ವಾಣಿಜ್ಯ

ಮೊಬೈಲ್‌ ಪ್ರಿಯರಿಗೆ ಸಿಹಿ ಸುದ್ದಿ : 25 ಸಾವಿರದೊಳಗಿವೆ ಬೆಸ್ಟ್‌ ಸ್ಮಾರ್ಟ್‌ ಫೋನ್

ಯಾರೇ ಅದರೂ ಸ್ಮಾರ್ಟ್‌ ಫೋನ್‌ ಖರೀದಿಸೋ ಮುನ್ನ ಅದರ ಫೀಚರ್ಸ್‌ ಹಗೂ ಬೆಲೆ ಬಗ್ಗೆ ಯೋಚನೆ ಮಾಡ್ತಾರೆ. ಗ್ರಾಹಕರ ಅನೂಕೂಲಕ್ಕೆ ತಕ್ಕಂತೆ ಮೊಬೈಲ್‌ ಕಂಪನಿಗಳೂ ಕೂಡ ಹೊಸ ಹೊಸ ಸ್ಮಾರ್ಟ್ ಫೋನ್‌ ಗಳನ್ನು ಗ್ರಾಹಕರ ಕೈಗೆಟಕುವ ಬೆಲೆಯಲ್ಲಿ ಬಿಡುಗಡೆ ಮಾಡುತ್ತಿರುತ್ತವೆ.

ದೀಪಾವಳಿ ಹಬ್ಬದ ಪ್ರಯುಕ್ತ ಬಜೆಟ್‌ ಪ್ರೆಂಡ್ಲಿಯಾಗಿ ಮೊಬೈಲ್‌ ಖರೀದಿಸಲು ಯೋಚನೆ ಮಾಡುತ್ತಿರುವವರಿಗಾಗಿ 25,000 ದೊಳಗಿನ ಬೆಸ್ಟ್‌ ಸ್ಮಾರ್ಟ್‌ ಫೋನ್‌ ಗಳು ಇಲ್ಲಿವೆ.

ಶಿಯೋಮಿ ರೆಡ್‌ ಮಿ ನೋಟ್‌ 13 ಪ್ರೋ ಮ್ಯಾಕ್ಸ್‌ 5G

6.67 ಇಂಚು,1220x2712px 144 Hz ಡಿಸ್ಪ್ಲೇ ಹೋದಿದೆ,ಇನ್ನೂ 200 MP + 8 MP ಟ್ರಿಪಲ್‌ ರೇರ್‌ ಕ್ಯಾಮೆರಾ ಹಾಗೂ 32 MP ಪ್ರಂಟ್‌ ಕ್ಯಾಮೆರಾ ಹೊಂದಿದೆ.
ಡ್ಯೂಯಲ್‌ ಸಿಮ್‌ ಕಾರ್ಡ್‌ ಆಪ್ಷನ್‌ ಒಳಗೊಂಡಿದ್ದು,3G,4G,5G ನೆಟ್ವರ್ಕ್‌ ಬ್ಲಾಸ್ಟರ್‌ ಹೊಂದಿದೆ.
12 GB ರ್ಯಾಮ್‌ ಹಾಗೂ 256 GB ಇನ್‌ ಬಿಲ್ಡ್‌ ಸ್ಟೋರೆಜ್‌ ಹೊಂದಿದ್ದು,5200 mAh ಬ್ಯಾಟರಿ ಹೊಂದಿರುವ ಈ ಮೊಬೈಲ್‌ 120 ವ್ಯಾಟ್‌ ಫಾಸ್ಟ್‌ ಚಾರ್ಚಜ್‌ ಹೊಂದಿದೆ.
ಇಷ್ಟೆಲ್ಲಾ ವೈಶಿಷ್ಠ್ಯವನ್ನು ಹೊಂದಿರುವ ಶಿಯೋಮಿ ರೆಡ್‌ ಮಿ ನೋಟ್‌ 13 ಪ್ರೋ ಮ್ಯಾಕ್ಸ್‌ 5G ಮೊಬೈಲ್‌ ನ ಬೆಲೆ 22,999

