ಜಿಲ್ಲೆಗಳು

ದಸರಾದಲ್ಲಿ ಇಂದು ಏನೆಲ್ಲಾ ಕಾರ್ಯಕ್ರಮಗಳು

ರಂಗೋಲಿ ಚಿತ್ತಾರ

ಬೆಳಿಗ್ಗೆ ೭.೩೦ಕ್ಕೆ, ರಂಗೋಲಿ ಚಿತ್ತಾರ, ಉದ್ಘಾಟನೆ-ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವ ಆಚಾರ್ ಹಾಲಪ್ಪ ಬಸಪ್ಪ, ಸ್ಥಳ-ಅರಮನೆ ಮುಂಭಾಗ.

ಯೋಗ ವಾಹಿನಿ

ಬೆಳಿಗ್ಗೆ ೮ಕ್ಕೆ, ಯೋಗ ವಾಹಿನಿ, ಉದ್ಘಾಟನೆ- ಶಾಸಕ ಎಲ್.ನಾಗೇಂದ್ರ, ಸ್ಥಳ-ಜವರೇಗೌಡ ಪಾರ್ಕ್, ಸರಸ್ವತಿಪುರಂ.

ಪುನೀತ್ ಚಲನಚಿತ್ರೋತ್ಸವ

ಬೆಳಿಗ್ಗೆ ೧೦ಕ್ಕೆ, ಪುನೀತ್ ಚಲನಚಿತ್ರೋತ್ಸವ, ಉದ್ಘಾಟನೆ-ಅಶ್ವಿನಿ ಪುನೀತ್‌ರಾಜ್‌ಕುಮಾರ್, ಸ್ಥಳ-ಐನಾಕ್ಸ್ ಸ್ಕ್ರೀನ್, ಮಾಲ್ ಆಫ್ ಮೈಸೂರು.

—-

ಮಹಿಳಾ ಉದ್ಯಮಿಗಳು ತಯಾರಿಸಿರುವ ಉತ್ಪನ್ನಗಳ ವಸ್ತು ಪ್ರದರ್ಶನ

ಬೆಳಿಗ್ಗೆ ೧೧ಕ್ಕೆ, ಮಹಿಳಾ ಉದ್ಯಮಿಗಳು ತಯಾರಿಸಿರುವ ವಸ್ತು ಪ್ರದರ್ಶನ, ಉದ್ಘಾಟನೆ-ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವ ಆಚಾರ್ ಹಾಲಪ್ಪ ಬಸಪ್ಪ, ಸ್ಥಳ-ಜೆ.ಕೆ.ಗ್ರೌಂಡ್.

—-

ವೈದ್ಯಕೀಯ ವಸ್ತು ಪ್ರದರ್ಶನ

ಬೆಳಿಗ್ಗೆ ೧೧ಕ್ಕೆ, ವೈದ್ಯಕೀಯ ವಸ್ತು ಪ್ರದರ್ಶನ, ಉದ್ಘಾಟನೆ- ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸ್ಥಳ-ಮೈಸೂರು ಮೆಡಿಕಲ್ ಕಾಲೇಜು.

—-

ಅರಮನೆ ವೇದಿಕೆ

ಸಂಜೆ ೫.೩೦ಕ್ಕೆ, ಕಂಸಾಳೆ-ಕಂಸಾಳೆ ಮಹೇಶ್ ಮತ್ತು ತಂಡ.

ಸಂಜೆ ೬ಕ್ಕೆ, ಭಕ್ತಿ ಸಂಗೀತ- ಇಂದೂ ನಾಗರಾಜ ಮತ್ತು ಲಕ್ಷ್ಮೀನಾಗರಾಜು ತಂಡ.

ಸಂಜೆ ೭ಕ್ಕೆ, ನೃತ್ಯ ರೂಪಕ-ಲಲಿತಾರ್ಣವ: ಲಯಾಭಿನಯ ಕಲ್ಚರಲ್ ಫೌಂಡೇಷನ್.

ರಾತ್ರಿ ೮ಕ್ಕೆ, ಕರ್ನಾಟಕ ಶಾಸ್ತ್ರೀಯ ಸಂಗೀತ-ವಿದ್ವಾನ್ ಸಂದೀಪ್ ನಾರಾಯಣ್.

