ಬಾ.ನಾ.ಸುಬ್ರಹ್ಮಣ್ಯbaanaasu@gmail.com ನಾಡದು ಭಾನುವಾರ, ಮಾರ್ಚ್ 3. ಕನ್ನಡದ ಮೊದಲ ಚಿತ್ರ 'ಸತಿ ಸುಲೋಚನಾ' ತೆರೆಕಂಡು 90 ವರ್ಷ. ಕನ್ನಡ ಸಿನಿಮಾ ದಿನ ಎಂದು ಈ ದಿನವನ್ನು ಅಕರೆಯಲಾಗುತ್ತಿದೆ.…
ಆರ್.ಟಿ.ವಿಠಲಮೂರ್ತಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಕರ್ನಾಟಕದ ಮಟ್ಟದಲ್ಲಿ ತಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯತ್ನಿಸಿದ್ದಾರೆ. ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯ ವಿರುದ್ಧ ಹೊಸದಿಲ್ಲಿಯ ಜಂತರ್ ಮಂಥರ್‌ನಲ್ಲಿ…
• ಪೂರ್ಣಿಮಾ ಭಟ್ ಸಣ್ಣಕೇರಿ “ಓಡಿ ಹೋಗೋಣ್ಣಾ?' ಇವನು ಇದೇ ವಾರದಲ್ಲಿ ಮೂರನೇ ಬಾರಿ ಈ ಪ್ರಶ್ನೆಯನ್ನು ಕೇಳುತ್ತಿರುವುದು. ಎದುರುಬದುರು ಕೂತು ಮಾತಾಡಿಯೇ ಬಗೆಹರಿಸಿಕೊಳ್ಳೋಣ ಎಂದುಕೊಂಡೆ. ನಮ್ಮಿಬ್ಬರ…
• ನಂದಿನಿ ಹೆದ್ದುರ್ಗ ́ಹತ್ತು ನಿಮಿಷ ಮೊದಲೇ ಬಂದಿದ್ದರೆ ಅವನಿದ್ದ ಅದೇ ಸಮಯದಲ್ಲಿ ನಾನೂ ಆ ಕೋಣೆಯೊಳಗೆ ಕೂರಬಹುದಿತ್ತು!́ “ಅರ್ಧಗಂಟೆ ಇನ್ನೂ ಅಲ್ಲೇ ಕುಳಿತಿದ್ದರೆ ಅವಳ ಜೊತೆಯಲ್ಲಿದ್ದೇನೆ…
• ದೇವನೂರ ಮಹಾದೇವ ಇತಿಹಾಸತಜ್ಞ ರಾಮಚಂದ್ರ ಗುಹಾ ಅವರನ್ನು ಭೇಟಿಯಾದೆ. ಇದು ಹೇಗಿತ್ತು ಅಂದರೆ ಚಿಕ್ಕಂದಿನಲ್ಲಿ, ಅಣ್ಣ ಎಲ್ಲೊ ಒಂದು ಕಡೆಗೆ, ತಮ್ಮ ಇನ್ನೊಂದು ಕಡೆಗೆ ಅಗಲಿ…
ಡಿ.ವಿ ರಾಜಶೇಖರ ಭಾರತದ ನೆರೆಯ ದೇಶ ಮ್ಯಾನ್ಮಾರ್‌ನಲ್ಲಿ (ಹಿಂದಿನ ಬರ್ಮಾ) ಅಧಿಕಾರದಲ್ಲಿರುವ ಜನರಲ್ ಮಿನ್ ಆಂಗ್ ಲಯಿಂಗ್ ನೇತೃತ್ವದ ಮಿಲಿಟರಿ ಆಡಳಿದ ಕ್ರಮೇಣ ಹಿಡಿತ ಕಳೆದುಕೊಳ್ಳುತ್ತಿರುವಂತೆ ಕಾಣುತ್ತವೆ.…
ಬಾ. ನಾ. ಸುಬ್ರಮಣ್ಯ ಹೆಸರಾಂತ ನಿರ್ದೇಶಕ ಶಾಜಿ ಕರುಣ್ ಅವರು ಈಗ ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷರು. ನಿಗಮವು ಮಲಯಾಳ ಚಿತ್ರೋದ್ಯಮಕ್ಕೆ ಪೂರಕವಾದ ಕೆಲಸಗಳನ್ನು…
• ಜಿ.ಎಂ.ಪ್ರಸಾದ್ ಮುಂದೆ ಬೇಸಿಗೆ ಬರಲಿದೆ. ಈ ಬಾರಿ ನೀರಿನ ಸಮಸ್ಯೆ ದೊಡ್ಡ ಪ್ರಮಾಣದಲ್ಲಿ ಎದುರಾಗುವ ಸಾಧ್ಯತೆ ಇದೆ. ಮಳೆಯ ಕೊರತೆಯಿಂದಾಗಿ ಅಣೆಕಟ್ಟೆಗಳಿಗೆ ನಿರೀಕ್ಷಿತ ಪ್ರಮಾಣದ ಒಳಹರಿವು…
• ಪ್ರೊ.ಆರ್.ಎಂ.ಚಿಂತಾಮಣಿ ಕೇಂದ್ರ ಗೃಹಮಂತ್ರಿ ಮತ್ತು ಸಹಕಾರ ಸಚಿವ ಅಮಿತ್ ಶಾ ಇತ್ತೀಚೆಗೆ ತೊಗರಿ ಕಾಪು ದಾಸ್ತಾನಿಗಾಗಿ ರೈತರಿಂದ ನೇರವಾಗಿ ಬೆಂಬಲ ಬೆಲೆಯಲ್ಲಿ ಅಥವಾ ಪೇಟೆ ಬೆಲೆಯಲ್ಲಿ…
ಆರ್.ಟಿ.ವಿಠಲಮೂರ್ತಿ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್‌ನ ಹಲವು ಶಾಸಕರಿಗೆ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಇಷ್ಟವಾಗುತ್ತಿದ್ದಾರೆ. ಅಂದ ಹಾಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿರುವ…