ಮಾರ್ಚ್ ೧೨ ರಂದು ಕೆಲವೆಡೆ ವಿದ್ಯುತ್ ಕಟ್! 

ಮಾರ್ಚ್ ೧೨ ರಂದು ಕೆಲವೆಡೆ ವಿದ್ಯುತ್ ಕಟ್!

ಮೈಸೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತವತಿಯಿಂದ ೬೬/೧೧ಕೆ.ವಿ. ಹುಲ್ಲಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ  ಮಾ.೧೨ರಂದು ಬೆಳಿಗ್ಗೆ ೧೦ರಿಂದ ಸಂಜೆ  ೫ರವರೆಗೆ ವಿದ್ಯುತ್‌ ವ್ಯತ್ಯಯ ಆಗಲಿದೆ.

೪ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಿಮಿತ್ತ ಹುಲ್ಲಹಳ್ಳಿ, ಶಿರಮಳ್ಳಿ, ಹಗಿನವಾಳು, ರಾಂಪುರ, ಹೆಗ್ಗಡಹಳ್ಳಿ, ದುಗ್ಗಳ್ಳಿ ಮತ್ತು ಹೊಸುರು, ಕುರಿಹುಂಡಿ, ಯಾಲಹಳ್ಳಿ, ವಳಗೆರೆ, ಹರತಲೆ, ಮೊಬ್ಬಳ್ಳಿ, ಗಾಂಧಿಗ್ರಾಮ, ಬ್ಯಾಳಾರು, ಮಾದಪುರ  ಗ್ರಾಮ ಪಂಚಾಯ್ತಿ, ಗ್ರಾಮಗಳು ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ನಂಜನಗೂಡು ವಿಭಾಗದ  ಕಾರ್ಯನಿರ್ವಾಹಕ  ಇಂಜಿನಿಯರ್(ವಿ) ತಿಳಿಸಿದ್ದಾರೆ.

 

× Chat with us