ಮಂಡ್ಯದಲ್ಲಿ ಜೆಪಿ ಹೆಸರಲ್ಲಿ ಪ್ರಶಸ್ತಿ ಸ್ಥಾಪನೆ ಡಾ.ಎಂ.ಎಸ್.ಅನಿತ ಮಂಗಲ, ಸಾಹಿತಿ ಮನುಷ್ಯ ಬದುಕಿನ ಘನತೆ ಕಾಣೆಯಾಗುತ್ತಿರುವ ಕಾಲವಿದು. ಅಸಹನೆ, ಸ್ವಾರ್ಥ, ಅಹಂಕಾರ, ಅನಾಥಪ್ರಜೆ ವರ್ತಮಾನದ ಬದುಕನ್ನು ಆವರಿಸಿವೆ.…
ಡಿ.ವಿ.ರಾಜಶೇಖರ ತೀವ್ರ ಕುತೂಹಲ ಕೆರಳಿಸಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಭೇಟಿ ಮತ್ತು ಮಾತುಕತೆ ಭಾರತದಿಂದ ಅಮೆರಿಕಕ್ಕೆ ವಲಸೆ…
ವಿಲ್ಫ್ರೆಡ್ ಡಿಸೋಜ ಕರ್ನಾಟಕ ಸರ್ಕಾರ ಗ್ರಾಮ ಪಂಚಾಯಿತಿಗಳು ಗ್ರಾಮ ಸಭೆಗಳನ್ನು ಕರೆಯುವ ಕುರಿತು ಕರಡು ನಿಯಮಾವಳಿಗಳನ್ನು ಸಿದ್ಧಪಡಿಸಿ ದಿನಾಂಕ ೩೦.೦೧.೨೦೨೫ ರಂದು ಕರ್ನಾಟಕ ರಾಜ್ಯಪತ್ರದ ಮೂಲಕ ಪ್ರಕಟಿಸಿದೆ.…
ಬಾ.ನಾ.ಸುಬ್ರಹ್ಮಣ್ಯ ಕಳೆದ ವರ್ಷ ತಮಿಳು ಚಿತ್ರ ನಿರ್ಮಾಪಕರ ಸಂಘ ಭಾರೀ ನಿರ್ಧಾರವೊಂದನ್ನು ಪ್ರಕಟಿಸಿತ್ತು. ಅದೆಂದರೆ, ೨೦೨೪ರ ನವೆಂಬರ್ ತಿಂಗಳ ೧ನೇ ತಾರೀಖಿನಿಂದ ಹೊಸ ತಮಿಳು ಚಿತ್ರಗಳ ನಿರ್ಮಾಣ…
ನಾ.ದಿವಾಕರ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಮೈಸೂರಿನಲ್ಲೇ ಉಳಿಸಲು ಹೋರಾಟಕ್ಕಾದರೂ ಸಜ್ಜಾಗಬೇಕಿದೆ. ಮೈ ಸೂರಿನಲ್ಲಿರುವ, ಪ್ರತಿಷ್ಠಿತ ಕೇಂದ್ರೀಯ ಭಾರತೀಯ ಭಾಷಾ ಸಂಸ್ಥೆ (ಸಿಐಐಎಲ್) ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ…
ರೈತ ಚಳುವಳಿ ಕಟ್ಟಿದ ಮಹಾನಾಯಕ ಬಡಗಲಪುರ ನಾಗೇಂದ್ರ ಈ ನಾಡಿನ ಎಲ್ಲಾ ಜನಪರ ಚಳವಳಿಗಳ ಮೇಲೆ ಪ್ರೊ. ಎಂ.ಡಿ.ನಂಜುಂಡಸ್ವಾಮಿ (ಎಂಡಿಎನ್)ಯವರ ದಟ್ಟ ಪ್ರಭಾವ ಇದೆ ಎಂದರೆ ತಪ್ಪಾಗಲಾರದು.…
ಪಂಜು ಗಂಗೊಳ್ಳಿ ೧೯೬೩ರಲ್ಲಿ ೧೩ ವರ್ಷ ಪ್ರಾಯದವರಾಗಿದ್ದಾಗ ಮನೆ ಬಿಟ್ಟು ಓಡಿ ಹೋದರು; ೧೯೭೦ರಲ್ಲಿ ಪ್ರೀತಿಸಿದವನನ್ನು ಮದುವೆಯಾದರು; ೧೯೮೬ರಲ್ಲಿ ಒಬ್ಬ ಸೆಕ್ಸ್ ವರ್ಕರ್ ಆದರು; ೧೯೮೭ರಲ್ಲಿ ಭಾರತದ…
ಜನಪರ ವ ಕ್ತಿ; ಚಳವಳಿಗಳ ಸಂಗಾತಿ ಡಾ.ಕೆ.ಕರಿಸ್ವಾಮಿ ಜೇಪಿ ಎಂದೇ ಹೆಸರಾಗಿರುವ ಬಂಜಗೆರೆ ಜಯಪ್ರಕಾಶ್ ಅವರ ಹೆಸರನ್ನು ಕೇಳಿದಾಕ ಣ, ಸಮಾಜದ ಎಲ್ಲಾ ಘಟಕಗಳನ್ನು ಮಾನವೀಯ ನೆಲೆಯಲ್ಲಿ…
ಪ್ರೊ.ಆರ್.ಎಂ.ಚಿಂತಾಮಣಿ ಹೊಸ ಗವರ್ನರರ ಅಧ್ಯಕ್ಷತೆಯಲ್ಲಿ ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ಸಮಿತಿಯ ಮೊದಲ ದ್ವೆ ಮಾಸಿಕ ಸಭೆ ಕಳೆದ ವಾರ ನಡೆದು ಸರ್ವಾನು ಮತದಿಂದ ‘ರೆಪೊ ದರ’ವನ್ನು…
ಬೆಂಗಳೂರು ಡೈರಿ ಆರ್.ಟಿ.ವಿಠ್ಠಲಮೂರ್ತಿ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಸಂಘರ್ಷ ದಿಲ್ಲಿಯ ಕಾಂಗ್ರೆಸ್ ವರಿಷ್ಠರಿಗೆ ಸಮಾಧಾನ ತಂದಿದೆ. ಈ ಮಾತನ್ನು ಹೇಳಿದರೆ ಹಲವರಿಗೆ ಅಚ್ಚರಿಯಾಗಬಹುದು. ಆದರೂ ಇದು ನಿಜ.…