ಮೈಸೂರು : ಚಿನ್ನ ಆಪತ್ಕಾಲದ ಬಂಧು ಹಾಗಾಗಿ ಎಲ್ಲರೂ ಕೂಡ ತಮ್ಮ ಹಣವನ್ನು ಚಿನ್ನದ ಮೇಲೆ ಹೂಡಿಕೆ ಮಾಡಲು ಬಯಸುತ್ತಾರೆ. ಷೇರು ಮಾರುಕಟ್ಟೆಯಲ್ಲಿ ಚಿನ್ನದ ಹೂಡಿಕೆ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಹೀಗಾಗಿ ಬಂಗಾರದ ಬೆಲೆಯಲ್ಲಿ ಪ್ರತಿದಿನವೂ ಏರಿಳಿತವಾಗುತ್ತಲೇ ಇರುತ್ತದೆ.
ತಿಂಗಳಾರಂಭದಿಂದಲೂ ಇಳಿಮುಖವಾಗಿಯೇ ಇದ್ದ ಚಿನ್ನದ ಬೆಲೆ, ದೀಪವಾಳಿ ಹಬ್ಬ ಮುಗಿದ ನಂತರ ಹಾವು ಏಣಿ ಆಟ ಆಡುತ್ತಿತ್ತು. ನೆನ್ನೆ ಏರಿಕೆ ಆಗಿದ್ದ ಚಿನ್ನದ ಬೆಲೆ ಇಂದು ಸ್ಥಿರವಾಗಿದೆ. ಈ ಮೂಲಕ ಚಿನ್ನ ಖರೀದಿ ಮಾಡಬೇಕು ಎಂದುಕೊಂಡಿದ್ದ ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.
ಕಾರ್ತಿಕ ಮಾಸದ ಪ್ರಯುಕ್ತ ನೀವೇನಾದರೂ ಚಿನ್ನ ಖರೀದಿ ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದರೆ, ಬೆಂಗಳೂರು ಮೈಸೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿನ ಚಿನ್ನದ ದರ ಹೇಗಿದೆ ಎಂಬುದನ್ನು ತಿಳಿಯಿರಿ.
ರಾಜ್ಯದ ಪ್ರಮುಖ ನಗರಗಳಲ್ಲಿನ ಇಂದಿನ ( 26 – 11 – 2023 ) ಚಿನ್ನದ ದರ ಈ ಕೆಳಕಂಡಂತಿದೆ.
ಮೈಸೂರು
ಗ್ರಾಂ 24 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 6,229 6,197 0
8 49,832 49,576 0
10 62,290 61,970 0
100 6,22,900 6,19,700 0
ಗ್ರಾಂ 22 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 5,710 5,680 0
8 45,680 45,440 0
10 57,100 56,800 0
100 5,71,000 5,68,000 0
ಗ್ರಾಂ 18 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 4,672 4,647.30 0
8 37,376 37,176.40 0
10 46,720 46,473 0
100 4,67,200 4,64,730 0
ಬೆಂಗಳೂರು
ಗ್ರಾಂ 24 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 6,229 6,197 0
8 49,832 49,576 0
10 62,290 61,970 0
100 6,22,900 6,19,700 0
ಗ್ರಾಂ 22 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 5,710 5,680 0
8 45,680 45,440 0
10 57,100 56,800 0
100 5,71,000 5,68,000 0
ಗ್ರಾಂ 18 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 4,672 4,647.30 0
8 37,376 37,176.40 0
10 46,720 46,473 0
100 4,67,200 4,64,730 0
ಮಂಗಳೂರು
ಗ್ರಾಂ 24 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 6,229 6,197 0
8 49,832 49,576 0
10 62,290 61,970 0
100 6,22,900 6,19,700 0
ಗ್ರಾಂ 22 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 5,710 5,680 0
8 45,680 45,440 0
10 57,100 56,800 0
100 5,71,000 5,68,000 0
ಗ್ರಾಂ 18 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 4,672 4,647.30 0
8 37,376 37,176.40 0
10 46,720 46,473 0
100 4,67,200 4,64,730 0
ರಾಜ್ಯದ ಬಹುತೇಕ ನಗರಗಳಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಸ್ಥಿರತೆ ಕಂಡುಬಂದಿದೆ.
ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿವಿಯ ಆವರಣದಲ್ಲಿ ವಿದ್ಯಾರ್ಥಿ ನಿಲಯಗಳ ವ್ಯವಸ್ಥೆಯೂ ಇದೆ. ಸ್ಥಳೀಯ…
ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ಜಾತಿ ಸಂಘರ್ಷ, ಧರ್ಮ ಸಂಘರ್ಷ, ಜನಾಂಗೀಯ ಸಂಘರ್ಷಗಳು ನಡೆಯುತ್ತಲೇ ಇವೆ. ‘ಸರ್ವ ಜನಾಂಗದ ಶಾಂತಿಯ ತೋಟ’…
ಹಿರಿಯ ಕಾರ್ಮಿಕ ಧುರೀಣ, ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕ ಅನಂತ ಸುಬ್ಬರಾವ್ ಕಳೆದ ಸುಮಾರು ೪-೫ ದಶಕಗಳಿಂದ ಕಾರ್ಮಿಕ ಚಳವಳಿಗಳಲ್ಲಿ…
ಕೆ.ಎಸ್. ಚಂದ್ರಶೇಖರ್ ಮೂರ್ತಿ ದುಸ್ಥಿತಿಯಲ್ಲಿ ದೇಶದ ಪ್ರಪ್ರಥಮ ತಗಡೂರು ಖಾದಿ ಕೇಂದ್ರ ಜ.೩೦, ೧೯೪೮ರಂದು ಅಹಿಂಸಾ ಪ್ರತಿಪಾದಕ, ಸ್ವಾತಂತ್ರ್ಯ ಹೋರಾಟಗಾರ…
ಹೊಸ ವರ್ಷದಲ್ಲಿ ಕನ್ನಡ ಚಿತ್ರರಂಗದ ಚಟುವಟಿಕೆಗಳು ಗರಿಗೆದರಿವೆ. ಒಂದೆಡೆ ನಿರ್ಮಾಪಕರ ಸಂಘ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಗಳ ಚುನಾವಣೆಯ ಬಿರುಸು,…
ಚಾಮರಾಜನಗರ: ಚಳಿ ಇನ್ನೂ ದೂರ ಸರಿದಿಲ್ಲ. ಆದರೂ ಬಿಸಿಲು ಬೆವರು ಹರಿಯುವ ಮಟ್ಟಿಗೆ ಸುಡುತ್ತಿದೆ. ನೆಲ ದಿನೇ ದಿನೇ ಕಾದ…