ಕೊಡಗು: ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 20.89 ಮಿ.ಮೀ. ಮಳೆಯಾಗಿದೆ.
ಕಳೆದ ವರ್ಷ ಇದೇ ದಿನ 5.33 ಮಿ.ಮೀ. ಮಳೆಯಾಗಿತ್ತು.
ಜನವರಿಯಿಂದ ಇಲ್ಲಿಯವರೆಗಿನ ಅವಧಿಯಲ್ಲಿ ಜಿಲ್ಲೆಯಲ್ಲಿ 1459.01 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2734.27 ಮಿ.ಮೀ. ಮಳೆಯಾಗಿತ್ತು.
ತಾಲ್ಲೂಕುವಾರು ಮಳೆ ವಿವರ:
ಮಡಿಕೇರಿ ತಾಲ್ಲೂಕಿನಲ್ಲಿ 38.82 ಮಿ.ಮೀ. ಮಳೆಯಾಗಿದೆ.
ವಿರಾಜಪೇಟೆ ತಾಲ್ಲೂಕಿನಲ್ಲಿ 16.50 ಮಿ.ಮೀ. ಮಳೆಯಾಗಿದೆ.
ಪೊನ್ನಂಪೇಟೆ ತಾಲ್ಲೂಕಿನಲ್ಲಿ 14.35 ಮಿ.ಮೀ. ಮಳೆಯಾಗಿದೆ.
ಸೋಮವಾರಪೇಟೆ ತಾಲ್ಲೂಕಿನಲ್ಲಿ 15.97 ಮಿ.ಮೀ. ಮಳೆಯಾಗಿದೆ.
ಕುಶಾಲನಗರ ತಾಲ್ಲೂಕಿನಲ್ಲಿ 18.80 ಮಿ.ಮೀ. ಮಳೆಯಾಗಿದೆ.
ಹೋಬಳಿವಾರು ದಾಖಲಾಗಿರುವ ಮಳೆ:
ಭಾಗಮಂಡಲದಲ್ಲಿ 45.20 ಮಿ.ಮೀ.
ಸಂಪಾಜೆಯಲ್ಲಿ 44.50 ಮಿ.ಮೀ.
ಮಡಿಕೇರಿ ಕಸಬಾದಲ್ಲಿ 38.80 ಮಿ.ಮೀ.
ಶಾಂತಳ್ಳಿಯಲ್ಲಿ 34.20 ಮಿ.ಮೀ.
ನಾಪೋಕ್ಲುವಿನಲ್ಲಿ 26.80 ಮಿ.ಮೀ.
ಹುದಿಕೇರಿಯಲ್ಲಿ 24.80 ಮಿ.ಮೀ.
ಸುಂಟಿಕೊಪ್ಪದಲ್ಲಿ 25.20 ಮಿ.ಮೀ. ಮಳೆಯಾಗಿದೆ.
ವಿರಾಜಪೇಟೆಯಲ್ಲಿ 21.10 ಮಿ.ಮೀ.
ಸೋಮವಾರಪೇಟೆಯಲ್ಲಿ 13.50 ಮಿ.ಮೀ.
ಅಮ್ಮತ್ತಿಯಲ್ಲಿ 11.90 ಮಿ.ಮೀ.
ಪೊನ್ನಂಪೇಟೆಯಲ್ಲಿ 11.50 ಮಿ.ಮೀ.
ಬಾಳೆಲೆಯಲ್ಲಿ 10.60 ಮಿ.ಮೀ.
ಶ್ರೀಮಂಗಲದಲ್ಲಿ 10.50 ಮಿ.ಮೀ.
ಶನಿವಾರಸಂತೆಯಲ್ಲಿ 9.60 ಮಿ.ಮೀ.
ಕೊಡ್ಲಿಪೇಟೆಯಲ್ಲಿ 6.60 ಮಿ.ಮೀ.
ಕುಶಾಲನಗರದಲ್ಲಿ 0.20 ಮಿ.ಮೀ. ಮಳೆಯಾಗಿದೆ.
ಲಕ್ನೋ: ಉತ್ತರ ಪ್ರದೇಶದಲ್ಲಿ ರಕ್ಷಣಾ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ದೊರೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.…
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಕಾಕ್ರೋಚ್ ಜನತಾ ಪಾರ್ಟಿ, ಅಂದರೆ ಸಿಜೆಪಿ ಆಗ್ರಹಿಸಿದೆ. ಸಿಜೆಪಿ…
ನವದೆಹಲಿ: ಸೇವಾ ಸಂಕಲ್ಪ ಅಭಿಯಾನದಡಿ ವಾರಣಾಸಿಯಿಂದ ಗುಜರಾತ್‌ನ ವಡನಗರಕ್ಕೆ ತೆರಳುತ್ತಿರುವ ಯುವಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದರು. ವಿಡಿಯೋ…
ಮೈಸೂರು: 2028ರಲ್ಲೂ ಡಿ.ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಲಿ. ಅವರ ನೇತೃತ್ವದಲ್ಲೇ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿ ಎಂದು ಸತೀಶ್…
ಮಳೆ ಸರಿಯಾಗಿ ಆಗದೆ ಜಲವಿದ್ಯುತ್ ಉತ್ಪಾದನೆ ಕಡಿಮೆಯಾಗಿ ವಿದ್ಯುತ್ ಅಭಾವ ಎದುರಾಗಿರುವುದು ನಿಜ. ಆದರೆ ಯಾವುದೇ ಮುನ್ಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ…
ಮೈಸೂರು ಮಹಾ ನಗರಪಾಲಿಕೆ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ, ಮೈಸೂರು ಸ್ವಚ್ಛ ನಗರಿಯಾಗಲು ಪೌರ ಕಾರ್ಮಿಕರ…