ಸತತ ಏಳನೇ ಬಾರಿಗೆ ದಾಖಲೆಯ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ಬಜೆಟ್ ವೇಳೆ ಸಖತ್ ಟ್ರೆಂಡ್ ಆಗಿದ್ದಾರೆ.
https://x.com/pushpendrakum/status/1815662955377152502?t=LmAZSQtAS9vDDNAbMrO5JA&s=08
ಟ್ವಿಟ್ಟರ್‌ನಲ್ಲಿ ಭಾರೀ ಟ್ರೆಂಡ್ ಆಗಿರುವ ಸೀತಾರಾಮನ್ ಅವರು ಮಧ್ಯಮ ವರ್ಗದವರ ಮೇಲೆ ಮತ್ತೆ ಬರೆ ಎಳೆದಿದ್ದಾರೆ. ಅವರಿಂದ ನಾವು ನಿರೀಕ್ಷಿಸಬೇಕಾದದ್ದು ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೋಲ್ ಆಗುತ್ತಿದ್ದಾರೆ.
https://x.com/GemsOfReplies/status/1815672194992619877?t=0Rz-BSxSVN6IBoYffiZ7xQ&s=08
ಇದರ ಜೊತೆಗೆ #nirmalasitarama̧n #unionbudget ಕೂಡಾ ಟ್ರೆಂಡಿಂಗ್‌ನಲ್ಲಿ ಸ್ಥಾನ ಪಡೆದುಕೊಂಡಿದೆ.
• ಡಿವಿಡೆಂಡ್ ಮೇಲಿನ ತೆರಿಗೆ
• ಸ್ಥಿರ ಠೇವಣಿ ಮೇಲಿನ ತೆರಿಗೆ
• ಮನೆ ಖರೀದಿಯ ಮೇಲೆ ತೆರಿಗೆ
• ಪೆಟ್ರೋಲ್ ಮೇಲಿನ ತೆರಿಗೆ
• ಹಾಲು ಮತ್ತು ಮೊಸರು ಮೇಲಿನ ತೆರಿಗೆ
• ಷೇರುಗಳ ಮೇಲಿನ ತೆರಿಗೆ
• ಭವಿಷ್ಯ ನಿಧಿಯ ಮೇಲಿನ ತೆರಿಗೆ
• ಪೆನ್ಸಿಲ್ ಮತ್ತು ಪುಸ್ತಕಗಳ ಮೇಲಿನ ತೆರಿಗೆ
• ಸಿನಿಮಾ ಹಾಲ್‌ನಲ್ಲಿ ತೆರಿಗೆ
• ಬಾರ್ಬರ್ ಶಾಪ್ ಮೇಲೆ ತೆರಿಗೆ
• ಆರೋಗ್ಯ ವಿಮೆ ಮೇಲಿನ ತೆರಿಗೆ
• ಸ್ಕೂಟರ್ ಮೇಲೆ ತೆರಿಗೆ ಸೇರಿದಂತೆ ಸಾಮಾನ್ಯ ವರ್ಗದ ಜನರಿಗೆ ಯಾವೆಲ್ಲಾ ವಿಭಾಗಗಳಲ್ಲಿ ತೆರಿಗೆ ವಿಧಿಸಬಹುದೋ ಆ ಎಲ್ಲಾ ಕಡಗಳಲ್ಲಿಯೂ ತೆರಿಗೆ ವಿಧಿಸಿ ಮಧ್ಯಮ ವರ್ಗದವರ ಜೀವನಕ್ಕೆ ಬರೆ ಹಾಕುತ್ತಿದ್ದಾರೆ ಎಂದು ಮೀಮ್ಸ್ ಮಾಡುವ ಮೂಲಕ ನಿರ್ಮಲಾ ಬಜೆಟ್ ಮಂಡನೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
https://x.com/swatic12/status/1815657478022938920?t=SCmfXUxNQjmZqE8FHVgbMw&s=08
ಕಳೆದ ಬಾರಿಯ ಭೀಕರ ಕಾಲ್ತುಳಿತ ಬಳಿಕ ರಂಗೇರಿದ ಕ್ರಿಕೆಟ್ ಬೆಂಗಳೂರು : ಜಾಗತಿಕ ಮಟ್ಟದ ಅತ್ಯಂತ ಶ್ರೀಮಂತ, ಶ್ರೇಷ್ಠ ಕ್ರಿಕೆಟ್…
ರಾಜ್ಯ ಸರ್ಕಾರ ಕೆಲ ತಿಂಗಳುಗಳ ಹಿಂದೆ ಒಂದನೇ ತರಗತಿ ಪ್ರವೇಶಕ್ಕೆ ಆರು ವರ್ಷಗಳ ವಯೋಮಿತಿ ನಿಗದಿ ಮಾಡಿದ ಬಗ್ಗೆ ಕೈಗೊಂಡ…
ಹೆಚ್.ಡಿ.ಕೋಟೆ ತಾಲ್ಲೂಕಿನ ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಹಂಪಾಪುರ ಮತ್ತು ಜಿನ್ನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಲು ಹೊರಟಿರುವ ಸರ್ಕಾರದ…
ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧ ೨೭ ನೇದಿನಕ್ಕೆ ಕಾಲಿಟ್ಟಿದೆ, ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಅಮೆರಿಕ ತನ್ನ…
ಬಿಆರ್‌ಟಿ ಅರಣ್ಯವು ಕರ್ನಾಟಕದ ಪ್ರಮುಖ ಜೀವವೈವಿಧ್ಯ ಪ್ರದೇಶಗಳಲ್ಲೊಂದು ಬಿಳಿಗಿರಿ ರಂಗನ ಬೆಟ್ಟ (ಬಿಆರ್‌ಟಿ) ಅರಣ್ಯವು ಕರ್ನಾಟಕದ ಪ್ರಮುಖ ಜೀವವೈವಿಧ್ಯ ಪ್ರದೇಶಗಳಲ್ಲಿ…
ಮಹೇಶ ಎಲಕುಂಚವಾರ್ ಅವರ ಪ್ರಸಿದ್ಧ ಮರಾಠಿ ನಾಟಕವನ್ನು ರಂಗಕರ್ಮಿ ಪ್ರಸಾದ್ ಕುಂದೂರು ಕನ್ನಡಕ್ಕೆ ಅನುವಾದಿಸಿದ್ದಾರೆ ಮರಾಠಿಯ ಮಹೇಶ ಎಲಕುಂಚವಾರ ಅವರ…