—-

ಜಗನ್ಮೋಹನ ಅರಮನೆ ವೇದಿಕೆ

ಸಂಜೆ ೬ಕ್ಕೆ, ಸ್ಯಾಕ್ಸೋಫೋನ್-ಎಂ.ಎ.ಹರೀಶ್ ಕುಮಾರ್, ಜಯಶ್ರೀ ಅಂಜನ ಸಂಗೀತ ನಾದವೃಂದ.

ಸಂಜೆ ೬.೪೫ಕ್ಕೆ, ವಯೋಲಿನ್ ವಾದನ-ಡಾ.ಜ್ಯೋತ್ಸ್ಯಾ ಶ್ರೀಕಾಂತ.

ಸಂಜೆ ೭.೩೦ಕ್ಕೆ, ಮೋಹಿನಿ ಆಟ್ಟಂ-ರೇಖಾ ರಾಜು.

ರಾತ್ರಿ ೮.೩೦ಕ್ಕೆ, ಹಿಂದೂಸ್ತಾನಿ ಸಂಗೀತ-ಪಂ.ಹೆಗ್ಗಾರ ಅನಂತ ಹೆಗಡೆ.

——-

ಕಲಾಮಂದಿರ ವೇದಿಕೆ

ಸಂಜೆ ೬ಕ್ಕೆ, ಸ್ಯಾಕ್ಸೋಫೋನ್-ವಿದ್ವಾನ್ ಪಿ.ಕೆ.ಗಣೇಶ್ ನಲ್ಲಿಕಟ್ಟೆ.

ಸಂಜೆ ೬.೪೫ಕ್ಕೆ, ಜಾನಪದ ಸಂಗೀತ-ಕುಮಾರ ಕಟ್ಟೆಬೆಳಗುಲಿ.

ಸಂಜೆ ೭.೩೦ಕ್ಕೆ, ಭರತನಾಟ್ಯ-ಕುಮಾರಿ ಸಂಸ್ಕೃತಿ ಕೇಶವನ್.

ರಾತ್ರಿ ೮.೩೦ಕ್ಕೆ, ಯಕ್ಷಗಾನ-ಪಟ್ಲಾ ಸತೀಶ್‌ಶೆಟ್ಟಿ ಸುಬ್ರಮಣ್ಯ.

———–

ಗಾನಭಾರತಿ ವೇದಿಕೆ

ಸಂಜೆ ೬ಕ್ಕೆ, ರಂಗಗೀತೆ-ಎಚ್.ಪಿ.ನಾಗೇಂದ್ರ ಪ್ರಸಾದ್.

ಸಂಜೆ ೬.೪೫ಕ್ಕೆ, ರಾಮಭಜನ್-ಡಾ.ಎಸ್.ಗೀತ.

ಸಂಜೆ ೭.೩೦ಕ್ಕೆ, ತತ್ವಪದ-ಮರೆಪ್ಪ ಮರಪ್ಪ ದಾಸಪ್ಪ.

ರಾತ್ರಿ ೮.೩೦ಕ್ಕೆ, ನೃತ್ಯೋಂ ಭರತನಟ್ಯ-ನೃತ್ಯೋಪಾಸನ ಕಲಾ ಕೇಂದ್ರ ತಂಡ.

————-

ನಾದಬ್ರಹ್ಮ ಸಂಗೀತ ಸಭಾ ವೇದಿಕೆ

ಸಂಜೆ ೬ಕ್ಕೆ, ಕಂಸಾಳೆ-ಮಹೇಶ್ ಭಾರತಿ.

ಸಂಜೆ ೬.೪೫ಕ್ಕೆ, ಜನಪದ ಗೀತೆ-ರಮೇಶ್ ತಾಯೂರು.

ಸಂಜೆ ೭.೩೦ಕ್ಕೆ, ಕರ್ನಾಟಕ ಸಂಗೀತ-ವಿ.ಉಮಾಯನ ಹರ್ಲಾಪುರ ಮತ್ತು ತಂಡ.

