ಡಿ.ಎನ್. ಹರ್ಷ ‘ಹತ್ತು ಕಟ್ಟುವುದಕ್ಕಿಂತ ಒಂದು ಮುತ್ತು ಕಟ್ಟು‘ ಎಂಬ ಗಾದೆಯನ್ನು ನಾವೆಲ್ಲಾ ಬಾಲ್ಯದಿಂದ ಕೇಳುತ್ತಾ ಬಂದಿದ್ದು, ಬೆರಳೆಣಿಕೆಯ ಮಂದಿ ಮಾತ್ರ, ಇದರ ಅರ್ಥ ತಿಳಿದುಕೊಂಡು ಯಶಸ್ವಿ…
ಶುಭಮಂಗಳ ರಾಮಾಪುರ ಕಂಕುಳಲ್ಲಿ ಎರಡು ವರ್ಷದ ಹೆಣ್ಮಗುವೊಂದನ್ನು ಎತ್ಕೊಂಡು, ಬಲಗೈಲಿ ಸುಮಾರು ನಾಲ್ಕು ವರ್ಷದ ಇನ್ನೊಂದು ಹೆಣ್ಮಗುವಿನ ಕೈಹಿಡಿದು ಇಪ್ಪತ್ತು ವರ್ಷದ ಯುವತಿಯೋರ್ವಳು ಶಾಲೆಯ ಕಡೆ ನಡೆದು…
ಅಭ್ಯುದಯ ಕನಕಗಿರಿ ಜೈನರ ತೀರ್ಥಕ್ಷೇತ್ರ. ಒಮ್ಮೆ ಪುರಾಣಕ್ಕೆ, ಒಮ್ಮೆ ಐತಿಹ್ಯಕ್ಕೆ, ಒಮ್ಮೆ ಚರಿತ್ರೆಗೆ ಸ್ಪಂದಿಸುವ ಪ್ರವಾಸಿಗ ತಾಣ. ಕನಕಗಿರಿಗೆ ಕನಕಾದ್ರಿ, ಮಲೆಯೂರು ಎಂಬ ಹೆಸರುಗಳೂ ಇವೆ. ನಾವು…
ಕೀರ್ತಿ ‘ಮಗಾ ಹೇಗಿದ್ದೀಯಾ?’ ಎಂದು ತಾಯಿ ತನ್ನ ಮಗನಿಗೆ ಮೆಸೇಜ್ ಕಳಿಸುವಾಗ ಬೆಳಗಿನ ಜಾವ ಮೂರರ ಹೊತ್ತು. ವಾಟ್ಸಾಪ್ ಸಂದೇಶವನ್ನು ಅವನಿನ್ನೂ ಕಂಡಿರಲಿಲ್ಲ. ಬೆಳಕು ಬಿದ್ದು, ಬಿಸಿಲಾಗುತ್ತಿದೆ…
ಎನ್. ಪಿ. ಪರಶಿವಮೂರ್ತಿ ವನ, ಜಲಸಿರಿಯ ನಾಡೆಂದು ಪ್ರಸಿದ್ಧಿ ಪಡೆದಿರುವ ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕು ವ್ಯಾಪ್ತಿಯ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯಪ್ರದೇಶದ ಹೆಡಿಯಾಲ ವನ್ಯಜೀವಿ ತಾಣದ…
ಸೌಮ್ಯ ಕೋಠಿ, ಮೈಸೂರು ಉದ್ಯಾನವನದಲ್ಲಿ ಇಬ್ಬರು ಸ್ನೇಹಿತರು ವಾಯುವಿಹಾರದಲ್ಲಿ ಇರುತ್ತಾರೆ . ರಾಮುವಿನ ಮುಖ ಬಹಳ ಬಾಡಿರುತ್ತದೆ. ಇದನ್ನು ಗಮನಿಸಿದ ಚಂದ್ರು ರಾಮುವಿಗೆ ಕೇಳುತ್ತಾನೆ, ಏಕೆ ಮುಖ…
ಅರವತ್ತರ ನಂತರ ವೃತ್ತಿ ಜೀವನದಲ್ಲಿ ಎದುರಾಗುವ ನಿವೃತ್ತಿಯು ವಯೋವೃದ್ಧರ ಜೀವನಕ್ಕೆ ಸಂಬಂಧಿಸಿದ ಒತ್ತಡದ ಅಂಶಗಳಲ್ಲಿ ಒಂದು. ದೇಶದಲ್ಲಿ ಸಾರ್ವಜನಿಕ ಅಥವಾ ಖಾಸಗಿ ಕ್ಷೇತ್ರಗಳಲ್ಲಿ ದುಡಿದು ಜೀವನ ಸಾಗಿಸುವವರಿಗೆ…
ಅಂಜಲಿ ರಾಮಣ್ಣ 2019ರಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯೊಬ್ಬರು ಕರೆಮಾಡಿ ‘17 ವರ್ಷದ ಹುಡುಗನೊಬ್ಬ ಹುಡುಗಿಯಾಗಿ ನಮ್ಮ ಜೊತೆಯಿರಬೇಕೆಂದು ಬಂದಿದ್ದಾನೆ ಏನ್ಮಾಡೋದು’ ಎಂದು ಕೇಳಿದರು. ಕೂಡಲೇ ಮಕ್ಕಳ ಕಲ್ಯಾಣ…
ಕೀರ್ತಿ ಬೈಂದೂರು ‘ಮುಂದೆ ಏನಾಗಬೇಕೆಂದು ಅಂದು ಕೊಂಡಿದ್ದೀಯಾ?’ ಎಂದು ಚಿಕ್ಕಂದಿನಲ್ಲಿ ಕೇಳುತ್ತಿದ್ದ ಪ್ರಶ್ನೆಗೆ ಭವತಾರಿಣಿ ಮಾತ್ರ ಟೀಚರ್ ಆಗುತ್ತೇನೆ ಎಂಬ ಒಂದೇ ಉತ್ತರವನ್ನು ಕೊಡುತ್ತಿದ್ದರು. ಇಪ್ಪತ್ತಕ್ಕೂ ಹೆಚ್ಚಿನ…
- ಜಿ.ಕೃಷ್ಣ ಪ್ರಸಾದ್ ಹೆಗ್ಗಡದೇವನಕೋಟೆ ತಾಲ್ಲೂಕಿನ ನೇರಳಕುಪ್ಪೆಯ ಶ್ರೀನಿವಾಸ ಅವರ ತೋಟದಲ್ಲಿ ರುದ್ರಾಕ್ಷಿ ಹಲಸಿನ ಮರವೊಂದಿದೆ. ತೋಟಕ್ಕೆ ಬಂದವರ ದೃಷ್ಟಿಯೆಲ್ಲಾ ಅದರತ್ತಲೇ. ಬೊಗಸೆ ತುಂಬುವಷ್ಟು ಗಾತ್ರದ ಪುಟ್ಟ…