ಜಿಲ್ಲೆಗಳು

‘ಆಂದೋಲನ 50ʼ ಸಾರ್ಥಕ ಪಯಣದಲ್ಲಿ ಭಾಗಿಯಾದ ಓದುಗರು

ವಿವಿಧ ಕ್ಷೇತ್ರಗಳ ಪ್ರಮುಖರು, ಸಂಘಟನೆಗಳ ಮುಖ್ಯಸ್ಥರ ಉಪಸ್ಥಿತಿ

ನಂಜನಗೂಡು: ನಗರದಲ್ಲಿ ಬುಧವಾರ ನಡೆದ ‘ಆಂದೋಲನ ೫೦ ಸಾರ್ಥಕ ಪುಂಣ’ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು, ಜನಪ್ರತಿನಿಧಿಗಳು, ಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಿಗಳು, ಓದುಗರು ಮುಂತಾದವರು ಪಾಲ್ಗೊಂಡಿದ್ದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಿ.ಎಂ.ರಾಮು, ಎಸ್.ಸಿ.ಬಸವರಾಜು, ಮಾಜಿ ಸದಸ್ಯರಾದ ಕೆ.ಮಾರುತಿ, ಜಿ.ಶಶಿರೇಖಾ, ಎಸ್.ಎಂ.ಕೆಂಪಣ್ಣ, ಕೆ.ಬಿ.ಸ್ವಾಮಿ, ನಂಜನಗೂಡು ನಗರಸಭೆ ಮಾಜಿ ಅಧ್ಯಕ್ಷರಾದ ಎನ್.ಶ್ರೀನಿವಾಸ್, ಆರ್.ವಿ.ಮಹದೇವಸ್ವಾಮಿ, ಶ್ರೀಧರ್, ಅಕ್ಬರ್, ವಿಶ್ವಕರ್ಮ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ನಂದಕುಮಾರ್, ಖಾದಿ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಎನ್.ಆರ್.ಕೃಷ್ಣಪ್ಪಗೌಡ, ಕನ್ನಡ ಪರ ಹೋರಾಟಗಾರ ಬಿ.ಎ.ಶಿವಶಂಕರ್, ಕೆಂಪಿಸಿದ್ದನಹುಂಡಿ ಗ್ರಾಮ ಪಂಚಾಯಿತಿ ಸದಸ್ಯ ಪದ್ಮಪಾಣಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಬದನವಾಳು ಬಿ.ಎಸ್.ರಾಮು, ತಗಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ನಂಜನಗೂಡು ಶಾಸ್ತ್ರಿ.
ನಂಜನಗೂಡು ರೋಟರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಯು.ಎನ್.ಪದ್ಮನಾಭ ರಾವ್, ನಂಜನಗೂಡು ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಮಹದೇವ ಪ್ರಸಾದ್, ಮಾಜಿ ಅಧ್ಯಕ್ಷರಾದ ಕೆಂಪೇಗೌಡ, ಮೋಹನ್, ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್, ಮುಖಂಡ ಬೊಕ್ಕಹಳ್ಳಿ ನಂಜುಂಡಸ್ವಾಮಿ, ಬೆಳಗಾವಿಯ ಮಾದಣ್ಣ, ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸುರೇಶ್ ಶಂಕರಪುರ, ರೇಷ್ಮೆ ಇಲಾಖೆ ನಿವೃತ್ತ ನೌಕರ ಶಿವಸ್ವಾಮಿ, ಸೆಸ್ಕ್ ನಿವೃತ್ತ ನೌಕರ ಸಿದ್ದಯ್ಯ,, ಶಿಕ್ಷಕ ಮುದ್ದುಮಾದೇಗೌಡ, ಮಾದೇಶ ಶ್ರೀರಾಮಪುರ, ಶಂಕರ್ ಚಾಮಲಾಪುರದ ಹುಂಡಿ, ಮಹೇಶ್, ಉಪ್ಪನಹಳ್ಳಿ ಶಿವಣ್ಣ, ಶಿವಕುಮಾರ್, ಸಿದ್ದರಾಜು ಶಂಕರಪುರ, ಅನಿಲ್‌ಕುಮಾರ್, ದೇವೀರಮ್ಮನಹಳ್ಳಿ ಬಸವರಾಜು, ಪ್ರೊ.ಸಿ.ಬಿ.ಬಸವರಾಜು, ಶಿರಮಳ್ಳಿ ಮಹದೇವಸ್ವಾಮಿ, ವಕೀಲ ಬಿ.ನಂಜುಂಡಸ್ವಾಮಿ.
ಡಿ.ಈಶ್ವರ್ ತೊರೆಮಾವು, ಬಿಎಸ್‌ಪಿ ಜಿಲ್ಲಾ ಉಪಾಧ್ಯಕ್ಷ ಶ್ರೀಕಂಠ, ನಂಜನಗೂಡು ಪುರಸಭೆ ಮಾಜಿ ಸದಸ್ಯ ಬಿ.ಶೇಖರಪ್ಪ, ಯೂನಿಟಿ ವಿದ್ಯಾಸಂಸ್ಥೆ ಮುಖ್ಯಸ್ಥ ಸೈಯದ್, ‘ಆಂದೋಲನ’ ದಿನಪತ್ರಿಕೆ ವಿವಿಧ ತಾಲ್ಲೂಕುಗಳ ವರದಿಗಾರರಾದ ತಿ.ನರಸೀಪುರದ ನಾರಾುಂಣ, ಎಚ್.ಡಿ.ಕೋಟೆ ಮಂಜುನಾಥ್, ಬ್ಯಾಂಕ್ ನಿವೃತ್ತ ನೌಕರರಾದ ನೇರಳೆ ಸುರೇಶ್, ಹೀರ್ಯಾನ್, ನಂಜನಗೂಡು ತಾಲ್ಲೂಕು ಕೇಶಾಲಂಕಾರಿಗಳ ಸಂಘದ ಅಧ್ಯಕ್ಷ ಪುಟ್ಟರಾಜು, ಕವಲಂದೆ ಮಹದೇವಯ್ಯ, ಅರುಣ್ ತೊರೆಮಾವು, ರಾಮಚಂದ್ರ, ಇಎಸ್‌ಐ ಉದ್ಯೋಗಿ ಹರೀಶ್‌ಕುಮಾರ್, ದೇವನೂರು ಕೃಷ್ಣ, ರತ್ನ ಹುಲ್ಲಹಳ್ಳಿ, ಕರ್ನಾಟಕ ರಾಜ್ಯ ರೈತ ಸಂಘ ತಾಲ್ಲೂಕು ಶಾಖೆ ಅಧ್ಯಕ್ಷ ಶಿರಮಳ್ಳಿ ಸಿದ್ದಪ್ಪ, ಉಪಾಧ್ಯಕ್ಷ ಸಿದ್ದರಾಜು, ಕಾರ್ಯದರ್ಶಿ ಪ್ರಕಾಶ್, ಸಂಚಾಲಕರಾದ ಬಸಪ್ಪ ಮದ್ದಯ್ಯನಹುಂಡಿ, ಹದಿನಾರು ರಾಜಶೇಖರ್, ಮೂಡಳ್ಳಿ ಮಾದಪ್ಪ, ಪುಟ್ಟಬುದ್ಧಿ ಕವಲಂದೆ ಹೊಸೂರು, ಮಹೇಶ್. ಬಿಜೆಪಿ ಮುಖಂಡ ಕುಂಬರಹಳ್ಳಿ ಸುಬ್ಬಣ್ಣ, ಸಣ್ಣಯ್ಯ ಹುಲ್ಲಹಳ್ಳಿ.
ಸಾಹಿತಿ, ನಿವೃತ್ತ ಶಿಕ್ಷಕ ಕಳಲೆ ಗುರುಸ್ವಾಮಿ, ಲೇಖಕ ಇ.ಕೆ.ರಾಮಮೋಹನ್, ನಂಜನಗೂಡು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ನವಿಲೂರು ಪ್ರಕಾಶ್, ಉಪನ್ಯಾಸಕ ಅಶ್ವಥ್ ನಾರಾಯಣಗೌಡ, ಪುರಸಭೆ ಮಾಜಿ ಉಪಾಧ್ಯಕ್ಷ ದೇವರಾಜು ಅಶೋಕಪುರಂ, ಗಾಯತ್ರಿ, ಮಲ್ಲಿಕಾರ್ಜುನ ಬ್ಯಾಳಾರುಹುಂಡಿ, ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಿಕಾರ್ಜುನ ಹುಲ್ಲಹಳ್ಳಿ, ನಾಗರಾಜು.

