ಆಸೀಸ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ವೈಯಕ್ತಿಕ 23 ರನ್‌ ಗಳಿಸುತ್ತಿದ್ದಂತೆ 12 ಸಾವಿರ ರನ್‌ ಗಳನ್ನು ಕಲೆಹಾಕಿದರು. ಕೊಹ್ಲಿ 242 ಪಂದ್ಯಗಳಲ್ಲಿ 12 ಸಾವಿರ ರನ್ ಗಳಿಸಿದರೆ, ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ 300 ಪಂದ್ಯಗಳಲ್ಲಿ ಈ ಸಾಧನೆ ಮಾಡಿದರು.

 

× Chat with us