ಎಚ್ ಡಿ ಕೋಟೆ: ಬಿರುಗಾಳಿಗೆ ಕುಸಿದ ಗುಡಿಸಲು, ಮಹಿಳೆಗೆ ಗಾಯ

ಎಚ್ ಡಿ ಕೋಟೆ:  ಭಾರೀ ಬಿರುಗಾಳಿಗೆ ಗುಡಿಸಲು ಕುಸಿದು ಬಿದ್ದು ಮನೆಯಲ್ಲಿದ್ದ ಮಹಿಳೆಯರಿಗೆ ತೀವ್ರವಾಗಿ ಗಾಯವಾಗಿರುವ ಘಟನೆ ನಡೆದಿದೆ.
ಇಂದು ಮಧ್ಯಾಹ್ನ ಬೀಸಿದ ಬಿರುಗಾಳಿಗೆ ತಾಲೂಕಿನ ಕೆಂಚನಹಳ್ಳಿ ಬಿ ಕಾಲೋನಿಯ ಗ್ರಾಮದ ಮಹಾದೇವಮ್ಮ ಮತ್ತು ನಿಂಗಜಮ್ಮ ಎಂಬುವರ ಮನೆಯ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ಮಹದೇವಮ್ಮ ತೀವ್ರವಾಗಿ ಗಾಯಗೊಂಡಿದ್ದಾರೆ.
ಅಕ್ಕಪಕ್ಕದ ನಿವಾಸಿಗಳು ಮಹದೇವಮ್ಮ ಅವರನ್ನು ರಕ್ಷಿಸಿ ಆಂಬ್ಯುಲೆನ್ಸ್‌ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
× Chat with us