ಮನರಂಜನೆ

ಮೈಸೂರಿನಲ್ಲಿ ಹಿಂದೆಂದೂ ಕಂಡಿರದ ಅತಿದೊಡ್ಡ ಪಾರ್ಟಿ!

ಮೈಸೂರು : ಅರಮನೆ ನಗರಿ ಮೈಸೂರಿನಲ್ಲಿ ನವೆಂಬರ್‌ 22, 2025ರಂದು CASA BACARDÍ on tourನ ಅಂಗವಾಗಿ ಪ್ರತೀಕ್‌ ಕುಹಾದ್‌ ಅವರ ಸಾರಥ್ಯದಲ್ಲಿ ಅತಿದೊಡ್ಡ ಪಾರ್ಟಿ ನಡೆಯಲಿದೆ. ಸೈಲೆಂಟ್‌ ಶೋರ್ಸ್‌ ರೆಸಾರ್ಟ್‌ನಲ್ಲಿ ನಡೆಯಲಿರುವ ಈ ಕಾನ್ಸರ್ಟ್‌ನಲ್ಲಿ ಪ್ರತೀಕ್‌ ಅವರ ಶೈಲಿಯ ಪ್ರಸಿದ್ಧ ಮೆಲೊಡಿ ಹಾಡುಗಳ ಜೊತೆಗೆ ಜೋಶ್‌ ಹೆಚ್ಚಿಸುವ ಉತ್ಸಾಹಭರಿತ ಹಾಡುಗಳೂ ಇರಲಿದೆ. ಇದು ಮ್ಯೂಸಿಕ್‌ನ ಅತಿದೊಡ್ಡ ಸೆಲೆಬ್ರೇಷನ್!‌

ಕಳೆದ ಐದು ಆವೃತ್ತಿಗಳಲ್ಲಿ CASA BACARDÍ on tour ಭಾರತದ ದ್ವೀತಿಯ ಹಾಗೂ ತೃತೀಯ ಮಟ್ಟದ ಬೃಹತ್‌ ನಗರಗಳಲ್ಲಿ ಅತ್ಯಂತ ಪ್ರಸಿದ್ಧ ಕಾನ್ಸರ್ಟ್‌ ಎನಿಸಿಕೊಂಡಿದೆ. Lucky Ali, Amit Trivedi, Nucleya, Ritviz, Anuv Jain, Talwiinder, KING ಸೇರಿದಂತೆ ಸಾಕಷ್ಟು ಜನರು ಈ ಕಾನ್ಸರ್ಟ್‌ನಲ್ಲಿ ಭಾಗವಹಿಸಿದ್ದಾರೆ. ಲೈವ್‌ ಕಾರ್ನ್ಸರ್ಟ್‌ನ ಮೂಲಕ ಜನರನ್ನು ಹಿಂದೆಂದೂ ಕಾಣದಂತೆ ಮನೋರಂಜಿಸುತ್ತಿರುವ CASA BACARDÍ ಹಲವಾರು ಡಿಜಿಟಲ್‌ ಕ್ಯಾಂಪೇನ್‌ಗಳ ಮೂಲಕ ಕೋಟ್ಯಂತರ ಜನರನ್ನು ತಲುಪುತ್ತಿದೆ.

ಭಾರತದ ಅತ್ಯಂತ ಪ್ರಸಿದ್ಧ ಗಾಯಕ ಹಾಗೂ ಸಾಹಿತ್ಯ ರಚನೆಕಾರ ಪ್ರತೀಕ್‌ ಕುಹಾದ್‌ ತಮ್ಮ ಸಂಗೀತದ ಮೂಲಕ ಮೈಸೂರನ್ನು ಮನರಂಜಿಸಲು ಬರುತ್ತಿದ್ದಾರೆ. Cold/Mess, Kasoor, Dil Beparwah ಸೇರಿದಂತೆ ಇನ್ನೂ ಸಾಕಷ್ಟು ಹಾಡುಗಳ ಮೂಲಕ ಜಗತ್ತಿನಾದ್ಯಂತ ಕೇಳುಗರನ್ನು ಗಳಿಸಿರುವ ಟವರು ವಿವಿಧ ಬ್ರ್ಯಾಂಡ್‌ಗಳೊಂದುಗೆ ಕೆಲಸ ಮಾಡುತ್ತಾ ಸಂಗೀತ ಜಾಗತಿಕ ಭಾಷೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಇದನ್ನು ಓದಿ: ಬಾಲಿವುಡ್‌ ನಟಿ ಕಾಮಿನಿ ಕೌಶಲ್‌ ವಿಧಿವಶ

