ಮದ್ಯದಂಗಡಿ ವಿರುದ್ಧ ಹೊಸಕೋಟೆ ಗ್ರಾಮಸ್ಥರಿಂದ ಪ್ರತಿಭಟನೆ

ನಂಜನಗೂಡು: ಮದ್ಯದಂಗಡಿ ತೆರೆಯುವುದನ್ನು ವಿರೋಧಿಸಿ ತಾಲ್ಲೂಕಿನ ಹೊಸಕೋಟೆ ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿದರು.

ರಸ್ತೆ ತಡೆದು ಗ್ರಾಮಸ್ಥರು ʻಬೇಡವೇ ಬೇಡ, ಬಾರ್‌ ಬೇಡ…ʼ ಎಂದು ಘೋಷಣೆ ಕೂಗಿ ವಿರೋಧ ವ್ಯಕ್ತಪಡಿಸಿದರು.

× Chat with us