ನಗರಸಭಾ ಸದಸ್ಯರಾದ ಯೋಗೀಶ್, ಕಪಿಲೇಶ್, ಗಿರೀಶ್, ಮಂಗಳಮ್ಮ, ದೊರೆಸ್ವಾಮಿ, ರಂಗಸ್ವಾಮಿ, ಪ್ರದೀಪ್, ಕೆ.ಜೆ.ಆನಂದ್, ಸದಸ್ಯರಾದ,ಜಯಲಕ್ಷ್ಮೀ ಮಹದೇವಮ್ಮ, ಮೀನಾಕ್ಷಿ ನಾಗರಾಜ್, ಮಹದೇವಪ್ರಸಾದ್, ವಕೀಲರಾದ ಮುರಳಿ, ಯೋಗೀಶ್, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಸತೀಶ್ ರಾವ್, ಹೆಜ್ಜಿಗೆ ಪ್ರಕಾಶ್, ಸದ್ವೈದ್ಯ ಶಾಲೆ ಮುಖ್ಯಸ್ಥ ಎನ್.ಬಿ.ರಾಮಗೋಪಾಲ್, ನೆಸ್ಲೆ ಇಂಡಿಯಾ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀನಿವಾಸಮೂರ್ತಿ, ಕೆ.ರವಿ, ಡಿವೈಎಸ್‌ಪಿ ಗೋವಿಂದರಾಜು, ಸರ್ಕಲ್ ಇನ್‌ಸ್ಪೆಕ್ಟರ್ ಲಕ್ಷ್ಮೀಕಾಂತ್ ತಳವಾರ್, ಉದ್ಯಮಿ ಕೃಷ್ಣಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ.ಶಂಕರ್, ನಂಜನಗೂಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿ ಮಹೇಶ್,ಛಾಯಾಚಿತ್ರಗ್ರಾಹಕ ಎ.ಕೆ.ಸಿಂಗ್.

ಇನ್ನರ್‌ವ್ಹೀಲ್ ಅಧ್ಯಕ್ಷರಾದ ಆಶಾ ನಾರಾಯಣರಾವ್, ಕಲ್ಪನಾ, ಉಷಾ ರವಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಲತಾ ಮುದ್ದುಮೋಹನ್, ಗುರುಮಲ್ಲಪ್ಪ, ಬೊಕ್ಕಹಳ್ಳಿ ಸೋಮಸುಂದರ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಪಿ.ಮಹೇಶ್, ಪತ್ರಕರ್ತರಾದ ಮುಳ್ಳೂರು ರಾಜು, ನಂಜನಗೂಡು ಮಧು, ಹುಲ್ಲಹಳ್ಳಿ ಶ್ರೀನಿವಾಸ್, ಪ್ರತಾಪ್ ಟಿ ಕೋಡಿನರಸೀಪುರ, ಗಂಗಾಧರ್ ಗೌಡ, ಚಿಕ್ಕಣ್ಣ, ‘ಆಂದೋಲನ’ ಪತ್ರಿಕೆ ಸಂಪಾದಕ ರವಿ ಕೋಟಿ, ವ್ಯವಸ್ಥಾಪಕ ಸಂಪಾದಕರಾದ ರಶ್ಮಿ ಕೋಟಿ, ಸಹ ಸಂಪಾದಕ ಕುಂದೂರು ಉಮೇಶ್ ಭಟ್, ಹಿರಿಯ ವ್ಯವಸ್ಥಾಪಕರಾದ ವಿ.ಪ್ರಕಾಶ್, ಶೀತಲ್ ರವಿಕೋಟಿ, ಜಾಹೀರಾತು ವಿಭಾಗದ ರಾಜೀವ್, ಸಿಬ್ಬಂದಿ ತೃಪ್ತಿ, ಮಂಜೇಶ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

andolanait

Recent Posts

ನನ್ನ ವಿರುದ್ಧ 17 ಕೇಸ್‌ ಇದೆ, ಇನ್ನೂ ಹಾಕೋಕೆ ಹೇಳಿ ಆದ್ರೆ ದಾರಿ ತಪ್ಪಿಸಬೇಡಿ: ಪ್ರತಾಪ್‌ ಸಿಂಹ