ಮುಂಬರುವ ಕಾನ್ಸರ್ಟ್‌ ಕುರಿತು ಮಾತನಾಡಿದ ಬಕಾರ್ಡಿ ಇಂಡಿಯಾದ ಮಾರ್ಕೆಟಿಂಗ್‌ ಡೈರೆಕ್ಟರ್‌ ಮಹೇಶ್‌ ಕಂಚನ್‌, ʻಪ್ರತೀಕ್‌ನ ಮ್ಯೂಸಿಕ್‌ ಅಂದರೆ ಎಲ್ಲರನ್ನೂ ಮನರಂಜಿಸುವ ಮ್ಯೂಸಿಕ್.‌ ಅದರಲ್ಲೂ ಈಗಿನ ಜೆನ್‌ ಝ಼ೀ ಯುವಜನತೆಗೆ ಇಷ್ಟವಾಗುವ ರೀತಿಯ ಮ್ಯೂಸಿಕ್.‌ ಮೈಸೂರಿನ ಜನ ಈ ಕಾನ್ಸರ್ಟ್‌ ಅನ್ನು ಬಹಳ ಇಷ್ಟಪಡುತ್ತಾರೆ ಎಂಬ ನಂಬಿಕೆ ಇದೆʼ ಎಂದರು.

WMS Entertainmentನ ಸಹಸಂಸ್ಥಾಪಕ ಅಕ್ಷತ್‌ ಕುಮಾರ್‌ ಮಾತನಾಡಿ, ʼನಾನು ಹಲವು ವರ್ಷಗಳಿಂದ CASA BACARDÍ on tourನಲ್ಲಿ ಭಾಗಿಯಾಗಿದ್ದೇನೆ. ಈ ಕಾರ್ಯಕ್ರಮವನ್ನು ಮತ್ತೆ ಆಯೋಜಿಸುತ್ತಿರುವುದು ಖುಷಿಯ ವಿಚಾರ. ಈ ವರ್ಷ ನಾವು ಮತ್ತೊಮ್ಮೆ ಮನೋರಂಜನೆಯ ಮತ್ತೊಂದು ಮಜಲನ್ನು ಜನರಿಗೆ ತೋರಿಸಲಿದ್ದೇವೆ. ಇದು ನಮ್ಮ ಮತ್ತೊಂದು ಮೈಲಿಗಲ್ಲುʼ ಎಂದರು.

ಪ್ರಸ್ತುತ ಐದನೆಯ ಆವೃತ್ತಿಯಲ್ಲಿರುವ CASA BACARDÍ on tour ದೇಶದಾದ್ಯಂತ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಪ್ರದರ್ಶನ ನೀಡಿದೆ. ಈ ಆವೃತ್ತಿಯಲ್ಲಿ ಮೈಸೂರಿನ ಜನರಿಗೆ ಭರಪೂರ ಎಂಟರ್‌ಟೈನ್‌ಮೆಂಟ್‌ ಸಿಗುವ ಜೊತೆಗೆ ಸಂಗೀತದ ಇನ್ನೊಂದು ಹೊಸ ಅನುಭವ ಸಿಗಲಿದೆ.

