ಹೊಸದಿಲ್ಲಿ:ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಮತ್ತೊಂದು ಭಯಾನಕ ಘಟನೆ ನಡೆದಿರುವುದು ಬಯಲಾಗಿದ್ದು,ಶ್ರದ್ಧಾ ವಾಲ್ಕರ್ ಹತ್ಯೆ ಮಾದರಿಯಲ್ಲೇ ಮಹಿಳೆಯೊಬ್ಬಳು ತನ್ನ ಪುತ್ರನೊಂದಿಗೆ ಸೇರಿ ಪತಿಯನ್ನೇ ಹತ್ಯೆಗೈದು ಹಲವು ತುಂಡುಗಳನ್ನಾಗಿ ಕತ್ತರಿಸಿರುವ ಘಟನೆ ನಡೆದಿದೆ. ಹೊಸದಿಲ್ಲಿಯ ಪಾಂಡವನಗರದ ಮನೆಯಲ್ಲಿ ಅಂಜನ್ದಾಸ್ ಎಂಬಾತನನ್ನು ಪತ್ನಿಪೂನಂ ಹಾಗೂ ಮಗ ದೀಪಕ್ ಇಬ್ಬರೂ ಭಯಂಕರವಾಗಿ ಕೊಲೆಗೈದು ಬಳಿಕ ಮೃತದೇಹವನ್ನು ೨೨ ತುಂಡುಗಳಾಗಿ ಕತ್ತರಿಸಿದ್ದಾರೆ. ಮೃತದೇಹದ ತುಂಡುಗಳನ್ನು ಕವರ್ನಲ್ಲಿ ಇಟ್ಟು ನಿತ್ಯವೂ ಒಂದೊಂದೇ ಭಾಗಗಳನ್ನು ತೆಗೆದುಕೊಂಡು ಹೊರಗೆ ಬಿಸಾಕಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿಈಗ ಸಿಕ್ಕಿಬಿದ್ದಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
Previous Articleಜೋಡೊ ಯಾತ್ರೆಯಲ್ಲಿ ವೇಣುಗೋಪಾಲ್ಗೆ ಗಾಯ
Next Article ಕಾಡಾನೆ ದಾಳಿ: 15 ಲಕ್ಷಕ್ಕೆ ಪರಿಹಾರ ಏರಿಕೆ