ಮೋಸ್ಟ್ ವಾಂಟೆಡ್ ಭಯೋತ್ಪಾದಕ ಅಲ್ ಖೖೆದಾ ಮುಖ್ಯಸ್ಥ ಅಯ್ಮನ್ ಅಲ್ ಜವಾಹಿರಿಯನ್ನು ಅಮೆರಿಕದಲ್ಲಿ ಬರ್ಬರವಾಗಿ ಹತ್ಯೆಗಯ್ಯಲಾಗಿದೆ.
ವಿಶ್ವ ವಾಣಿಜ್ಯ ಸಂಸ್ಥೆ ಮೇಲಿನ ದಾಳಿಯ ಸಂಬಂಧಿತವಾಗಿ ಮಾಸ್ಟರ್ ಮೈಂಡ್ ಅಲ್ ಖೖೆದಾ ಮುಖ್ಯಸ್ಥ ಬಿನ್ ಲಾಡೆನ್ ಹತ್ಯೆಯಾದ 21 ವರ್ಷಗಳ ಬಳಿಕ ಜವಾಹಿರಿ ಅವರನ್ನು ಆಫ್ಘಾನಿಸ್ತಾನದ ಕಾಬೂಲ್ ನಲ್ಲಿ ಡ್ರೋನ್ ದಾಳಿ ಮೂಲಕ ಅಮೆರಿಕ ಸೇನೆ ಹತ್ಯೆಮಾಡಿದೆ.
ಅಯ್ಮನ್ ಅಲ್ ಜವಾಹಿರಿಯನ್ನು ಹತ್ಯೆ ಮಾಡಲಾಗಿದೆ ಎಂದು ಅಮೆರಿಕಾ ಅಧ್ಯಕ್ಷ ಜೋ ಬೖೆಡೆನ್ ಘೋಷಿಸಿದ್ದಾರೆ.