ದೇಶ- ವಿದೇಶ

ಮೋದಿ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ? ಇಲ್ಲಿದೆ ಪಟ್ಟಿ

ನವದೆಹಲಿ: ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನೂತನ ಸಚಿವ ಸಂಪುಟದ ಸಹದ್ಯೋಗಿಗಳಿಗೆ ಇಂದು(ಜೂ.10) ಖಾತೆ ಹಂಚಿಕೆ ಮಾಡಿದ್ದಾರೆ. ಆಗಿದ್ರೆ ಯಾರಿಗೆ ಯಾವ ಖಾತೆ ಸಿಕ್ಕಿದೆ? ಇಲ್ಲಿದೆ ನೋಡಿ ಪಟ್ಟಿ.

ಖಾತೆ ಹಂಚಿಕೆ ಪಟ್ಟಿ

ಅಮಿತ್ ಶಾ: ಗೃಹ ಖಾತೆ
ರಾಜನಾಥ್‌ ಸಿಂಗ್:‌ ರಕ್ಷಣಾ ಇಲಾಖೆ
ನಿರ್ಮಲಾ ಸೀತಾರಾಮನ್‌ : ಹಣಕಾಸು ಇಲಾಖೆ
ನಿತಿನ್‌ ಗಡ್ಕರಿ : ರಸ್ತೆ ಸಾರಿಗೆ ಮತ್ತು ಹೆದ್ದಾರಿ
ಅಶ್ವಿನಿ ವೈಷ್ಣವ್: ಮಾಹಿತಿ ಮತ್ತು ಪ್ರಸಾರ ಇಲಾಖೆ
ಎಸ್.ಜೈಶಂಕರ್:‌ ವಿದೇಶಾಂಗ ವ್ಯವಹಾರಗಳ ಖಾತೆ
ಮನಸುಖ್‌ ಮಾಂಡವೀಯ: ಕಾರ್ಮಿಕ ಇಲಾಖೆ
ಜೆ.ಪಿ ನಡ್ಡಾ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಸರ್ಬಾನಂದ ಸೋನವಾಲ್:‌ ಬಂದರು, ಹಡಗು ಮತ್ತು ಜಲಮಾರ್ಗ ಸಚಿವ
ಕಿರಿಣ್‌ ರಿಜಿಜು: ಸಂಸದೀಯ ವ್ಯವಹಾರಗಳ ಸಚಿವಾಲಯ
ಧರ್ಮೇಂದ್ರ ಪ್ರಧಾನ್: ಶಿಕ್ಷಣ ಸಚಿವಾಲಯ
ಕೆ.ರಾಮಮೋಹನ್‌ ನಾಯ್ಡು: ನಾಗರಿಕ ವಿಮಾನಯಾನ ಸಚಿವಾಲಯ
ಪಿಯೂಷ್‌ ಗೋಯಲ್:‌ ವಾಣಿಜ್ಯ ಸಚಿವಾಲಯ
ಮನೋಹರ್‌ ಲಾಲ್‌ ಖಟ್ಟರ್:‌ ಇಂಧನ, ವಸತಿ, ನಗರಾಭಿವೃದ್ಧಿ
ಶಿವರಾಜ್‌ ಸಿಂಗ್‌ ಜೌಹಾಣ್:‌ ಕೃಷಿ, ಗ್ರಾಮೀಣಾಭಿವೃದ್ಧಿ
ಪ್ರಲ್ಹಾದ ಜೋಶಿ: ಆಹಾರ ಮತ್ತು ನಾಗರಿಕ ಇಲಾಖೆ
ಭೂಪೇಂದ್ರ ಯಾದವ್: ಪರಿಸರ ಇಲಾಖೆ
ಹರದೀಪ್‌ ಸಿಂಗ್‌ ಪುರಿ: ಪೆಟ್ರೀಲಿಯಂ
ಗಜೇಂದ್ರ ಸಿಂಗ್‌ ಶೇಖಾವತ್:‌ ಸಂಸ್ಕೃತಿ ಮತ್ತು ಪ್ರವಾಸೋದ್ಯಮ
ಎಚ್.ಡಿ ಕುಮಾರಸ್ವಾಮಿ: ಬೃಹತ್‌ ಮತ್ತು ಉಕ್ಕು ಖಾತೆ
ಜಿತಿನ್‌ ರಾಮ್‌ ಮಾಂಝಿ: ಸಣ್ಣ ಮತ್ತು ಮಧ್ಯಮ ಉದ್ಯಮ ಖಾತೆ
ವಿರೇಂದ್ರ ಕುಮಾರ್:‌ ಸಮಾಜಿಕ ನ್ಯಾಯ ಮತ್ತು ಸಬಲೀಕರಣ
ಜೂಯಲ್‌ ಒರಂ: ಬುಡಕಟ್ಟು ವ್ಯವಹಾರ ಖಾತೆ
ಗಿರಿರಾಜ್‌ ಸಿಂಗ್:‌ ಜವಳಿ ಸಚಿವ
ಜ್ಯೋತಿರಾದಿತ್ಯ ಸಿಂಧಿಯಾ: ಸಂಪರ್ಕ, ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವ
ಅನ್ನಪೂರ್ಣ ದೇವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ
ಹರ್ದೀಪ್‌ ಸಿಂಗ್‌ ಪುರಿ: ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ
ಜಿ.ಕಿಶನ್‌ ರೆಡ್ಡಿ: ಕಲ್ಲಿದ್ದವು , ಗಣಿ ಸಚಿವ
ಚಿರಾಗ್‌ ಪಾಸ್ವಾನ್: ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ
ಸಿ ಆರ್‌ ಪಾಟೀಲ್:‌ ಜಲಶಕ್ತಿ ಸಚಿವ

ರಾಜ್ಯ ಖಾತೆ ಸಚಿವರು (ಸ್ವತಂತ್ರ ಉಸ್ತುವಾರಿ)

ರಾವ್ ಇಂದ್ರಜಿತ್ ಸಿಂಗ್: ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ರಾಜ್ಯ ಖಾತೆ, ಯೋಜನಾ ಖಾತೆ
ಡಾ. ಜಿತೇಂದ್ರ ಸಿಂಗ್ : ವಿಜ್ಞಾನ ಹಾಗೂ ತಂತ್ರಜ್ಞಾನ ರಾಜ್ಯ ಖಾತೆ
ಅರ್ಜುನ್ ರಾಮ್ ಮೇಘವಾಲ್: ಕಾನೂನು ಹಾಗೂ ನ್ಯಾಯ, ಸಂಸದೀಯ ವ್ಯವಾಹರ
ಜಾಧವ ಪ್ರತಾಪ್ರಾವ್ ಗಣಪತರಾವ್:ಆಯುಷ್ ಹಾಗೂ ಆರೋಗ್ಯ
ಜಯಂತ್ ಚೌಧರಿ: ಕೌಶಾಲ್ಯಾಭಿವೃದ್ಧಿ, ಶಿಕ್ಷಣ

ರಾಜ್ಯ ಖಾತೆ ಸಚಿವರು

ಜಿತಿನ್ ಪ್ರಸಾದ್: ವಾಣಿಜ್ಯ ಕೈಗಾರಿಕೆ, ಎಲೆಕ್ಟ್ರಾನಿಕ್ಸ್ ಮಾಹಿತಿ ತಂತ್ರಜ್ಞಾನ
ಶ್ರೀಪಾದ್ ನಾಯ್ಕ್:ಇಂಧನ, ನವೀಕರಿಸಬಹುದಾದ ಇಂಧನ ಖಾತೆ
ಪಂಕಜ್ ಚೌಧರಿ: ಹಣಕಾಸು
ಕೃಷ್ಣ ಪಾಲ್: ವ್ಯವಾಹಾರ
ರಾಮದಾಸ್ ಅಠವಳೆ: ಸಾಮಾಜಿಕ ನ್ಯಾಯ
ರಾಮ್ ನಾಥ್ ಠಾಕೂರ್: ಕೃಷಿ ಹಾಗೂ ರೈತರ ಅಭಿವೃದ್ಧಿ
ನಿತ್ಯಾನಂದ ರೈ: ಗೃಹ ಖಾತೆ
ಅನುಪ್ರಿಯಾ ಪಟೇಲ್: ಆರೋಗ್ಯ ಹಾಗೂ ಕೌಟಿಂಬಿಕ ಕಲ್ಯಾಣ, ರಾಸಾಯನಿಕ ಹಾಗೂ ರಸಗೊಬ್ಬರ
ವಿ.ಸೋಮಣ್ಣ:ಜಲ ಶಕ್ತಿ ಹಾಗೂ ರೈಲ್ವೇ
ಚಂದ್ರಶೇಖರ್ ಪೆಮ್ಮಸಾನಿ: ಗ್ರಾಮೀಣ ಅಭಿವೃದ್ಧಿ, ಸಂವಹನ
ಎಸ್.ಪಿ.ಸಿಂಗ್ ಬಘೇಲ್: ಮೀನುಗಾರಿಗೆ, ಪಶು ಸಂಗೋಪನೆ
ಶೋಭಾ ಕರಂದ್ಲಾಜೆ: ಸಣ್ಣ, ಸೂಕ್ಷ್ಮ ಹಾಗೂ ಮಧ್ಯಮ ಕೈಗಾರಿಕೆ, ಕಾರ್ಮಿಕ
ಕೀರ್ತಿವರ್ಧನ್ ಸಿಂಗ್: ಪರಿಸರ, ಹವಾಮಾನ ಬದಲಾವಣೆ, ವಿದೇಶಾಂಗ ಖಾತೆ
ಬಿ ಎಲ್ ವರ್ಮಾ: ಆಹಾರ ನಾಗರೀಕರ ಸರಬರಾಜು, ವ್ಯವಹಾರ, ಸಾಮಾಜಿಕ ನ್ಯಾಯ
ಶಂತನು ಠಾಕೂರ್: ಬಂದರು ಹಾಗೂ ಜಸಸಾರಿಗೆ
ಸುರೇಶ್ ಗೋಪಿ: ಸಂಸ್ಕೃತಿ ಹಾಗೂ ಪ್ರವಾಸೋದ್ಯಮ, ಪೆಟ್ರೋಲಿಯಂ ಗ್ಯಾಸ್
ಡಾ.ಎಲ್.ಮುರುಗನ್: ಮಾಹಿತಿ ಪ್ರಸಾರ, ಸಂಸದೀಯ ವ್ಯವಹಾರ
ಅಜಯ್ ತಮ್ತಾ: ಸಾರಿಗೆ ಹೆದ್ದಾರಿ ರಾಜ್ಯ ಖಾತೆ
ಬಂಡಿ ಸಂಜಯ್ ಕುಮಾರ್: ಹೋಮ್ ಅಫೈರ್ಸ್
ಕಮಲೇಶ್ ಪಾಸ್ವಾನ್: ಗ್ರಾಮೀಣ ಅಭಿವೃದ್ಧಿ
ಭಗೀರಥ ಚೌಧರಿ: ಕೃಷಿ , ರೈತ ಕಲ್ಯಾಣ
ಸತೀಶ್ ಚಂದ್ರ ದುಬೆ: ಕಲ್ಲಿದ್ದಲ್ಲು ಗಣಿ
ಸಂಜಯ್ ಸೇಠ್: ರಕ್ಷಣಾ
ರವನೀತ್ ಸಿಂಗ್ : ರೈಲ್ವೇ, ಫುಡ್ ಪ್ರೊಸೆಸಿಂಗ್
ದುರ್ಗಾದಾಸ್ ಯುಕೆ: ಬಡುಕಟ್ಟು ರಾಜ್ಯ ಖಾತೆ
ರಕ್ಷಾ ನಿಖಿಲ್ ಖಡ್ಸೆ: ಯುವಜನ ಕ್ರೀಡಾ ಖಾತೆ
ಸುಕಾಂತ ಮಜುಂದಾರ್: ಶಿಕ್ಷಣ, ಈಶಾನ್ಯ ರಾಜ್ಯ ಅಭಿವೃದ್ಧಿ
ಸಾವಿತ್ರಿ ಠಾಕೂರ್: ಮಹಿಳಾ ಮತ್ತು ಮಕ್ಕಳ ಕಲ್ಯಾಣ
ತೋಖಾನ್ ಸಾಹು: ವಸತಿ
ರಾಜ್ ಭೂಷಣ ಚೌಧರಿ: ಜಲ ಶಕ್ತಿ
ಭೂಪತಿ ರಾಜು ಶ್ರೀನಿವಾಸ ವರ್ಮ: ಉಕ್ಕು ಬೃಹತ್ ಕೈಗಾರಿಕೆ
ಹರ್ಷ್ ಮಲ್ಹೋತ್ರಾ: ಸಾರಿಗೆ ಹೆದ್ದಾರಿ ರಾಜ್ಯ ಖಾತೆ
ನಿಮುಬೇನ್ ಜಯಂತಿಭಾಯ್ ಬಮ್ಭಾನಿಯಾ: ಆಹಾರ ನಾಗರೀಕರ ಸರಬರಾಜು
ಮುರಳೀಧರ ಮೊಹೋಲ್: ವಿಮಾನಯಾನ
ಜಾರ್ಜ್ ಕುರಿಯನ್: ಅಲ್ಪ ಸಂಖ್ಯಾತ
ಪಬಿತ್ರಾ ಮಾರ್ಗರಿಟಾ: ಜವಳಿ, ವಿದೇಶಾಂಗ ರಾಜ್ಯ ಖಾತೆ

