ಹಾಸನ: ಮೈಸೂರು ರಾಜವಂಶಸ್ಥರಾದ ಪ್ರಧಾನಿ ಅವರು ನಾನು ಶಾಸಕರಾಗಿದ್ದ ವೇಳೆ ಹೊಳೆನರಸೀಪುರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬೆಳಗಿನ ಉಪಹಾರ ಸೇವಿಸಿದ್ದರು. ಮನೆಯಲ್ಲಿದ್ದ ಈ ಫೋಟೋ ಕಳೆದಿದ್ದು, ಇದನ್ನು ತೆಗೆದುಕೊಂಡು ಹೋಗಿರುವವರು ವಾಪಸ್ ನೀಡುವಂತೆ ಮಾಜಿ ಪ್ರಧಾನಿ ಕೇಳಿಕೊಂಡಿದ್ದಾರೆ.
”ಅಂದಿನ ಫೋಟೋ ಹೊಳೆನರಸೀ ಪುರ ಪಟ್ಟಣದಲ್ಲಿ ವಾಸವಿದ್ದ ಮನೆಯಲ್ಲಿತ್ತು. ಮನೆ ಬದಲಾವಣೆ ಮಾಡುವ ಸಮಯದಲ್ಲಿ ಅಭಿಮಾನಿಗಳು ಇಲ್ಲವೆ ಸ್ಥಳೀಯರು, ರಾಜರು ಮತ್ತು ನಾನು ಇದ್ದ ಫೋಟೋ ತೆಗೆದುಕೊಂಡು ಹೋಗಿರಬಹುದು. ಈ ಅಪರೂಪದ ಫೋಟೋ ಯಾರಿಗಾದರೂ ಸಿಕ್ಕಿದ್ದರೆ ಅಥವಾ ಯಾರ ಬಳಿ ಇದ್ದರೂ ದಯವಿಟ್ಟು ತಲುಪಿಸಿ,” ಎಂದು ಮನವಿ ಮಾಡಿದ್ದಾರೆ. ”ಆ ಫೋಟೋ ನಿಮಗೆ ಬೇಕಿದ್ದರೆ ಬೇರೆ ಪ್ರಿಂಟ್ ಹಾಕಿಸಿ ನಿಮಗೆ ವಾಪಸ್ ಕೊಡಲಾಗುವುದು” ಎಂದಿರುವ ಅವರು, ಫೋಟೊ ಸಿಕ್ಕರೆ 9448653584 ಈ ನಂಬರ್‌ಗೆ ಸಂಪರ್ಕಿಸುವಂತೆ ವಿನಂತಿಸಿದ್ದಾರೆ.
`ಹೊಸ ತಲೆಮಾರಿನ ಸಾಹಿತ್ಯ' ಕುರಿತ ವಿಚಾರಗೋಷ್ಠಿಯಲ್ಲಿ ವಿಮರ್ಶಕ ವಿಕ್ರಂ ವಿಸಾಜಿ ಅಭಿಮತ • ಜಿ.ತಂಗಂ ಗೋಪಿನಾಥಂ ಮಂಡ್ಯ: ಹೊಸ ತಲೆಮಾರಿನ…
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…