ಬೆಂಗಳೂರು: ನನ್ನ ವಿರುದ್ಧ 17 ಕೇಸ್‌ ಇದೆ. ಇನ್ನೂ ಹಾಕೋಕೆ ಹೇಳಿ ಆದರೆ ದಾರಿ ತಪ್ಪಿಸಬೇಡಿ ಎಂದು ಮಾಜಿ ಸಂಸದ…

9 mins ago

ಕುಡಿದ ಎಲ್ಲರನ್ನೂ ಮನೆಗೆ ಕರೆದುಕೊಂಡು ಹೋಗಿ ಬಿಡಲ್ಲ: ಸಚಿವ ಪರಮೇಶ್ವರ್‌ ಸ್ಪಷ್ಟನೆ

ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ಡ್ರಿಂಕ್ಸ್‌ ಮಾಡಿದ ಎಲ್ಲರನ್ನೂ ಮನೆಗೆ ಕರೆದುಕೊಂಡು ಹೋಗಿ ಬಿಡಲ್ಲ ಎಂದು ಗೃಹ ಸಚಿವ ಪರಮೇಶ್ವರ್‌…

37 mins ago

ಕೇರಳ ಸಿಎಂ, ಕೆ.ಸಿ.ವೇಣುಗೋಪಾಲ್‌ ಜೊತೆ ವೇದಿಕೆ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ

ಕೇರಳ: ಬೆಂಗಳೂರಿನ ಕೋಗಿಲು ಕ್ರಾಸ್ ಬಳಿಯ ಅಕ್ರಮ ಒತ್ತುವರಿ ತೆರವು ಸಂಬಂಧಪಟ್ಟಂತೆ ಅನಪೇಕ್ಷಣೀಯವಾದಂತಹ ಹೇಳಿಕೆ ನೀಡಿದ್ದ ಕೇರಳದ ಮುಖ್ಯಮಂತ್ರಿ ಪಿಣರಾಯಿ…

1 hour ago

ಹೊಸ ವರ್ಷಾಚರಣೆ: ಮೈಸೂರಿಗೆ ಲಗ್ಗೆಯಿಟ್ಟ ಪ್ರವಾಸಿಗರು

ಮೈಸೂರು: ಹೊಸ ವರ್ಷಾಚರಣೆ ಸಂಭ್ರಮಕ್ಕೆ ಕೌಂಟ್‌ಡೌನ್‌ ಶುರುವಾಗಿದ್ದು, ನ್ಯೂ ಇಯರ್‌ ಆಚರಿಸಲು ಪ್ರವಾಸಿಗರು ಮೈಸೂರಿಗೆ ಲಗ್ಗೆಯಿಟ್ಟಿದ್ದಾರೆ. ಜಗತ್ಪ್ರಸಿದ್ಧ ಮೈಸೂರು ಅರಮನೆಗೆ…

1 hour ago

ವಾಲ್ಮೀಕಿ ನಿಗಮ ಹಗರಣ ಪ್ರಕರಣ: ಮಾಜಿ ಸಚಿವ ಬಿ.ನಾಗೇಂದ್ರ ಆಪ್ತನ ಮನೆ ಮೇಲೆ ಸಿಬಿಐ ದಾಳಿ

ಬಳ್ಳಾರಿ: ವಾಲ್ಮೀಕಿ ನಿಗಮ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ ಆಪ್ತನಿಗೆ ಸಿಬಿಐ ಶಾಕ್‌ ನೀಡಿದ್ದು, ಬಳ್ಳಾರಿಯಲ್ಲಿ ವಿಶ್ವನಾಥ್‌…

2 hours ago

ಪೈರಸಿ ವಿರುದ್ಧ ನಟ ಜಗ್ಗೇಶ್‌ ಸಮರ: ಓರ್ವನ ಬಂಧನ

ಬೆಂಗಳೂರು: ಪೈರಸಿ ವಿರುದ್ಧ ನವರಸ ನಾಯಕ ಜಗ್ಗೇಶ್‌ ಸಮರ ಸಾರಿದ್ದು, ಕೋಣ ಸಿನಿಯಾ ಪೈರಸಿ ವಿರುದ್ಧ ಚಂದ್ರಾ ಲೇಔಟ್‌ ಪೊಲೀಸ್‌…

3 hours ago