ಜಿಲ್ಲೆಗಳು

ದಸರಾದಲ್ಲಿ ಇಂದು

ಜಗನ್ಮೋಹನ ಅರಮನೆ ವೇದಿಕೆ

ಸಂಜೆ ೬ಕ್ಕೆ, ಗೊರವರ ಕುಣಿತ-ಶಿವಮಲ್ಲೇಶಗೌಡ ಮತ್ತು ತಂಡ.

ಸಂಜೆ ೬.೪೫ಕ್ಕೆ, ವೋಂಲಿನ್-ಮೈಸೂರು ಆರ್.ದಯಾಕರ್.

ರಾತ್ರಿ ೭.೩೦ಕ್ಕೆ, ಸುಗಮ ಸಂಗೀತ-ಬಿ.ರಶ್ಮಿ.

ರಾತ್ರಿ ೮.೩೦ಕ್ಕೆ, ಭರತನಾಟ್ಯ-ಮೋನಿಷಾ.

—————-

ಕರ್ನಾಟಕ ಕಲಾಮಂದಿರ ವೇದಿಕೆ

ಸಂಜೆ ೬ಕ್ಕೆ, ಪೂಜಾ ಕುಣಿತ-ಸುನಿಲ್ ಮತ್ತು ತಂಡ.

ಸಂಜೆ ೬.೪೫ಕ್ಕೆ, ಸಾಂಪ್ರಾಯಿಕ ಗೀತೆಗಳು-ಡಾ.ಮನೋನ್ಮಣಿ.

ರಾತ್ರಿ ೭.೩೦ಕ್ಕೆ, ವೀಣಾವಾದನ-ಟಿ.ಎಂ.ಶಂಕರ.

ರಾತ್ರಿ ೮.೩೦ಕ್ಕೆ, ದೇಶಭಕ್ತಿಗೀತೆ-ಪ್ರಕಾಶ್ ದೇವಾಡಿಗ ರಾಗಲಹರಿ ತಂಡ.

——————-

ಗಾನಭಾರತಿ ವೇದಿಕೆ

ಸಂಜೆ ೬ಕ್ಕೆ, ತಾಸೇವಾದನ-ಬಾಳಪ್ಪ ಯಮನಪ್ಪ ಭಜಂತ್ರಿ.

ಸಂಜೆ ೬.೪೫ಕ್ಕೆ, ಶಾಸ್ತ್ರೀಯ ಸಂಗೀತ-ಶ್ರೀಲಕ್ಷಿ ್ಮೀ ಹೆಗಡೆ.

ರಾತ್ರಿ ೭.೩೦ಕ್ಕೆ, ನೃತ್ಯ-ನಾಗಶ್ರೀ ಶ್ರೀನಿವಾಸ ಮತ್ತು ತಂಡ.

ರಾತ್ರಿ ೮.೩೦ಕ್ಕೆ, ಕನ್ನಡ ಗೀತೆಗಳು-ಶ್ರೀ ರಾಘವೇಂದ್ರ ರತ್ನಾಕರ.

———————-

ನಾದಬ್ರಹ್ಮ ಸಂಗೀತ ಸಭಾ ವೇದಿಕೆ 

ಸಂಜೆ ೬ಕ್ಕೆ, ಶಹನಾಯಿ ವಾದನ-ಗಿರಿಮಲ್ಲಪ್ಪ ಸ. ಭಜಂತ್ರಿ

ಸಂಜೆ ೬.೪೫ಕ್ಕೆ, ಸುಗಮ ಸಂಗೀತ-ವೆಂಕಟೇಶ್ ಆಲಕೋಡ

ರಾತ್ರಿ ೭.೩೦ಕ್ಕೆ, ಭತರನಾಟ್ಯ-ಸಿರಿಕಿಣಿ.

ರಾತ್ರಿ ೮.೩೦ಕ್ಕೆ, ಬುರ್ರಾಕಥೆ-ಬುರ್ರಾಕಥೆ ಕಲಾವಿದರ ಸಂಘ.

———————-

ಚಿಕ್ಕಗಡಿಯಾರ ವೇದಿಕೆ

ಸಂಜೆ ೫.೩೦ಕ್ಕೆ, ತಾಳವಾದ್ಯ-ಎಂ.ನಾರಾಯಣ್

ಸಂಜೆ ೬ಕ್ಕೆ, ಸುಗಮ ಸಂಗೀತ-ಎಂ.ಯಶ್ವಂತ್ ಕುಮಾರ್

ರಾತ್ರಿ ೭ಕ್ಕೆ, ಬೀಸು ಕಂಸಾಳೆ-ಶ್ರೀ ಮಲೈ ಮಹದೇವಶ್ವರ ಕಂಸಾಳೆ ಕಲಾವಿದರ ಸಂಘ.

ರಾತ್ರಿ ೮ಕ್ಕೆ, ತತ್ವಪದ-ಶಿವಶರಣಯ್ಯ ಎಸ್ ಸ್ವಾಮಿ.

————————

ಪುರಭವನ ವೇದಿಕೆ

ಬೆಳಿಗ್ಗೆ ೧೦.೩೦ಕ್ಕೆ, ‘ಶ್ರೀ ಜಗಜ್ಯೋತಿ ಬಸವೇಶ್ವರ’ ಸಾಮಾಜಿಕ ನಾಟಕ-ಸಿದ್ದಪ್ಪ ಬಸಪ್ಪ ಉಪ್ಪಲದಿನ್ನಿ.

ಮಧ್ಯಾಹ್ನ ೩ಕ್ಕೆ, ‘ಬಿಚ್ಚು ಕತ್ತಿ’ ಐತಿಹಾಸಿಕ ನಾಟಕ-ಶ್ರೀ ಆಲ್ಬರ್ಟ ಮತ್ತು ತಂಡ.

ಸಂಜೆ ೬ಕ್ಕೆ, ‘ಕೃಷ್ಣ ಸಂಧಾನ’ ಐತಿಹಾಸಿಕ ನಾಟಕ-ವೃತ್ತಿ ಕಲಾವಿದರ ಸಂಘ.

——————–

ಕಿರುರಂಗಮಂದಿರ ವೇದಿಕೆ

ಬೆಳಿಗ್ಗೆ ೧೧ಕ್ಕೆ, ‘ರಕ್ತ ಕಣಗಿಲೆ’ ನಾಟಕ-ಅದಮ್ಯ ರಂಗ ಸಂಸ್ಕೃತಿ ಟ್ರಸ್ಟ್.

ಮಧ್ಯಾಹ್ನ ೩ಕ್ಕೆ, ‘ಸಂಗ್ರಾಮ ಭಾರತ’ ನಾಟಕ-ರಂಗೋತ್ರಿ ಕಲಾತಂಡ.

ರಾತ್ರಿ ೭ಕ್ಕೆ, ‘ಸೋಲಿಗರ ಬಾಲೆ’ ನಾಟಕ-ರಂಗಯಾನ ಟ್ರಸ್ಟ್.

—————-

ನಂಜನಗೂಡು ಅರಮನೆ ಮಾಳ

ಸಂಜೆ ೫.೩೦ಕ್ಕೆ, ಜಾನಪದ ಸಂಗೀತ-ಉಮಾಶಂಕರ್ ಗೋಪಾಲ್.

ಸಂಜೆ ೬ಕ್ಕೆ, ರಂಗಗೀತೆ-ವೀರಭದ್ರಸ್ವಾಮಿ ಯುವ ಕಲಾರಂಗ.

ರಾತ್ರಿ ೭ಕ್ಕೆ, ನೃತ್ಯರೂಪಕ-ಶೈಲಕ ಮತ್ತು ತಂಡ.

ರಾತ್ರಿ ೮ಕ್ಕೆ, ಸುಗಮ ಸಂಗೀತ-ಎಸ್.ಎಲ್.ಸುಮತಾ ಮತ್ತು ತಂಡ.

andolana

Recent Posts

ಉತ್ತರ ಪ್ರದೇಶದಂತೆ ಬುಲ್ಡೋಜರ್‌ ಬಳಸಿ ಮುಸ್ಲಿಮರ ಮನೆ ಧ್ವಂಸ: ಕರ್ನಾಟಕದ ವಿರುದ್ಧ ಪಿಣರಾಯಿ ವಿಜಯನ್‌ ಆಕ್ರೋಶ

ಬೆಂಗಳೂರು: ಕರ್ನಾಟಕದಲ್ಲಿ ಬುಲ್ಡೋಜರ್‌ ಬಳಸಿ ಮುಸ್ಲಿಮರ ಮನೆಗಳನ್ನು ಧ್ವಂಸ ಮಾಡಲಾಗಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್‌ ಕಾಂಗ್ರೆಸ್‌ ಸರ್ಕಾರದ…

3 mins ago

ಮೈಸೂರು | ಹೀಲಿಯಂ ಸ್ಫೋಟ ಪ್ರಕರಣ: ಶವಗಾರದಲ್ಲಿ ಮೃತ ಲಕ್ಷ್ಮಿಯ ಕುಟುಂಬಸ್ಥರ ಆಕ್ರಂದನ

ಮೈಸೂರು: ಅರಮನೆ ಮುಂಭಾಗ ಸಂಭವಿಸಿದ ಹೀಲಿಯಂ ಸ್ಫೋಟ ದುರಂತದಲ್ಲಿ ಮೃತಪಟ್ಟ ಬೆಂಗಳೂರಿನ ಲಕ್ಷ್ಮಿ ಅವರ ಮೃತದೇಹವನ್ನು ಶವಗಾರದಲ್ಲಿ ಇರಿಸಲಾಗಿದೆ. ಸುದ್ದಿ…

13 mins ago

ಮಂಡ್ಯ| ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

ಮಂಡ್ಯ: ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು-ಮೈಸೂರು ಹೆದ್ದಾರಿಯ ಸರ್ವಿಸ್‌ ರಸ್ತೆಯಲ್ಲಿ…

24 mins ago

ಕಥೆಗಾರ್ತಿ, ಖ್ಯಾತ ಅನುವಾದಕಿ ಸರಿತಾ ಜ್ಞಾನಾನಂದ ನಿಧನ

ಬೆಂಗಳೂರು: ಕನ್ನಡ ಕವಯತ್ರಿ, ಬರಹಗಾರ್ತಿ ಸರಿತಾ ಜ್ಞಾನಾನಂದ ಅವರು ಆರ್‌.ಆರ್.ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಲೇಖಕಿ, ಅನುವಾದಕಿಯಾಗಿದ್ದ ಸರಿತಾ ಅವರು…

56 mins ago

ಹಿರಿಯೂರು ಬಸ್‌ ದುರಂತ ಪ್ರಕರಣ: ರಾಜ್ಯ ಸರ್ಕಾರ ಫುಲ್‌ ಅಲರ್ಟ್‌

ಬೆಂಗಳೂರು: ಹೊಸ ವರ್ಷ ಹಾಗೂ ಕ್ರಿಸ್‌ಮಸ್‌ ಸಂಭ್ರಮದ ಮಧ್ಯೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ಬಳಿ ಸಂಭವಿಸಿದ ಬಸ್‌ ಅಪಘಾತ ಇಡೀ…

1 hour ago

ಅರಮನೆ ಬಳಿ ಹೀಲಿಯಂ ಗ್ಯಾಸ್ ಬ್ಲಾಸ್ಟ್ ಪ್ರಕರಣ: ತಂಗಿ ಅಂತ್ಯಸಂಸ್ಕಾರ ಆಗುತ್ತಿದ್ದಂತೆ ಅಣ್ಣ ಸಾವು

ನಂಜನಗೂಡು: ಮೈಸೂರು ಅರಮನೆ ಬಳಿ ಹೀಲಿಯಂ ಗ್ಯಾಸ್‌ ಬ್ಲಾಸ್ಟ್‌ ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಂಜನಗೂಡಿನ ಚಾಮಲಾಪುರದ ನಿವಾಸಿ ಮಂಜುಳ ಸಾವನ್ನಪ್ಪಿರುವ…

2 hours ago