ಶಿಯೋಮಿ ರೆಡ್‌ ಮಿ ನೋಟ್‌ 13 ಪ್ರೋ ಪ್ಲಸ್

6.67 ಇಂಚು,1220x2712px 144 Hz ಡಿಸ್ಪ್ಲೇ ಹೋದಿದೆ,ಇನ್ನೂ 200 MP + 2 MP ಟ್ರಿಪಲ್‌ ರೇರ್‌ ಕ್ಯಾಮೆರಾ ಹಾಗೂ 16 MP ಪ್ರಂಟ್‌ ಕ್ಯಾಮೆರಾ ಹೊಂದಿದೆ.
ಡ್ಯೂಯಲ್‌ ಸಿಮ್‌ ಕಾರ್ಡ್‌ ಆಪ್ಷನ್‌ ಒಳಗೊಂಡಿದ್ದು,3G,4G,5G ನೆಟ್ವರ್ಕ್‌ ಬ್ಲಾಸ್ಟರ್‌ ಹೊಂದಿದೆ.
12 GB ರ್ಯಾಮ್‌ ಹಾಗೂ 256 GB ಇನ್‌ ಬಿಲ್ಡ್‌ ಸ್ಟೋರೆಜ್‌ ಹೊಂದಿದ್ದು,5000 mAh ಬ್ಯಾಟರಿ ಹೊಂದಿರುವ ಈ ಮೊಬೈಲ್‌ 120 ವ್ಯಾಟ್‌ ಫಾಸ್ಟ್‌ ಚಾರ್ಚಜ್‌ ಹೊಂದಿದೆ.
ಇಷ್ಟೆಲ್ಲಾ ವೈಶಿಷ್ಠ್ಯವನ್ನು ಹೊಂದಿರುವ ಶಿಯೋಮಿ ರೆಡ್‌ ಮಿ ನೋಟ್‌ 13 ಪ್ರೋ ಪ್ಲಸ್
ಮೊಬೈಲ್‌ ನ ಬೆಲೆ 21,990

ಮೋಟೊರೋಲ ಮೋಟೋ G54 5G

6.5 ಇಂಚು,1080x2400px 120 Hz ಡಿಸ್ಪ್ಲೇ ಹೋದಿದೆ,ಇನ್ನೂ 50 MP + 8MP ಟ್ರಿಪಲ್‌ ರೇರ್‌ ಕ್ಯಾಮೆರಾ ಹಾಗೂ 16 MP ಪ್ರಂಟ್‌ ಕ್ಯಾಮೆರಾ ಹೊಂದಿದೆ.
ಡ್ಯೂಯಲ್‌ ಸಿಮ್‌ ಕಾರ್ಡ್‌ ಆಪ್ಷನ್‌ ಒಳಗೊಂಡಿದ್ದು,3G,4G,5G ನೆಟ್ವರ್ಕ್‌ ಬ್ಲಾಸ್ಟರ್‌ ಹೊಂದಿದೆ.
12 GB ರ್ಯಾಮ್‌ ಹಾಗೂ 256 GB ಇನ್‌ ಬಿಲ್ಡ್‌ ಸ್ಟೋರೆಜ್‌ ಹೊಂದಿದ್ದು,6000 mAh ಬ್ಯಾಟರಿ ಹೊಂದಿರುವ ಈ ಮೊಬೈಲ್‌ 33 ವ್ಯಾಟ್‌ ಫಾಸ್ಟ್‌ ಚಾರ್ಚಜ್‌ ಹೊಂದಿದೆ.
ಇಷ್ಟೆಲ್ಲಾ ವೈಶಿಷ್ಠ್ಯವನ್ನು ಹೊಂದಿರುವ ಮೋಟೊರೋಲ ಮೋಟೋ G54 5G
ಮೊಬೈಲ್‌ ನ ಬೆಲೆ 15,999

ಮೋಟೋರೋಲ ಎಡ್ಜ್‌ 40 ನಿಯೋ

6.55 ಇಂಚು,1080x2400px 2400 Hz ಡಿಸ್ಪ್ಲೇ ಹೋದಿದೆ,ಇನ್ನೂ 50 MP + 13MP ಡ್ಯೂಯಲ್ ರೇರ್‌ ಕ್ಯಾಮೆರಾ ಹಾಗೂ ‌32 MP ಪ್ರಂಟ್‌ ಕ್ಯಾಮೆರಾ ಹೊಂದಿದೆ.
ಡ್ಯೂಯಲ್‌ ಸಿಮ್‌ ಕಾರ್ಡ್‌ ಆಪ್ಷನ್‌ ಒಳಗೊಂಡಿದ್ದು,3G,4G,5G ನೆಟ್ವರ್ಕ್‌ ಬ್ಲಾಸ್ಟರ್‌ ಹೊಂದಿದೆ.
12 GB ರ್ಯಾಮ್‌ ಹಾಗೂ 256 GB ಇನ್‌ ಬಿಲ್ಡ್‌ ಸ್ಟೋರೆಜ್‌ ಹೊಂದಿದ್ದು,5000 mAh ಬ್ಯಾಟರಿ ಹೊಂದಿರುವ ಈ ಮೊಬೈಲ್‌ 68 ವ್ಯಾಟ್‌ ಫಾಸ್ಟ್‌ ಚಾರ್ಚಜ್‌ ಹೊಂದಿದೆ.
ಇಷ್ಟೆಲ್ಲಾ ವೈಶಿಷ್ಠ್ಯವನ್ನು ಹೊಂದಿರುವ ಮೋಟೊರೋಲ ಮೋಟೋ G54 5G
ಮೊಬೈಲ್‌ ನ ಬೆಲೆ 24,999

 

lokesh

Share
Published by
lokesh

Recent Posts

ಸಿಎಂಗೆ ವಿದ್ಯಾರ್ಥಿಗಳ ಪತ್ರ

ಮಹಾದೇಶ್ ಎಂ ಗೌಡ ಹನೂರು: ತಮ್ಮ ಊರಿನಿಂದ ದೂರದಲ್ಲಿರುವ ಶಾಲಾ ಕಾಲೇಜುಗಳಿಗೆ ಹೋಗುವುದಕ್ಕೆ ಸಮರ್ಪಕವಾಗಿ ಬಸ್ ಸೌಲಭ್ಯ ಕಲ್ಪಿಸಲು ಕೋರಿ…

2 hours ago

ದಿವ್ಯ ಎಂಬ ಅಂದಿನ ಕಾಲದ ಪಣ ಪರೀಕ್ಷೆ

ಬಿ.ಎಸ್.ವಿನಯ್ ಮೊನ್ನೆ ಯಳಂದೂರಿನ ಬೀದಿಯಲ್ಲಿ ಸಾಗುತ್ತಿದ್ದಾಗ ಬಳೆಮಂಟಪದ ಮುಂದೆ ಪರಿಚಿತ ಹಿರಿಯರೊಬ್ಬರು ಎದುರಾದರು. ‘ಯಜಮಾನರೇ, ಕಾರ್ಯಕ್ರಮಕ್ಕೆ ಯಾಕೆ ಬರಲಿಲ್ಲ?’ ಕೇಳಿದರೆ…

3 hours ago

ಎಮ್ಮೆ ನಿನಗೆ ಸಾಟಿ ಇಲ್ಲ…

ವಿನುತ ಕೋರಮಂಗಲ ನಮ್ಮ ಹಟ್ಟಿಯಿಂದ ನಾಲ್ಕೈದು ಕಿ.ಮೀ. ದೂರವಿರುವ ನಮ್ಮೂರಿನ ಕೆರೆಯ ಅಂಗಳಕ್ಕೆ ನಾವೇನು ನಡೆದುಕೊಂಡು ಹೋಗುತ್ತಿರಲಿಲ್ಲ. ಗಂಗೆ ಎಂದು…

3 hours ago

ಭಾನುವಾರದ ಪುರವಣಿಗಳಲ್ಲಿ ಸಾಹಿತ್ಯ ಯಾಕೆ ಮಾಯ?

ಅಕ್ಷತಾ ಖಾಲಿ ಹಾಳೆಯ ಒಂದೇ ಮಗ್ಗುಲಿನಲ್ಲಿ ಚಿತ್ತಿಲ್ಲದಂತೆ ಬರೆದು, ಪದ ಮಿತಿಯನ್ನು ಬೆರಳು ಲೆಕ್ಕದಲ್ಲಿ ಎಣಿಸಿ, ಪತ್ರಿಕೆಯ ವಿಳಾಸಕ್ಕೆ ಕಳುಹಿಸಿದ…

3 hours ago

ಹನೂರು: ಏಕಕಾಲದಲ್ಲೇ ಕಾಣಿಸಿಕೊಂಡ ಎರಡು ಚಿರತೆಗಳು

ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…

14 hours ago