ನಿಮ್ಮ ಟಿಕೆಟ್‌ ಬುಕ್‌ ಮಾಡಲು ಈ ಲಿಂಕ್‌ ಕ್ಲಿಕ್‌ ಮಾಡಿ: https://www.district.in/events/casa-bacardi-on-tour-i-mysuru-nov22-2025-buy-tickets?disableSSR=true

ಆಂದೋಲನ ಡೆಸ್ಕ್

Recent Posts

ಇರಾನ್‌ ನೂತನ ಸುಪ್ರೀಂ ಲೀಡರ್‌ಗೆ ಕಾಲು ಕಟ್‌, ಕೋಮಾಗೆ ಜಾರಿಗೆ ಮೊಜ್ತಾಬಾ

ಟೆಹರಾನ್:‌ ಇಸ್ರೇಲ್ ಮತ್ತು ಇರಾನ್‌ ನಡುವಿನ ಯುದ್ಧ ಭೀಕರ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಇರಾನ್‌ ದೇಶಕ್ಕೆ ಚೇತರಿಸಿಕೊಳ್ಳಲಾಗದ ಆಘಾತ ಎದುರಾಗಿದೆ.…

38 mins ago

ಡಿಕೆಶಿ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಔತಣಕೂಟ: ಯಾವ ದಿನ ಗೊತ್ತಾ.?

ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್‌ ಕೆಲ ದಿನಗಳ ಹಿಂದೆ ಡಿನ್ನರ್‌ ಸಭೆ ಆಯೋಜಿಸಿದ್ದ ಬೆನ್ನಲ್ಲೇ ಈಗ ಸಿಎಂ ಸಿದ್ದರಾಮಯ್ಯ ಕೂಡ ಸಚಿವರಿಗೆ…

56 mins ago

ಇರಾನ್‌-ಇಸ್ರೇಲ್‌ ಸಂಘರ್ಷ ಎಫೆಕ್ಟ್:‌ ರಾಜ್ಯದಲ್ಲಿ ಅಡುಗೆ ಎಣ್ಣೆ ದರ ಏರಿಕೆ

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಈಗ ಜನಸಾಮಾನ್ಯರ ಅಡುಗೆ ಮನೆಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ವಾಣಿಜ್ಯ ಬಳಕೆಯ…

1 hour ago

ಹಳೆ ಕೆಸರೆಯ ಕಸ ವಿಲೇವಾರಿ ಘಟಕದಲ್ಲಿ ಆಕಸ್ಮಿಕ ಬೆಂಕಿ: ಹೊತ್ತಿ ಉರಿದ ಕಸದ ರಾಶಿ

ಮೈಸೂರು: ನಗರದ ಹೊರವಲಯದ ಹಳೆ ಕೆಸರೆ ಸಮೀಪದಲ್ಲಿರುವ ಕಸ ವಿಲೇವಾರಿ ಘಟಕದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದ ಕಸದ…

2 hours ago

ಓದುಗರ ಪತ್ರ: ಓವೆಲ್ ಮೈದಾನದಲ್ಲಿ ಆಸನಗಳನ್ನು ದುರಸ್ತಿ ಮಾಡಿ

ಮೈಸೂರಿನ ಕ್ರಾಫರ್ಡ್ ಹಾಲ್ ಎದುರಿನ ಓವೆಲ್ ಮೈದಾನದಲ್ಲಿ ಕ್ರೀಡಾಪಟುಗಳು ಪ್ರತಿನಿತ್ಯ ಕ್ರೀಡಾಭ್ಯಾಸ ನಡೆಸುತ್ತಾರೆ. ಸಾರ್ವಜನಿಕರೂ ಬೆಳಿಗ್ಗೆ ಹಾಗೂ ಸಂಜೆಯ ವೇಳೆ…

5 hours ago

ಓದುಗರ ಪತ್ರ: ಒಳಮೀಸಲಾತಿ; ಸಮಾನ ಅವಕಾಶ ಕಲ್ಪಿಸಿ

ಒಳಮೀಸಲಾತಿ ವಿಧೇಯಕಕ್ಕೆ ರಾಜ್ಯಪಾಲರು ಅನುಮೋದನೆ ನೀಡಿದ್ದು, ರಾಜ್ಯ ಸರ್ಕಾರ ಒಳಮೀಸಲಾತಿಯಲ್ಲಿ ಎಡಗೈ ಮತ್ತು ಬಲಗೈ ಪಂಗಡಗಳಿಗೆ ಸಮಾನವಾಗಿ ಸೌಲಭ್ಯ ಕಲ್ಪಿಸಬೇಕು.…

5 hours ago