ಮೈಸೂರು : ಚಿರತೆಯೊಂದು ತನ್ನ ಕಣ್ಣಿಗೆ ಸಿಕ್ಕಿದ್ದ ಜಿಂಕೆಯನ್ನು ಭೇಟೆಯಾಡಿ ಕ್ಷಣ ಮಾತ್ರದಲ್ಲೇ ತನ್ನ ಬಾಯಿಗೆ ಆಹಾರವನ್ನಾಗಿಸಿಕೊಂಡ ದೃಶ್ಯ ಸಫಾರಿ ವಾಹನದಲ್ಲಿದ್ದವರ ಮೈ ರೋಮಾಂಚನಗೊಳಿಸಿದ ಚಿರತೆ ವಾಹನದಲ್ಲಿದ್ದವರ ಮೈ ರೋಮಾಂಚನಗೊಳಿಸಿದೆ. ಈ ಪೊಟೋ ಸಾಕಷ್ಟು ವೀಕ್ಷಣೆ ಗಳಿಸಿದೆ.
ಕೆಲವೊಂದು ಕಾಡುಪ್ರಾಣಿಗಳು ತಮ್ಮ ಅದ್ಭುತ ಸಾಮರ್ಥ್ಯದಿಂದಲೇ ಗಮನ ಸೆಳೆಯುತ್ತವೆ. ಇಂತಹ ದೃಶ್ಯಗಳು ನೋಡಿದ ತಕ್ಷಣ ನಮ್ಮನ್ನು ಸೆಳೆದು ಬಿಡುತ್ತವೆ. ಇದು ಕೂಡಾ ಅಂತಹದ್ದೇ ಒಂದು ದೃಶ್ಯ. ವನ್ಯಜೀವಿಗಳ ದೃಶ್ಯಗಳನ್ನು ನೋಡುವ ಅನುಭವವೇ ಸುಂದರ. ಅದರಲ್ಲೂ ಕೆಲವೊಂದು ಅಪಾಯಕಾರಿ ಸನ್ನಿವೇಶದಲ್ಲಿ ಪ್ರಾಣಿಗಳು ಅದ್ಭುತವಾಗಿ ಜೀವ ಉಳಿಸಿಕೊಳ್ಳುತ್ತವೆ. ಇಂತಹ ದೃಶ್ಯಗಳು ಎಲ್ಲರನ್ನೂ ಹುಬ್ಬೇರಿಸುವಂತೆಯೂ ಮಾಡುತ್ತವೆ.
ಇದು ಕೂಡಾ ಅದೇ ಸಾಲಿಗೆ ಸೇರುವಂತಹ ಒಂದು ಅದ್ಭುತ ದೃಶ್ಯ. ಇಲ್ಲೊಂದು ಚಿರತೆ ಜಿಂಕೆಯನ್ನು ಹಿಡಿದು ತನ್ನ ಬಾಯಿಗೆ ಹಾಕಿಕೊಂಡು ತನ್ನ ಹಸಿವನ್ನು ನೀಗಿಸಿಕೊಳ್ಳುತ್ತಿರುವ ದೃಶ್ಯ ವನ್ನು ನೋಡಿ ಸಫಾರಿ ವಾಹನದಲ್ಲಿದ್ದವರನ್ನು ನಿಬ್ಬೆರಗಾಗಿಸಿತ್ತು
ಚಿರತೆಯೊಂದು ತನ್ನ ಕಣ್ಣಿಗೆ ಸಿಕ್ಕಿದ್ದ ಜಿಂಕೆಯನ್ನು ಭೇಟೆಯಾಡಿ ಕ್ಷಣ ಮಾತ್ರದಲ್ಲೇ ತನ್ನ ಬಾಯಿಗೆ ಆಹಾರವನ್ನಾಗಿಸಿಕೊಂಡ ದೃಶ್ಯ ಸಫಾರಿ ವಾಹನದಲ್ಲಿದ್ದವರ ಮೈ ರೋಮಾಂಚನಗೊಳಿಸಿದೆ. ಈ ಪೊಟೋ ಸಾಕಷ್ಟು ವೀಕ್ಷಣೆ ಗಳಿಸಿದೆ.
ಕೆಲವೊಂದು ಕಾಡುಪ್ರಾಣಿಗಳು ತಮ್ಮ ಅದ್ಭುತ ಸಾಮರ್ಥ್ಯದಿಂದಲೇ ಗಮನ ಸೆಳೆಯುತ್ತವೆ. ಇಂತಹ ದೃಶ್ಯಗಳು ನೋಡಿದ ತಕ್ಷಣ ನಮ್ಮನ್ನು ಸೆಳೆದು ಬಿಡುತ್ತವೆ. ಇದು ಕೂಡಾ ಅಂತಹದ್ದೇ ಒಂದು ದೃಶ್ಯ. ವನ್ಯಜೀವಿಗಳ ದೃಶ್ಯಗಳನ್ನು ನೋಡುವ ಅನುಭವವೇ ಸುಂದರ. ಅದರಲ್ಲೂ ಕೆಲವೊಂದು ಅಪಾಯಕಾರಿ ಸನ್ನಿವೇಶದಲ್ಲಿ ಪ್ರಾಣಿಗಳು ಅದ್ಭುತವಾಗಿ ಜೀವ ಉಳಿಸಿಕೊಳ್ಳುತ್ತವೆ. ಇಂತಹ ದೃಶ್ಯಗಳು ಎಲ್ಲರನ್ನೂ ಹುಬ್ಬೇರಿಸುವಂತೆಯೂ ಮಾಡುತ್ತವೆ.
ಇದು ಕೂಡಾ ಅದೇ ಸಾಲಿಗೆ ಸೇರುವಂತಹ ಒಂದು ಅದ್ಭುತ ದೃಶ್ಯ. ಇಲ್ಲೊಂದು ಚಿರತೆ ಜಿಂಕೆಯನ್ನು ಹಿಡಿದು ತನ್ನ ಬಾಯಿಗೆ ಹಾಕಿಕೊಂಡು ತನ್ನ ಹಸಿವನ್ನು ನೀಗಿಸಿಕೊಳ್ಳುತ್ತಿರುವ ದೃಶ್ಯ ವನ್ನು ನೋಡಿ ಸಫಾರಿ ವಾಹನದಲ್ಲಿದ್ದವರನ್ನು ನಿಬ್ಬೆರಗಾಗಿಸಿತ್ತು
ಕೆ.ಆರ್.ಪೇಟೆ : ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮುದುಗೆರೆ ಗ್ರಾಮದ ಬಳಿ ರೈತರ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಾ ರೈತರಿಗೆ ನಿತ್ಯ…
ಮೈಸೂರು : ವಿಶ್ವವಿಖ್ಯಾತ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಚುರುಕಿನ ಚಟುವಟಿಕೆಯಿಂದ ಸದಾ ಸಂದರ್ಶಕರ ಗಮನ ಸೆಳೆಯುತ್ತಿದ್ದ ಸುಮಾರು ಸುಮಾರು…
ಮೈಸೂರು : ಗುರುವಾರ ಸಂಜೆ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗ ಸಂಭವಿಸಿದ ಹಿಲೀಯಂ ಸಿಲಿಂಡರ್ ಸ್ಪೋಟ ಪ್ರಕರಣ ಸಂಬಂಧ ನಗರದ…
ಎಚ್.ಡಿ.ಕೋಟೆ : ತಾಲ್ಲೂಕಿನಲ್ಲಿ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಮಾದರಿ ಕಾರ್ಯಕ್ರಮಗಳನ್ನು ಹಗಲಿರುಳು ಎನ್ನದೆ ಶಿಕ್ಷಣ ಇಲಾಖೆಯವರು ನಡೆಸುತ್ತಿದ್ದಾರೆ ಎಂದು ಶಾಸಕ…
ಹನೂರು : ಕರ್ನಾಟಕದ ನಯಾಗಾರ ಎಂದೇ ಪ್ರಖ್ಯಾತಿ ಪಡೆದಿರುವ ಹೊಗೇನಕಲ್ ಜಲಪಾತ ನೋಡಲು ತಮಿಳುನಾಡಿನ ಭಾಗದಿಂದ ಪ್ರವಾಸಿಗರ ದಂಡೇ ಹರಿದುಬರುತ್ತಿದ್ದು,…
ಹೈದರಾಬಾದ್ : ಪುಷ್ಪ-2 ಸಿನಿಮಾ ವಿಶೇಷ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತ ಪ್ರಕರಣದಲ್ಲಿ ವರ್ಷದ ಬಳಿಕ ಇದೀಗ ಪೊಲೀಸರು ಕೋರ್ಟ್ಗೆ…