ಮಡಿಕೇರಿ: ಅಖಿಲ ಕರ್ನಾಟಕ ಸ್ಪೋರ್ಟ್ಸ್ ಮತ್ತು ಆರ್ಟ್ಸ್ ಅಕಾಡೆಮಿ ವತಿಯಿಂದ ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಜ್ಯಮಟ್ಟದ ಮುಕ್ತ ಟೆಕ್ವಾಂಡೊ ಚಾಂಪಿಯನ್‌ಷಿಪ್‌ನಲ್ಲಿ ಮಡಿಕೇರಿಯ ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಚಿನ್ನ ಮತ್ತು ಬೆಳ್ಳಿ ಗೆದ್ದಿದ್ದಾರೆ.
ವಿದ್ಯಾರ್ಥಿಗಳಾದ ಬಿ.ಎಲ್.ಐಶ್ವರ್ಯಾ ರೈ ೨ ಚಿನ್ನ, ಲೋಹಿತ್ ರವಿಚಂದ್ರ ೨ ಚಿನ್ನ, ಬಾರನ ಚಿನ್ಮಯಿ ದಿನೇಶ್ ೨ ಚಿನ್ನ, ವಿ.ತೇಜಸ್ ರಾಜು ೨ ಚಿನ್ನ, ದೀಕ್ಷಿತ್ ಗೌಡ ೨ ಚಿನ್ನ, ಭುವನ್ ಕಲ್ಲಂಬಿ ತೇಜ ೨ ಚಿನ್ನ, ಬೊಮ್ಮುಡಿ ದೇವಿಶ್ರೀ ಪ್ರಭಾಕರ್ ೨ ಚಿನ್ನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ನಿಧಿ ಆರ್.ಅನ್ವೇಕರ್ ೧ ಚಿನ್ನ-೧ ಬೆಳ್ಳಿ, ಬಾರನ ಬಿಂಬಿತ್ ಸತೀಶ್ ಗೌಡ ೧ ಚಿನ್ನ-೧ ಬೆಳ್ಳಿ, ವಾನ್ವಿ ರವಿಚಂದ್ರ ೧ ಚಿನ್ನ-೧ ಬೆಳ್ಳಿ, ನಿಶಾನ್ ಬಿ.ಎಸ್.ಅನಘ ೧ ಚಿನ್ನ-೧ ಬೆಳ್ಳಿ, ಆದ್ಯ ಜಿ.ವರ್ಣೆಕರ್ ೧ ಚಿನ್ನ-೧ ಬೆಳ್ಳಿ, ಎ.ಅಚಲ್ ೧ ಚಿನ್ನ-೧ ಬೆಳ್ಳಿ, ಮಿಂಚು ಲೋಕೇಶ್ ೧ ಚಿನ್ನ-೧ ಬೆಳ್ಳಿ, ಪಾಣತ್ತಲೆ ತನುಷ ಬೋಪ್ಂಯು ೧ ಚಿನ್ನ-೧ ಬೆಳ್ಳಿ, ಪಿ.ಬಿ.ಶಿವ ೧ ಚಿನ್ನ-೧ ಬೆಳ್ಳಿ, ಈ.ಎಸ್.ನಿಶಾಂತ್ ೧ ಚಿನ್ನ-೧ ಬೆಳ್ಳಿ, ವಿ.ಆರ್.ವೇದ ಪ್ರಕಾಶ್ ೧ ಚಿನ್ನ-೧ ಬೆಳ್ಳಿ, ಲಾಂಚನ್ ಕಲ್ಲಂಬಿ ತೇಜ ೧ ಚಿನ್ನ-೧ ಬೆಳ್ಳಿ ಪಡೆದುಕೊಂಡಿದ್ದಾರೆ.
ಟಿ.ಪಿ.ಪೃಥ್ವಿನ್ ೨ ಬೆಳ್ಳಿ, ಮಾನ್ವಿ ಜಿ.ವರ್ಣೆಕರ್ ೨ ಬೆಳ್ಳಿ, ತೆನ್ನಿರ ಶಾನ್ ಪೊನ್ನಪ್ಪ ೨ ಬೆಳ್ಳಿ, ಟಿ.ಜೆ.ಪ್ರನವ್ ಆಚಾರ್ಯ ೨ ಬೆಳ್ಳಿ, ಟಿ.ಜೆ.ಪ್ರನೀತ್ ಆಚಾರ್ಯ ೨ ಬೆಳ್ಳಿ, ಬಿಲಾಲ್ ೨ ಬೆಳ್ಳಿ ಹಾಗೂ ಬಾರನ ಪ್ರೇಕ್ಷಿತ್ ಗೌಡ ೨ ಬೆಳ್ಳಿ ಗೆದ್ದಿದ್ದಾರೆ. ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ತರಬೇತುದಾರ ಬಿ.ಜಿ.ಲೋಕೇಶ್ ರೈ ಅವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.
ಹನೂರು : ಮೂರು ಪ್ರತ್ಯೇಕ ಮನೆಗಳಲ್ಲಿ ಕಳ್ಳತನ ನಡೆಸಿ ನಗದು ಹಾಗೂ ಚಿನ್ನ ದೋಚಿಕೊಂಡು ಪರಾರಿಯಾಗಿದ್ದ ಐವರು ಆರೋಪಿಗಳನ್ನು ರಾಮಾಪುರ…
ಮೈಸೂರು : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಡಜನರ ಕಲ್ಯಾಣಕ್ಕಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸುತ್ತವೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಬದ್ಧತೆಯಿಂದ ಅವುಗಳನ್ನು…
ಮೈಸೂರು : ನಾನು ಅಹಿಂದ ಚಾಂಪಿಯನ್ ಎನ್ನುವ ಸಿದ್ದರಾಮಯ್ಯ, ಕಾಂಗ್ರೆಸ್ ಬಿಟ್ಟು ಹೊರ ಬಂದು 5-10 ಕ್ಷೇತ್ರಗಳಲ್ಲಿ ಅವರ ಅಭ್ಯರ್ಥಿಗಳನ್ನು…
ಟೆಹ್ರಾನ್ : ಮಧ್ಯಪ್ರಾಚ್ಯದಲ್ಲಿ ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲ ನಡೆಯುತ್ತಿರುವ ಇರಾನ್-ಅಮೇರಿಕಾ ಸಂಘರ್ಷವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಇಂದು ನಡೆಯಬೇಕಿದ್ದ…
ಶಿವಮೊಗ್ಗ : ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಘಾಟ್ (ಬಾಳೇಬರೆ) ಪ್ರದೇಶದಲ್ಲಿ ರಸ್ತೆ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವಾಗ ಗುಡ್ಡ…
ಹನೂರು : ಕೂಲಿ ಕೆಲಸಕ್ಕೆ ತೆರಳಿ ವಾಪಸ್ ಗ್ರಾಮಕ್ಕೆ ನೀರಿನಲ್ಲಿ ಈಜಿಕೊಂಡು ಬರುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ವ್ಯಕ್ತಿಯೋರ್ವ…