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಆಕಸ್ಮಿಕ ಬೆಂಕಿ : ಒಕ್ಕಣೆ ಕಣದ ರಾಗಿ ಫಸಲು ನಾಸ

ಹನೂರು : ತಾಲೂಕಿನ ಶೆಟ್ಟಳ್ಳಿ ಗ್ರಾಮದಲ್ಲಿ ಒಕ್ಕಣೆ ಕಣದಲ್ಲಿ ಹಾಕಲಾಗಿದ್ದ ರಾಗಿ ಫಸಲಿಗೆ ಬೆಂಕಿ ಬಿದ್ದು ಸುಮಾರು 30 ಕ್ವಿಂಟಾಲ್…

7 hours ago

ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರು-ಪೇರು ; ಸದನ ಕಲಾಪಗಳಿಂದ ದೂರ ಉಳಿದ ಸಿಎಂ

ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ತುಸು ಏರುಪೇರು ಆದ ಕಾರಣ, ಇಂದು (ಡಿಸೆಂಬರ್ 17) ವಿಧಾನಸಭೆ ಅಧಿವೇಶನದಲ್ಲಿ…

7 hours ago

ಶ್ರೀಕಂಠೇಶ್ವರ ದೇವಾಲಯದಲ್ಲಿ ಅಕ್ರಮ?; ತನಿಖೆ ಆರಂಭಿಸಿದ ಎಸಿ ತಂಡ

ನಂಜನಗೂಡು : ದಕ್ಷಿಣ ಕಾಶಿ ಎಂದೇ ಹೆಸರಾಗಿರುವ, ಆದಾಯದಲ್ಲಿ ರಾಜ್ಯದಲ್ಲಿ ಐದನೇ ಸ್ಥಾನದಲ್ಲಿರುವ ನಂಜನಗೂಡು ಶ್ರೀಕಂಠೇಶ್ವರ ದೇವಾಯದಲ್ಲಿ ಲಕ್ಷಾಂತರ ರೂ.…

7 hours ago

ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಥಿಯೋಪಿಯಾದ ಅತ್ಯುನ್ನತ ಪ್ರಶಸ್ತಿ ‘ದಿ ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ’…

7 hours ago

ಧರ್ಮಸ್ಥಳ ಪ್ರಕರಣ : ಚಿನ್ನಯ್ಯಗೆ ಕೊನೆಗೂ ಬಿಡುಗಡೆ ಭಾಗ್ಯ

ಮಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದಿಂದ ಬಂಧನಕ್ಕೆ ಒಳಗಾದ ಚಿನ್ನಯ್ಯ ಕೊನೆಗೂ…

7 hours ago

ಕೈಗಾರಿಕೆ ಸ್ಥಾಪನೆಗೆ 500 ಎಕರೆ ಜಾಗ ಕೊಡುತ್ತೇನೆ : ಎಚ್‌ಡಿಕೆ ಯಾವ ಕೈಗಾರಿಕೆ ತರುತ್ತಾರೋ ತರಲಿ : ಶಾಸಕ ನರೇಂದ್ರಸ್ವಾಮಿ ಸವಾಲು

ಮಂಡ್ಯ : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಯಾವ ಕೈಗಾರಿಕೆಯನ್ನು ತರುವರೋ ತರಲಿ. ಮಳವಳ್ಳಿ ಕ್ಷೇತ್ರದಲ್ಲಿ 400ರಿಂದ 500 ಎಕರೆ…

7 hours ago