ಮುಂಬೈ (ಮಹಾರಾಷ್ಟ್ರ): ಕಳೆದ 2021ರ ಜುಲೈ 14ರಂದು ಸ್ಥಳೀಯ ಡೇಟಾ ಶೇಕರಣಾ ಮಾನದಂಡಗಳನ್ನು ಅನುಸರಿಸಲು ವಿಫಲವಾದ ಮಾಸ್ಟರ್ ಕಾರ್ಡಿನ ವ್ಯವಹಾರಗಳ ಮೇಲೆ ಆರ್ ಬಿ ಐ ನಿರ್ಬಂಧ ವಿಧಿಸಿತ್ತು. ಆದರೀಗ ಮಾಸ್ಟರ್ ಕಾರ್ಡ್ ಏಷ್ಯಾ-ಪೆಸಿಫಿಕ್ ಪ್ರೖೆ. ಲಿಮಿಟೆಡ್ ಪಾವತಿ ಸಿಸ್ಟಮ್ ಡೇಟಾ ಸಂಗ್ರಹಣೆಯಲ್ಲಿ ತೃಪ್ತಿದಾಯಕ ಬೆಳವಣಿಗೆ ಕಂಡು ಬಂದ ಹಿನ್ನೆಲೆ ಹೊಸ ದೇಶೀಯ ಗ್ರಾಹಕರ ಪರಿಚಿತ ಗೊಳಿಸುವ ಮೇಲೆ ಹೇರಿದ್ದ ನಿರ್ಬಂಧವನ್ನು ಆರ್ ಬಿ ಐ ಈಗ ತೆರವುಗೊಳಿಸಿದೆ.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.