ಮೈಸೂರು : ಸಾಮಾಜಿಕ ಕಲಾ ನ್ಯಾಯದಿಂದ ನನಗೆ ದಸರಾ ಉದ್ಘಾಟನೆಯ ಅವಕಾಶ ದೊರೆತಿದೆ ಎಂದು ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಹೇಳಿದ್ದಾರೆ.
ಮೈಸೂರಿನಲ್ಲಿ ಪತ್ರಿಕಾಸಂವಾದದಲ್ಲಿ ಮಾತನಾಡಿದ ಅವರು, ಯಾವ ಉದ್ದೇಶದಿಂದಲೂ ನನಗೆ ಉದ್ಘಾಟನೆಯ ಅವಕಾಶ ದೊರೆತಿಲ್ಲ. ಕಲಾ ನ್ಯಾಯದಿಂದ ನನಗೆ ಅವಕಾಶ ದೊರೆತಿದೆ. ಗೊರೂರು ಚೆನ್ನಬಸಪ್ಪ, ರಾಜೀವ್ ತಾರಾನಾಥ್ ಅವರನ್ನು ಆಯ್ಕೆ ಮಾಡುವಂತೆ ಹೇಳಿದ್ದೆ. ಆದರೂ ಸಿಎಂ ಸಿದ್ದರಾಮಯ್ಯ ಅವರು ಇಂತಹದೊಂದು ಅವಕಾಶ ನೀಡಿದ್ದಾರೆ.
ನಾಲ್ವಡಿ ಅವರಿಗೆ ಇಂದಿನ ಅವಕಾಶ ಸಂದತ್ತೇ ಆಗುತ್ತದೆ. ಕಲಾ ಪ್ರತಿನಿಧಿ ಯಾಗಿ ಇಲ್ಲಿಗೆ ಬಂದಿದ್ದೇನೆಂದರು.
ಸ್ಮಾರ್ಟ್ ವಿಲೇಜ್ ಮಾಡಬೇಕು. ಸ್ಮಾರ್ಟ್ ಸಿಟಿ ಬದಲಿಗೆ ಸ್ಮಾಟ್ ವಿಲೇಜ್ ಆಗಲಿದೆ. ವಿನ್ಯಾಸ ಮಾಡಿರುತ್ತಾರೆ. ಎಲ್ಲರ ಮೂಲ ರೈತರೇ ಆಗಿದ್ದಾರೆ.
ಕನ್ನಡ ಒಂದಂಶ ಕಾರ್ಯಕ್ರಮ ಆಗಬೇಕು. ಕನ್ನಡವನ್ನು ಕಾಪಾಡಿಕೊಳ್ಳದಿದ್ದರೆ. ಕನ್ನಡ ಕೈ ತಪ್ಪಿ ಹೋಗುತ್ತದೆ. ಕನ್ನಡದ ಮನಸ್ಸುಗಳು ಒಂದಂಶ ಕಾರ್ಯಕ್ರಮ ಆಗಬೇಕು. ಇಡೀ ನಾಡಿಗೆ ಸಲ್ಲಬೇಕಿದೆ.
ನೆಹರು ಕಾಲದ ಆಲೋಚನೆ ಆಗಿದೆ. ಹಿಂದಿ ಹೇರಿಕೆ ಇವತ್ತಿನ ಪಿಡುಗಲ್ಲ ಹಿಂದಿನಿಂದ ಬಂದ ಪಿಡುಗಾಗಿದೆ. ಉತ್ತರ ಭಾರತದವರ ಆಸೆಯಾಗಿದೆ. ದೆಹಲಿಗೆ ಕನ್ನಡ ಬೇಕಿಲ್ಲ. ನಮಗೆ ಹಿಂದಿ ಬೇಕಾಗಿಲ್ಲ ಎಂದರು.
ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…
ಮಂಡ್ಯ: ಡಿವೈಡರ್ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…
ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…
ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…
ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…
ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…