ಮೈಸೂರು : ಚಿನ್ನ ಆಪತ್ಕಾಲದ ಬಂಧು ಹಾಗಾಗಿ ಎಲ್ಲರೂ ಕೂಡ ತಮ್ಮ ಹಣವನ್ನು ಚಿನ್ನದ ಮೇಲೆ ಹೂಡಿಕೆ ಮಾಡಲು ಬಯಸುತ್ತಾರೆ. ಷೇರು ಮಾರುಕಟ್ಟೆಯಲ್ಲಿ ಚಿನ್ನದ ಹೂಡಿಕೆ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಹೀಗಾಗಿ ಬಂಗಾರದ ಬೆಲೆಯಲ್ಲಿ ಪ್ರತಿದಿನವೂ ಏರಿಳಿತವಾಗುತ್ತಲೇ ಇರುತ್ತದೆ.
ಕಳೆದೆರಡು ದಿನಗಳಿಂದ ಬಂಗಾರದ ಬೆಲೆ ಸ್ಥಿರವಾಗಿದೆ. ತಿಂಗಳಾರಂಭದಿಂದಲೂ ಇಳಿಮುಖವಾಗಿಯೇ ಇದ್ದ ಚಿನ್ನದ ಬೆಲೆ, ದೀಪವಾಳಿ ಹಬ್ಬ ಮುಗಿದ ನಂತರ ಹಾವು ಏಣಿ ಆಟ ಆಡುತ್ತಿತ್ತು. ಇಂದು ಚಿನ್ನದ ಬೆಲೆ ಸ್ಥಿರವಾಗಿದೆ. ಈ ಮೂಲಕ ಚಿನ್ನ ಖರೀದಿ ಮಾಡಬೇಕು ಎಂದುಕೊಂಡಿದ್ದ ಗ್ರಾಹಕರು ನಿರಾಳವಾಗಿದ್ದಾರೆ.
ಇಂದು 22 ಕ್ಯಾರಟ್ ಹಾಗೂ 24 ಕ್ಯಾರಟ್ ಚಿನ್ನದ ಬೆಲೆ ಸ್ಥಿರವಾಗಿದೆ. 18 ಕ್ಯಾರಟ್ ಚಿನ್ನದ ಬೆಲೆ ಹೆಚ್ಚಾಗಿದೆ.
ಕಾರ್ತಿಕ ಮಾಸದ ಪ್ರಯುಕ್ತ ನೀವೇನಾದರೂ ಚಿನ್ನ ಖರೀದಿ ಮಾಡಬೇಕು ಎಂದು ಯೋಚಿಸುತ್ತಿದ್ದರೆ, ಇಂದು ನಿಮ್ಮ ನಗರಗಳಲ್ಲಿನ ಚಿನ್ನದ ದರ ಹೇಗಿದೆ ಎಂಬುದನ್ನು ತಿಳಿಯಿರಿ.
ರಾಜ್ಯದ ಪ್ರಮುಖ ನಗರಗಳಲ್ಲಿನ ಇಂದಿನ (24 – 11 – 2023 ) ಚಿನ್ನದ ದರ ಇಂತಿದೆ
ಮೈಸೂರು
ಗ್ರಾಂ 24 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 6,197 6,197 0
8 49,576 49,576 0
10 61,1970 61,1970 0
100 6,19,700 6,19,700 0
ಗ್ರಾಂ 22 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 5,680 5,680 0
8 45,440 45,440 0
10 56,800 56,800 0
100 5,68,000 5,68,000 0
ಗ್ರಾಂ 18 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 4,657.30 4,647 0.30
8 37,178.40 37,176 2.40
10 46,473 46,470 3
100 4,64,730 4,64,700 30
ಬೆಂಗಳೂರು
ಗ್ರಾಂ 24 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 6,197 6,197 0
8 49,576 49,576 0
10 61,1970 61,1970 0
100 6,19,700 6,19,700 0
ಗ್ರಾಂ 22 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 5,680 5,680 0
8 45,440 45,440 0
10 56,800 56,800 0
100 5,68,000 5,68,000 0
ಗ್ರಾಂ 18 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 4,657.30 4,647 0.30
8 37,178.40 37,176 2.40
10 46,473 46,470 3
100 4,64,730 4,64,700 30
ಮಂಗಳೂರು
ಗ್ರಾಂ 24 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 6,197 6,197 0
8 49,576 49,576 0
10 61,1970 61,1970 0
100 6,19,700 6,19,700 0
ಗ್ರಾಂ 22 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 5,680 5,680 0
8 45,440 45,440 0
10 56,800 56,800 0
100 5,68,000 5,68,000 0
ಗ್ರಾಂ 18 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 4,657.30 4,647 0.30
8 37,178.40 37,176 2.40
10 46,473 46,470 3
100 4,64,730 4,64,700 30
ರಾಜ್ಯದ ಬಹುತೇಕ ನಗರಗಳಲ್ಲಿ ಚಿನ್ನದ ಬೆಲೆ ಇಂದು ಸ್ಥಿರವಾಗಿದೆ.
ಬೆಂಗಳೂರು: ನಾವು ಮುಂಚೂಣಿ ನಾಯಕರಾಗಿದ್ದೆವು. ಈಗ ಬೇರೆ ಕುದುರೆಗಳು ಬಂದಿವೆ. ಇದೊಂದು ರೇಸ್. ಈಗ ಅವರ ಕುದುರೆಗಳು ಮುಂದೆ ಇವೆ…
ಸೋಮವಾರಪೇಟೆ: ವಿಪರೀತ ಬಿಸಿಲಿನಿಂದ ಕಂಗೆಟ್ಟಿರುವ ತಾಲ್ಲೂಕಿನ ಗ್ರಾಮೀಣ ಜನರು ಮಳೆಗಾಗಿ ದೇವರ ಮೊರೆ ಹೋಗುತ್ತಿದ್ದಾರೆ. ಹಿರಿಕರ ಗ್ರಾಮದ ಕೃಷಿಕರು, ಗ್ರಾಮದ…
ಕಲಬುರ್ಗಿ: ಇಂದು(ಏಪ್ರಿಲ್.15, 2026) ರಾಜ್ಯದಲ್ಲಿಯೇ ಅತೀ ಹೆಚ್ಚು ಉಷ್ಣಾಂಶ ಕಲಬುರ್ಗಿ ಜಿಲ್ಲೆಯಲ್ಲಿ ದಾಖಲಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕಲಬುರ್ಗಿ ಜಿಲ್ಲೆಯ ನಾಲ್ಕು…
ಲಕ್ನೋ: ಕರ್ನಾಟಕ ಕಾಂಗ್ರೆಸ್‌ನ ಹಿರಿಯ ಶಾಸಕರು ಅಯೋಧ್ಯೆ ರಾಮಮಂದಿರಕ್ಕೆ ತೆರಳಿ ರಾಮಲಲ್ಲಾನ ದರ್ಶನ ಪಡೆದರು. 12 ಮಂದಿ ಶಾಸಕರು ಇಂದು…
ಯೋಗೇಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿ ಅಪರಾಧಿ ಎಂದು ತೀರ್ಪು ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯತ್ ಮಾಜಿ…
ಬೆಂಗಳೂರು: ಮಂಡ್ಯಕ್ಕೆ ಆಗಮಿಸಲು ಬೆಂಗಳೂರಿಗೆ ಬಂದಿಳಿದಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಎಂ ಸಿದ್ದರಾಮಯ್ಯ ಮನವಿ ಪತ್ರ ಸಲ್ಲಿಸಿದ್ದಾರೆ. ಇಂದು…