ಹೊಸದಿಲ್ಲಿ: ಎಕನಾಮಿಸ್ಟ್ ಇಂಟೆಲಿಜೆನ್ಸ್ ಯೂನಿಟ್ನ ವರ್ಲ್ಡ್ವೈಡ್ ಕಾಸ್ಟ್ ಆಫ್ ಲಿವಿಂಗ್ ಸಮೀಕ್ಷೆಯ ಪ್ರಕಾರ, ನ್ಯೂಯಾರ್ಕ್ ಮತ್ತು ಸಿಂಗಾಪುರ ಜಂಟಿಯಾಗಿ ವಾಸಿಸಲು ಅತ್ಯಂತ ದುಬಾರಿ ನಗರಗಳಾಗಿ ಹೊರಹೊಮ್ಮಿವೆ. ಸಮೀಕ್ಷೆಯ ಪ್ರಕಾರ, ವಿಶ್ವದ 172 ಪ್ರಮುಖ ನಗರಗಳಲ್ಲಿನ ಜೀವನ ವೆಚ್ಚವು ಕಳೆದ ವರ್ಷಕ್ಕಿಂತ ಸರಾಸರಿ 8.1 ಪ್ರತಿಶತದಷ್ಟು ಹೆಚ್ಚಾಗಿದೆ, ನ್ಯೂಯಾರ್ಕ್ ಜೊತೆಗೆ, ಲಾಸ್ ಏಂಜಲೀಸ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋ ಅಗ್ರ ಹತ್ತರಲ್ಲಿ ಸ್ಥಾನ ಪಡೆದಿವೆ. ಭಾರತದ ಮೂರು ನಗರಗಳು ಬೆಂಗಳೂರು, ಚೆನೈ ಮತ್ತು ಅಹಮದಾಬಾದ್ ಕ್ರಮವಾಗಿ 161, 164, 165 ನೇ ಸ್ಥಾನದಲ್ಲಿವೆ.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.