ಬರ್ಮಿಂಗ್ ಹ್ಯಾಮ್ : ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಇಂದು ನಡೆದ ಟಿ20 ಸ್ಪರ್ಧೆಯಲ್ಲಿ ಭಾರತದ ಮಹಿಳೆಯರು ಪಾಕಿಸ್ತಾನದ ಮಹಿಳಾ ತಂಡವನ್ನು ಸೋಲಿಸಿ ಜಯಶೀಲರಾಗಿದ್ದಾರೆ.
ಭಾರತದ ಮಹಿಳೆಯರ ತಂಡದ ಸ್ಮೃತಿ ಮಂದನಾರ (63 ರನ್, 42 ಎಸೆತ,8 ಬೌಂಡರಿ,3 ಸಿಕ್ಸರ್) ಬ್ಯಾಟಿಂಗ್ ಪ್ರದರ್ಶನವನ್ನು ನೀಡುವ ಮೂಲಕ 11.4 ಓವರ್ ಗಳಲ್ಲಿ ವಿಜೇತರಾಗಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗನ್ನು ಪಾಕಿಸ್ತಾನ ತಂಡ ಆಯ್ಕೆ ಮಾಡಿಕೊಂಡಿದ್ದು. ಮಳೆಯ ಕಾರಣದಿಂದ ಒಂದು ಗಂಟೆ ತಡವಾಗಿ ಪಂದ್ಯ ಆರಂಭವಾಗಿ ಪಾಕಿಸ್ತಾನ 18 ಓವರ್ ಗಳಿಗೆ 99 ರನ್ ಗಳನ್ನು ಗಳಿಸಿತಷ್ಟೇ.