ಯುಎಇ ನೂತನ ಅಧ್ಯಕ್ಷರಾಗಿ ಶೇಖ್‌ ಮುಹಮ್ಮದ್‌ ಬಿನ್‌ ಝಾಯೆದ್‌ ನೇಮಕ

ದುಬೈ: ಅರಬ್‌ ಸಂಯುಕ್ತ ಸಂಸ್ಥಾನದ ನೂತನ ಅಧ್ಯಕ್ಷರಾಗಿ ಶೇಖ್‌ ಮುಹಮ್ಮದ್‌ ಬಿನ್‌ ಝಾಯೆದ್‌ ಅಲ್‌ ನಹ್ಯಾಲ್‌ ಇಂದು ಆಯ್ಕೆಯಾಗಿದ್ದಾರೆ.

ಶುಕ್ರವಾರ ನಿಧನರಾದ ಶೇಖ್‌ ಖಲೀಫಾ ಬಿನ್‌ ಝಾಯೆದ್‌ ರ ಅಧಿಕಾರ ಸ್ಥಾನವನ್ನು 61 ರ್ಷದ ಶೇಖ್‌ ಮುಹಮ್ಮದ್‌ ಝಾಯೆದ್‌ ಅಲ್‌ ನಹ್ಯಾಲ್‌ ತುಂಬಲು 3 ನೇ ಅಧ್ಯಕ್ಷರಾಗಿ ಹಾಗೂ ಅಬುಧಾಬಿಯ 17 ನೇ ದೊರೆಯಾಗಿ ಅಧಿಕಾರ ವಹಿಸಿದ್ದಾರೆ.