ಅಂಕಣಗಳು

ಆರ್ಥಿಕ ಅಸಮಾನತೆಯ ಅಧ್ಯಯನಕ್ಕೆ ನೊಬೆಲ್ ಗೌರವ

ಪ್ರೊ.ಆರ್.ಎಂ.ಚಿಂತಾಮಣಿ ಡಾರನ್ ಏಸಮೊಗ್ಗು, ಸೈಮನ್ ಜಾನ್ಸನ್ ಮತ್ತು ಜೇಮ್ಸ್ ರಾಬಿನ್ಸನ್ 'ರವರ 'ತೌಲನಿಕ ಅಭಿವೃದ್ಧಿಯ ವಸಾಹತುಶಾಹಿ ಮೂಲಗಳು (Colonical Origins Of Comparative Development) ಸಂಶೋಧನಾ ಪ್ರಬಂಧವನ್ನು…

2 years ago

ಭಾರತ vs ನ್ಯೂಜಿಲೆಂಡ್‌ ಪ್ರಥಮ ಟೆಸ್ಟ್:‌ ಭಾರತದ ಹೀನಾಯ ಪ್ರದರ್ಶನ, ಕಿವೀಸ್‌ಗೆ 134 ರನ್‌ಗಳ ಮುನ್ನಡೆ

ಬೆಂಗಳೂರು: ಇಲ್ಲಿನ ಎಂ ಚಿನ್ನಸ್ವಾಮಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್‌ ತಂಡಗಳ ನಡುವಿನ ಮೊದಲ ಟೆಸ್ಟ್‌ ಪಂದ್ಯದ ಎರಡನೇ ದಿನದಾಟದಂತ್ಯಕ್ಕೆ ನ್ಯೂಜಿಲೆಂಡ್‌ 134…

2 years ago

ಮತ್ತೆ ಮತ್ತೆ ವಾಲ್ಮೀಕಿ

ಪ್ರೊ.ಎನ್.ಕೆ.ಲೋಲಾಕ್ಷಿ ಜಗತ್ತಿನ ಮೊಟ್ಟಮೊದಲ ಕವಿ ಎನಿಸಿಕೊಂಡಿರುವ ವಾಲ್ಮೀಕಿ ಇಡೀ ಜಗತ್ತಿನಲ್ಲಿ ಮಹಾಕಾವ್ಯ ಪರಂಪರೆ ಸೃಷ್ಟಿಸಿದವರು. ರಾಮಾಯಣವೇ ಮೊದಲ ಮಹಾಕಾವ್ಯ ಅನ್ನಿ, ವಾಲ್ಮೀಕಿ ರಾಮಾಯಣದ ಮೂಲವನ್ನು ಆಧರಿಸಿ ಭಾರತದ…

2 years ago

ಹುಣ್ಣಿಮೆ ಹಿನ್ನೆಲೆ ದಕ್ಷಿಣ ಕಾಶಿ ನಂಜನಗೂಡಿಗೆ ಹರಿದು ಬಂದ ಜನಸಾಗರ

ನಂಜನಗೂಡು: ಇಂದು ಹುಣ್ಣಿಮೆ ಅಂಗವಾಗಿ ದಕ್ಷಿಣಕಾಶಿ ನಂಜನಗೂಡಿಗೆ ಅಪಾರ ಜನರು ಭೇಟಿ ನೀಡಿ ನಂಜುಂಡೇಶ್ವರನ ದರ್ಶನ ಪಡೆಯುತ್ತಿದ್ದಾರೆ. ರಾಜ್ಯದ ನಾನಾ ಭಾಗಗಳಿಂದ ಆಗಮಿಸಿರುವ ಸಾರ್ವಜನಿಕರು ಇಂದು ಬೆಳಿಗ್ಗೆ…

2 years ago

ವೇಶ್ಯಾವಾಟಿಕೆಯಿಂದ ಹೆಣ್ಣು ಮಕ್ಕಳನ್ನು ಪಾರು ಮಾಡುವ ತ್ರಿವೇಣಿ

ಅದು ೧೯೯೩. ತ್ರಿವೇಣಿ ಆಚಾರ್ಯ ಮುಂಬೈಯ ಪತ್ರಿಕೆಯೊಂದರಲ್ಲಿ ಕ್ರ್ತ್ಯೈಮ್ ಬೀಟ್ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದರು. ಆ ವರ್ಷ ರಾಖಿ ಬಂಧನದ ದಿನ ಒಬ್ಬ ಸಿನಿಮಾ ನಟ ಮುಂಬೈಯ…

