ಅಮೆರಿಕದ ಡಾಲರ್‌ ಎದುರು ಮತ್ತೆ ಕುಸಿತಗೊಂಡ ರೂಪಾಯಿ ಮೌಲ್ಯ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮರಿಕಾದ ಡಾಲರ್‌ ಎದುರು ಮತ್ತೆ ರೂಪಾಯಿ ಮೌಲ್ಯ ಕುಸಿತಗೊಂಡಿದೆ.

 

ಆರ್ಥಿಕ ಹಿಂಜರಿತದ ಪರಿಣಾಮವಾಗಿ ಭಾರತದ ರೂಪಾಯಿ ಮೌಲ್ಯವು ಸತತವಾಗಿ ಕುಸಿತ ಕಂಡುಬಂದಿದ್ದು ಇಂದು (ಗುರುವಾರ ) ಸಾರ್ವಕಾಲಿಕ ದಾಖಲೆ 78.32 ರೂ.ಗೆ ಮತ್ತೊಮ್ಮೆ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಕುಸಿದಿದೆ.