ಅವಳಿ ಮತ್ತು ʻಅನ್ಕಳಿʼ

– ಸುಕನ್ಯಾ ವಿಶಾಲ ಕನಾರಳ್ಳಿ ನಾನಿರುವ ಅಪಾರ್ಟ್‌ಮೆಂಟಿನ ಅಂತಸ್ತಿಗೆ ಹೊಸದಾದ ಕುಟುಂಬವೊಂದು ಬಂದಂತೆ ಕಂಡಿತ್ತು. ಅವಳಿ ಗಂಡು-ಹೆಣ್ಣು ಮಕ್ಕಳ ತಾಯಿ ಅವರ ದೊಡ್ಡಕ್ಕನಂತೆ ಕಾಣುವಷ್ಟು ಚಿಕ್ಕವಳಂತೆ ನನ್ನ

Read more

ಕುರುಬರ ರಾಣಿ ಮತ್ತು ಯರವರ ಚಂದ್ರ

– ನೌಶಾದ್‌ ಜನ್ನತ್ತ್‌ ಜೇನು ಕುರುಬರ ರಾಣಿ ಕೂಲಿ ಕೆಲಸದಿಂದ  ಸಂಜೆ ಮರಳಿ ಹಾಡಿಗೆ  ಬರುವ ವೇಳೆಗಾಗಲೆ ಗಂಡ ಯರವರ ಚಂದ್ರನೂ  ಕಾಡಿನಿಂದ ಬಂದು ಮನೆ ಸೇರಿಕೊಂಡಿರುತ್ತಿದ್ದ.

Read more

ಶಯ್ಯಾಗೃಹದ ಸತ್ಯಗಳು

ಅಕ್ಕಮಹಾದೇವಿ ಬಯಲಾದಳು ಎಂದರೆ ಒಪ್ಪಿಕೊಳ್ಳುವವರಿಗೆ, ಆಕೆ ಬೆತ್ತಲಾದಳು ಎಂದರೆ ಒಪ್ಪಿಕೊಳ್ಳುವುದು ಕಷ್ಟ. ಇಂದಿಗೂ ಅವಳ ಬೆತ್ತಲನ್ನು ರೂಪಕವೆಂದು ನೋಡುವುದೇ ಸುರಕ್ಷಿತ ಎಂಬ ಭಾವ ನಮ್ಮದು. ಬೆತ್ತಲಾಗುವುದೆಂದರೆ ಯಾಕಿಷ್ಟು

Read more

ಅಮ್ಮನೂ ನೀವೇ ಅಪ್ಪನೂ ನೀವೇ

ಮೊನ್ನೆ ನಿವೃತ್ತ ಪೊಲೀಸ್ ನೌಕರರೊಬ್ಬರು ಎಫ್.ಡಿ. ಮಾಡಲು ಬಂದಿದ್ದರು. ಅವರು ನನ್ನ ಹಿಂದಿನ ಶಾಖೆಯ ಗ್ರಾಹಕರು. ಎರಡು ವರ್ಷಗಳ ಹಿಂದೆ ಈ ಶಾಖೆಗೇ ಅವರ ಖಾತೆಯನ್ನು ವರ್ಗ

Read more

ಓರ್ವ ಕೊಲೆಗಾರ ಆಸ್ಥಾನ ವಿಜ್ಞಾನಿಯ ಕುರಿತು

-ಶೇಷಾದ್ರಿ ಗಂಜೂರು ಬಹುಶಃ ಮಾನವ ಇತಿಹಾಸದಲ್ಲಿ, ಟ್ರೋಫೀಮ್ ಲೈಸೆಂಕೋನ “ವಿಜ್ಞಾನ” ಕೊಂದಷ್ಟು ಜನರನ್ನು ಇನ್ನಾವ “ವೈಜ್ಞಾನಿಕ ಸಂಶೋಧನೆ”ಗಳೂ ಕೊಂದಿಲ್ಲ. ವಿಜ್ಞಾನದ ಇತಿಹಾಸದಲ್ಲಿ, ಅಣು ಬಾಂಬ್, ರಾಸಾಯನಿಕ ಅಸ್ತ್ರಗಳು,

Read more

ಸಣ್ಣ ಕಥೆಯಲ್ಲವಿದು, ರಮ್ಯ ಕಥೆಯಲ್ಲವಿದು… ಇದು ನೈಜಕಥೆಯು!

-ಬಿ.ವಿ.ಭಾರತಿ ಬೆಂಗಳೂರಿಗೆ ಬಂದ ಹೊಸತು. ಹಳ್ಳಿಯಿಂದ ಬಂದ ನನಗೆ ಬೆಂಗಳೂರಿನಲ್ಲಿ ಎಲ್ಲರೂ ಇಂಗ್ಲಿಷ್‌ನಲ್ಲಿಯೇ ಮಾತನಾಡುತ್ತಾರೆ ಎನ್ನುವ ಭ್ರಮೆ. ಹಾಗಾಗಿ ನಾನಾಗಿಯೇ ಯಾರನ್ನೂ ಪರಿಚಯ ಮಾಡಿಕೊಳ್ಳಲು ಒಂಥರಾ ಹಿಂಜರಿಕೆ.

Read more

ವರ್ತಮಾನದ ಭೂತಗನ್ನಡಿಯಲ್ಲಿ ಹೀಗೊಂದು ಕುಟುಂಬದ ಕಥೆ!

-ಸುರೇಶ ಕಂಜರ್ಪಣೆ ರಾಮಯ್ಯನವರು ಸಣ್ಣ ವಯಸ್ಸಿಗೆ ಕಾಶಿಗೆ ಓಡಿಹೋಗಿ ಅಲ್ಲಿ ಎಂ.ಎಸ್ಸಿ. ಮಾಡುತ್ತಿದ್ದಾಗ ಗಾಂಧಿ ಪ್ರಭಾವಕ್ಕೊಳಗಾಗಿ  ವಿದ್ಯಾಭ್ಯಾಸ ಮೊಟಕುಗೊಳಿಸಿ ಮರಳಿ, ಪತ್ರಿಕೋದ್ಯಮಕ್ಕೆ ಧುಮುಕಿ “ತಾಯಿನಾಡು”ನಂಥ ಚಾರಿತ್ರಿಕ ಪತ್ರಿಕೆಯನ್ನು

Read more

ಪಕ್ಕಿಹಳ್ಳದ ಹಾದಿಗುಂಟ: ಬದುಕಿನ ನೋವು ನಾದಗಳ ಕುರಿತ ಕಾದಂಬರಿ

-ಓ.ಎಲ್‌.ನಾಗಭೂಷಣ ಸ್ವಾಮಿ ನಮ್ಮ ಈ ಕಾಲದಲ್ಲಿ ಗಮನಿಸಿ ಚರ್ಚಿಸಬೇಕಾದಂಥ ಕನ್ನಡದ ಕವಿತೆ, ಕಾದಂಬರಿಗಳನ್ನು ರಚಿಸಿದವರಲ್ಲಿ ಲೇಖಕಿಯರ ರಚನೆಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ಕನ್ನಡ ಕಾದಂಬರಿಯಲ್ಲಿ ಒಂದು ಹೆದ್ದಾರಿಯನ್ನು ಕಾರಂತರು

Read more

ಆಧುನಿಕ ಭಾರತೀಯ ಚಿತ್ರಕಲೆ ಪಿತಾಮಹ ಬಿನೋದ್‌ ಬಿಹಾರಿ ಮುಖರ್ಜಿ

-ಪ್ರಕಾಶ್‌ ಬಾಬು ಬಿನೋದ್ ಬಿಹಾರಿ ಮುಖರ್ಜಿ ಅವರನ್ನು ಆಧುನಿಕ ಭಾರತೀಯ ಚಿತ್ರಕಲೆಯ ಪಿತಾಮಹ ಎಂದು ಗುರುತಿಸಲಾಗುತ್ತದೆ. ಇವರು ಹುಟ್ಟಿದ್ದು 7 ಫೆಬ್ರವರಿ 1904, ಪಶ್ಚಿಮ ಬಂಗಾಳದ ಬೆಹಲದಲ್ಲಿ.

Read more

ಸದಾ ಪ್ರಸ್ತುತರಾದ ಪಿ.ಲಂಕೇಶರು

-ರಾಜೇಂದ್ರ ಚೆನ್ನಿ ಇತ್ತೀಚೆಗೆ ನನ್ನ ಗೆಳೆಯರು ಹಾಗೂ ಪ್ರಸಿದ್ಧ ಅಂಕಣಕಾರರು ಹಾಗೂ ಬರಹಗಾರರಾದ ಬಿ.ಚಂದ್ರೇಗೌಡರ ಲಂಕೇಶ್ ಜೊತೆಗೆ ಕೃತಿಯ ಬಿಡುಗಡೆ ಶಿವಮೊಗ್ಗೆಯಲ್ಲಿ ನಡೆಯಿತು. ಬಿಡುಗಡೆ ಮಾಡಿ ಮಾತನಾಡುವಾಗ

Read more
× Chat with us