2 years ago

ಷೇರು ಪೇಟೆಗಳು ಮತ್ತು ಷೇರು ಬೆಲೆಗಳು

ಪ್ರೊ. ಆರ್‌ ಚಿಂತಾಮಣಿ ಭಾಗ-೧   ಕೌಟುಂಬಿಕ ಉಳಿತಾಯಗಳು ಷೇರುಪೇಟೆಯ ಕಡೆಗೆ ಹೆಚ್ಚು ಹರಿಯುತ್ತಿರುವುದರಿಂದ ಅದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ. ಈ ಪೇಟೆಗಳನ್ನೇ ಸ್ಟಾಕ್ ಎಕ್ಸ್‌ಚೇಂಜ್‌ಗಳೆಂದು ಕರೆಯುವುದು.…

2 years ago

ಆರೋಗ್ಯ ಕ್ಷೇತ್ರದ ನಿರ್ಲಕ್ಷ್ಯವೂ ಆಳ್ವಿಕೆಯ ಉತ್ತರದಾಯಿತ್ವವೂ

ನಾ. ದಿವಾಕರ ತಳಮಟ್ಟದ ಸಮಾಜದಲ್ಲಿ ಸಾರ್ವಜನಿಕ ಆರೋಗ್ಯದ ಅಗತ್ಯಗಳು ವಿವಿಧ ಸ್ವರೂಪದ್ದಾಗಿರುತ್ತವೆ. ಸಮಾಜದ ವಿವಿಧ ಸ್ತರಗಳಲ್ಲಿ ಆರೋಗ್ಯ ಸೇವೆಯ ಆದ್ಯತೆಗಳೂ ಭಿನ್ನವಾಗಿರುತ್ತವೆ. ಯಾವುದೇ ಸರ್ಕಾರವಾದರೂ ತನ್ನ ಆರೋಗ್ಯ…

2 years ago

ದುಶ್ಯಂತ ದುಬೇ ಎಂಬ ಬೆಂಗಳೂರಿನ ಬ್ಯಾಟ್‌ ಮ್ಯಾನ್!‌

ಇದು ೨೦೦೮ರ ನವೆಂಬರ್ ತಿಂಗಳಲ್ಲಿ ನಡೆದ ಒಂದು ಘಟನೆ. ಅಮೆರಿಕಾದ ಫ್ಲೋರಿಡಾದ ೧೯ ವರ್ಷ ಪ್ರಾಯದ ಅಬ್ರಹಾಂ ಬಿಗ್ಸ್ ಎಂಬ ಯುವಕ ‘ಬಾಡಿ ಬಿಲ್ಡಿಂಗ್’ನ ಒಂದು ಆನ್‌ಲೈನ್…

2 years ago

ದಿಕ್ಕು ಬದಲಾಯಿಸುತ್ತಿವೆ ಕೌಟುಂಬಿಕ ಉಳಿತಾಯಗಳು

ಪ್ರೊ. ಆರ್. ಎಂ. ಚಿಂತಾಮಣಿ ಕುಟುಂಬಗಳು ತಮ್ಮ ಆದಾಯಗಳಲ್ಲಿ ಅವಶ್ಯಕ ವೆಚ್ಚಗಳನ್ನು ನಿಭಾಯಿಸಿದ ನಂತರ ಸ್ವಲ್ಪ ಭಾಗವನ್ನು ಉಳಿಸಿಕೊಳ್ಳುವುದು ಸ್ವಾಭಾವಿಕ. ಈ ಭಾಗವನ್ನೇ ಆರ್ಥಿಕ ಪರಿಭಾಷೆಯಲ್ಲಿ ಉಳಿತಾಯಗಳು…

2 years ago

ದೆಹಲಿ ಕಣ್ಣೋಟ: ಒಂದು ರಾಷ್ಟ್ರ ಒಂದು ಚುನಾವಣೆ ಜಾರಿಗೆ ಹಲವು ತೊಡಕು

ಒಂದು ದೇಶ ಒಂದು ಚುನಾವಣೆ ನೀತಿ ಜಾರಿಗೆ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಕೇಂದ್ರ ಸರ್ಕಾರದ ಸಚಿವ ಸಂಪುಟ ತೀರ್ಮಾನ ಕೈಗೊಂಡಿರುವುದು ಈಗ ದೇಶದಾದ್ಯಂತ ವಿಶೇಷವಾಗಿ…

2 years ago