ರಘು ಕೌಟಿಲ್ಯ ನಿವಾಸಕ್ಕೆ ಭೇಟಿ ನೀಡಿದ ಮಾಜಿ ಸಿಎಂ ಬಿಎಸ್‌ವೈ

ಮೈಸೂರು: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್‌.ರಘು ಕೌಟಿಲ್ಯ ಅವರ ನಿವಾಸಕ್ಕೆ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಶುಕ್ರವಾರ ಭೇಟಿ ನೀಡಿದರು.

ಈಚೆಗೆ ರಘು ಕೌಟಿಲ್ಯ ಅವರ ಪತ್ನಿ ನಿರ್ಮಲ ಅವರ ಅಗಲಿಕೆಯ ಕುರಿತಂತೆ ಕುಟುಂಬದವರಿಗೆ ಬಿಎಸ್‌ವೈ ಸಾಂತ್ವನ ಹೇಳಿದರು.

× Chat with us