-ಬಾ.ನಾ.ಸುಬ್ರಮಣ್ಯ. baanaasu@gmail.com ಬಹುದಿನಗಳ ನಂತರ ಮಾಧ್ಯಮಗಳ ಮುಂದೆ ಬಂದ ರವಿಚಂದ್ರನ್ ಅವರು ಚಲನಚಿತ್ರಗಳ ಗೆಲುವಿನ ಕುರಿತಂತೆ ಸಾರ್ವಕಾಲಿಕ ಸತ್ಯವೊಂದನ್ನು ಪುನರುಚ್ಚರಿಸಿದರು. ಯಾವುದೇ ಚಿತ್ರೋದ್ಯಮವಿರಲಿ, ಅಲ್ಲಿ ಗೆಲ್ಲುವ ಚಿತ್ರಗಳು…
ದೇಶಾದ್ಯಂತ ತಳಸಮಾಜದಲ್ಲಿ ಸಾಮಾನ್ಯರ ನಡುವೆ ಆಚರಿಸುವುದು ಈ ಹಬ್ಬದ ವಿಶಿಷ್ಟ ಲಕ್ಷಣ ನಾ.ದಿವಾಕರ (ವೈಜ್ಞಾನಿಕ ಟಿಪ್ಪಣಿಗಳು ವಿ.ಎಸ್.ಶಾಸ್ತ್ರಿ ಕೋಲಾರ) ಭಾರತೀಯ ಸಂಸ್ಕ ತಿ ಹಬ್ಬಗಳಿಂದ ಕೂಡಿದ ಒಂದು…
ತಮಿಳುನಾಡಿನ ವಿಲ್ಲುಪುರಂನ ತೊಲ್ಕಾಪ್ಪಿಯನ್ ಶಿವರಾಜ್‌ಗೆ ಬಾಲ್ಯದಿಂದಲೂ ಪೊಲೀಸ್ ಯೂನಿಫರ್ಮ್ ಅಂದರೆ ಎಲ್ಲಿಲ್ಲದ ಆಕರ್ಷಣೆ. ಆ ಆಕರ್ಷಣೆಯಿಂದಾಗಿಯೇ ಅವರು ಮುಂದೆ ರಾಮಕೃಷ್ಣ ಮಿಷನ್ ವಿವೇಕಾನಂದ ಕಾಲೇಜಿನಲ್ಲಿ ಮಾಸ್ಟರ‍್ಸ್ ಮಾಡಿದ…
ಪ್ರೊ.ಆರ್.ಎಂ.ಚಿಂತಾಮಣಿ ಮತ್ತೊಂದು ಸಹಕಾರಿ ಬ್ಯಾಂಕು ಮುಳುಗಿದೆ. ನಲವತ್ತಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದ್ದ ಮುಂಬಯಿಯ ನ್ಯೂ ಇಂಡಿಯಾ ಸಹಕಾರಿ ಬ್ಯಾಂಕು ರಿಸರ್ವ್ ಬ್ಯಾಂಕ್ ಆದೇಶದ ಮೇರೆಗೆ ಮುಚ್ಚಲ್ಪಟ್ಟಿದೆ. ಆರು…
ಬೆಂಗಳೂರು ಡೈರಿ ಆರ್.ಟಿ.ವಿಠ್ಠಲಮೂರ್ತಿ ಕಳೆದ ವಾರ ದಿಲ್ಲಿಯ ಕಾಂಗ್ರೆಸ್ ನಾಯಕರಿಗೆ ಮತ್ತೊಂದು ಸಂದೇಶ ರವಾನೆಯಾಗಿದೆ. ಈ ಸಂದೇಶವನ್ನು ರವಾನಿಸಿದವರು ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ್. ಅಂದ ಹಾಗೆ…
ರವೀಂದ್ರ ರೇಷ್ಮೆ, ಹಿರಿಯ ಪತ್ರಕರ್ತ ರಾಜ್ಯ ಸರ್ಕಾರವು ೯ ವಿಶ್ವವಿದ್ಯಾಲಯಗಳನ್ನು ಮುಚ ಲು ಮುಂದಾಗಿರುವುದೇ ಒಂದು ಸೋಜಿಗ. ಈವಿವಿಗಳ ಪೈಕಿ ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾನಿಲಯ ಹಾಗೂ‘ಮಂಡ್ಯ…
ದೆಹಲಿ ಕಣ್ಣೋಟ ಶಿವಾಜಿ ಗಣೇಶನ್ ನಮ್ಮದು ಹಲವು ಭಾಷೆ, ಜಾತಿ, ಧರ್ಮ, ಸಂಸ್ಕ ತಿ ಮತ್ತು ಪ್ರಾದೇಶಿಕ ವೈವಿಧ್ಯತೆಯನ್ನು ಹೊಂದಿರುವ ದೇಶ ಎಂದು ಪ್ರಾಥಮಿಕ ಹಂತದ ಶಾಲೆಗಳಲ್ಲಿಯೇ…
ಬಾ.ನಾ.ಸುಬ್ರಹ್ಮಣ್ಯ ಗ್ರಾಹಕರ ಹಿತರಕ್ಷಣಾ ವೇದಿಕೆಯ ರಾಜ್ಯ ಘಟಕ ಇತ್ತೀಚೆಗೆ ನೀಡಿರುವ ತೀರ್ಪೊಂದು ಸಾರ್ವಜನಿಕರ, ವಿಶೇಷವಾಗಿ ಚಿತ್ರಾಸಕ್ತರ ಗಮನ ಸೆಳೆದಿದೆ. ಅದು ಐನಾಕ್ಸ್-ಪಿವಿಆರ್ ಬಳಗದ ಮಾಲೀಕತ್ವಕ್ಕೆ ನೀಡಿರುವ ಆದೇಶ.…
ಡಾ. ಎಸ್. ಬಿ. ವಸಂತ್ ಕುಮಾರ್, ಸೋಂಪುರ ಬಸಪ್ಪ ಆಸ್ಪತ್ರೆ, ಬನ್ನೂರು ರಸ್ತೆ, ಮೈಸೂರು ಮೂತ್ರಕೋಶ ಅಥವಾ ಮೂತ್ರಚೀಲ ನಮ್ಮ ದೇಹದ ಕೆಳಹೊಟ್ಟೆಯಲ್ಲಿರುವ ಮಾಂಸದ ಚೀಲ. ಸುಮಾರು…
ದೆಹಲಿ ಕಣ್ಣೋಟ ಶಿವಾಜಿ ಗಣೇಶನ್ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವುದು ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತಾವಧಿಯಲ್ಲಿ ರಚಿತಗೊಂಡು ಮುಂದುವರಿದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಪ್ರಧಾನಿ ನರೇಂದ್ರ…