ರಾತ್ರಿ ೮.೩೦ಕ್ಕೆ, ಭತರನಾಟ್ಯ-ಎಚ್.ಎಮ್.ಕಾರ್ತಿಕ್ ಕುಮಾರ್.

————

ಚಿಕ್ಕ ಗಡಿಯಾದ ವೇದಿಕೆ

ಸಂಜೆ ೫.೩೦ಕ್ಕೆ, ಬುಡಕಟ್ಟು ನೃತ್ಯ-ಜಾನಕಿ ಮತ್ತು ತಂಡ, ಆದಿವಾಸಿ ಬುಡಕಟ್ಟು ಜಾನಪದ ಪಕ್ಕಿ ಮಹಿಳಾ ಕಲಾ ತಂಡ.

ಸಂಜೆ ೬ಕ್ಕೆ, ಜಾನಪದ ಗಾಯನ.

ಸಂಜೆ ೭ಕ್ಕೆ, ಹಳೆಯ ಮಧುರಗೀತೆಗಳು-ಜಿ.ಕೆ.ಶಂಕರ್, ಸರ್ ಎಂವಿ ಕಲಾವೃಂದ.

ರಾತ್ರಿ ೮ಕ್ಕೆ, ಸುಗಮ ಸಂಗೀತ-ಡಿ.ಪೂರ್ವಿತ.

———

ಪುರಭವನ ವೇದಿಕೆ

ಬೆಳಿಗ್ಗೆ ೧೦.೩೦ಕ್ಕೆ, ‘ನನಗಂಡ ಬಲು ಭಂಡ’ ಸಾಮಾಜಿಕ ನಾಟಕ-ಶ್ರೀ ಗೋಪಾಲರಾವ್ ದಿವ್ಯಶ್ರೀ ಕನ್ನಡ ಕಲಾ ಸಂಘ.

ಮಧ್ಯಾಹ್ನ ೩ಕ್ಕೆ, ‘ಭೀಮ ವಿಜಯ’ ಪೌರಾಣಿಕ ನಾಟಕ-ನಂದಕಿಶೋರ.

ಸಂಜೆ ೬ಕ್ಕೆ, ‘ಖರೋಕರ್’ ಸಾಮಾಜಿಕ ನಾಟಕ-ಅಲ್ತಾಫ ರಂಗಮಿತ್ರ.

——

ಕಿರುರಂಗಮಂದಿರ ವೇದಿಕೆ ಕಾರ್ಯಕ್ರಮ

ಮಧ್ಯಾಹ್ನ ೨ಕ್ಕೆ, ‘ಜಲತರಂಗ್’-ಶಶಿಕಲಾ ದಾನಿ.

ಮಧ್ಯಾಹ್ನ ೩ಕ್ಕೆ, ‘ಯಮನಸೋಲು’ ನಾಟಕ-ಬಿಎಂಟಿಸಿ ಸಾಂಸ್ಕೃತಿಕ ಕಲಾಕುಟೀರ.

ಸಂಜೆ ೭ಕ್ಕೆ, ‘ತಾಯಿಯಾಗುವುದೆಂದರೆ’-ಏಕವ್ಯಕ್ತಿ ನಾಟಕ, ರಂಗ ಹೃದಯ ತಂಡ.

———–

ಗ್ರಾಮೀಣ ದಸರಾ

ನಂಜನಗೂಡು: ಅರಮನೆ ಮಾಳ ವೇದಿಕೆ

ಸಂಜೆ ೫.೩೦ಕ್ಕೆ, ನಾಡಹಬ್ಬ ಸಮೂಹ ನೃತ್ಯ, ಭರತನಾಟ್ಯ, ಪ್ರಾರ್ಥನಾ ನೃತ್ಯ-ಕ್ರೈಸ್ತ ಶಾಲೆ ಮತ್ತು ಕಾರ್ಮೆಲ್ ಶಾಲೆ.

ಸಂಜೆ ೬ಕ್ಕೆ, ಹರಿಕಥೆ-ಡಿ.ದೇವರಾಜ ಮತ್ತು ತಂಡ.

ಸಂಜೆ ಕ್ಕೆ, ನೃತ್ಯರೂಪಕ-ನಿರ್ಮಲ ನಾಟ್ಯ ಕಲಾನಿಕೇತನ, ವಾಣಿ ವೆಂಕಟರಾಮು.

ರಾತ್ರಿ ೮ಕ್ಕೆ, ಕರ್ನಾಟಿಕ್ ಹಿಂದೂಸ್ತಾನಿ ಸಂಗೀತ-ಸ್ನೇಹಲತಾ.

andolanait

Recent Posts

ಕಾರು ಚಾಲಕನ ಕಣ್ಣಿಗೆ ಕಾರದಪುಡಿ ಎರಚಿ ನಗದು ದರೋಡೆ

ಮಂಡ್ಯ: ಚಲಿಸುತ್ತಿದ್ದ ಕಾರಿಗೆ ಮೊಟ್ಟೆ ಹೊಡೆದು ಚಾಲಕನ ಕಣ್ಣಿಗೆ ಕಾರದ ಪುಡಿ ಎರಚಿ ನಗದು ದರೋಡೆ ಮಾಡಿರುವ ಘಟನೆ ಮಂಡ್ಯ…

2 hours ago

ಥಿಯೇಟರ್‌ನಲ್ಲಿ ಕಾಲ್ತುಳಿತ ಪ್ರಕರಣ: ನಟ ಅಲ್ಲು ಅರ್ಜುನ್‌ಗೆ ನೋಟಿಸ್‌

ಹೈದರಾಬಾದ್:‌ ಸಂಧ್ಯಾ ಥಿಯೇಟರ್‌ನಲ್ಲಿ ಕಾಲ್ತುಳಿತ ಸಂಭವಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟ ಅಲ್ಲು ಅರ್ಜುನ್‌ಗೆ ನೋಟಿಸ್‌ ನೀಡಲಾಗಿದೆ. ನಾಳೆ ಬೆಳಿಗ್ಗೆ 11…

2 hours ago

ಮಾಜಿ ಸಿಎಂ ಎಸ್.ಎಂ.ಕೃಷ್ಣ ಮನೆಗೆ ಯಶ್‌ ದಂಪತಿ ಭೇಟಿ

ಬೆಂಗಳೂರು: ನಟ ಯಶ್‌ ಹಾಗೂ ಪತ್ನಿ ರಾಧಿಕಾ ಪಂಡಿತ್‌ ಅವರಿಂದು ಇತ್ತೀಚೆಗೆ ನಿಧನರಾಗಿದ್ದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ನಿವಾಸಕ್ಕೆ…

3 hours ago

ಬಾಲಿವುಡ್‌ ಖ್ಯಾತ ನಿರ್ದೇಶಕ ಶ್ಯಾಮ್‌ ಬೆನಗಲ್‌ ವಿಧಿವಶ

ಮುಂಬೈ: ಬಾಲಿವುಡ್‌ನ ಖ್ಯಾತ ನಿರ್ದೇಶಕ ಶ್ಯಾಮ್‌ ಬೆನಗಲ್‌ ಅವರಿಂದು ವಿಧಿವಶರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ತಿಂಗಳುಗಳಿಂದ…

3 hours ago

ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧು ಮದುವೆಯ ಫೋಟೋಗಳು ವೈರಲ್‌

ಜೈಪುರ: ಭಾರತದ ಸ್ಟಾರ್ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧು ಅವರು ಉದ್ಯಮಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ನಡೆದ…

3 hours ago

ರೈಲ್ವೆ ಹುದ್ದೆ ಪಡೆಯಲು ಕನ್ನಡಿಗರು ಆಸಕ್ತಿ ತೋರುತ್ತಿಲ್ಲ: ಸಚಿವ ವಿ.ಸೋಮಣ್ಣ

ಮೈಸೂರು: ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆಯಲು ಕನ್ನಡಿಗರು ನಿರಾಸಕ್ತಿ ತೋರುತ್ತಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಬೇಸರ ವ್ಯಕ್ತಪಡಿಸಿದ್ದಾರೆ. ಈ…

4 hours ago