ಆಂದೋಲನ ಪುರವಣಿ

ಪ್ರಸಾರ ಭಾರತಿಯಲ್ಲಿ ವಿವಿಧ ಹುದ್ದೆಗಳು

ಭಾರತ ಸರ್ಕಾರದ ಸಾರ್ವಜನಿಕ ಸೇವಾ ಪ್ರಸಾರ ಸಂಸ್ಥೆಯಾದ ಪ್ರಸಾರ ಭಾರತಿಯು ದೇಶಾದ್ಯಂತ 821ತಾಂತ್ರಿಕ ಇಂಟರ್ನ್‌ಶಿಪ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಇಂಜಿನಿಯರಿಂಗ್ ಪದವೀಧರರಿಗೆ ಆದ್ಯತೆ ನೀಡಲಿದ್ದು, ಜುಲೈ 01ರೊಳಗೆ…

6 months ago

ಶೀಘ್ರದಲ್ಲೇ ಬಿಎಸ್‌ಎನ್‌ಎಲ್ ಸೂಪರ್ ಫಾಸ್ಟ್‌  5ಜಿ  ಸೇವೆ

ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್‌ಎನ್ಎಲ್) ಕಡೆಗೂ ತನ್ನ ಗ್ರಾಹಕರಿಗೆ 5ಜಿ ಸೇವೆ ನೀಡಲು ಮುಂದಾಗಿದೆ. ಬಿಎಸ್‌ಎನ್‌ಎಲ್ ತನ್ನ ಕ್ವಾಂಟಮ್ 5ಜಿ ಸೇವೆಯನ್ನು…

6 months ago

ಸ್ಪರ್ಧೆ ಸಹಜ ಸಿದ್ಧವಾಗುವುದು ಜಾಣತನ

ಡಾ. ನೀಗೂ ರಮೇಶ್ ಪ್ರಜಾಪ್ರಭುತ್ವದ ಅತ್ಯಂತ ದೊಡ್ಡ ಪವಾಡವೆಂದರೆ, ಒಂದು ಪರೀಕ್ಷೆ, ಒಂದು ಚುನಾವಣೆ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ದೊಡ್ಡ ಸ್ಥಾನಕ್ಕೆ ಏರಿಸಬಲ್ಲವು ಎಂಬುದು. ಈ ಮಾತಿನ…

6 months ago

ಮಕ್ಕಳ ಮೊಬೈಲ್ ಗೀಳು ಬಿಡಿಸ್ಬೇಕಾ? ನಿಮ್ಹಾನ್ಸ್‌ನ ಫ್ರೀ ಪೇರೆಂಟ್ಸ್ ಗ್ರೂಪ್ ಸೆಷನ್‌ಗೆ ಕಿವಿಗೊಡಿ

ಅಮ್ಮ, ಅಣ್ಣ ಮಾತ್ರ ಮೊಬೈಲ್, ಯೂಟ್ಯೂಬ್ ನೋಡ್ತಾನೆ. ನಂಗೆ ನೀನು ಮೊಬೈಲೇ ಕೊಡಲ್ಲ. ನೀನು ಮೊಬೈಲ್ ಕೊಟ್ರೆ ಮಾತ್ರ ನಾನು ತಿಂಡಿ ತಿನ್ನೋದು, ಸ್ಕೂಲ್‌ಗೆ ಹೋಗೋದು, ಇಲ್ಲಾಂದ್ರೆ…

6 months ago

ವರ್ಕ್ ಫ್ರಂ ಹೋಮ್‌ನಲ್ಲಿದ್ದಾಗ ದೌರ್ಜನ್ಯ ಎಸಗಿದರೂ ದೂರು ದಾಖಲಿಸಬಹುದು

ಆಕೆಗೆ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ. ಇವಳ ಜೊತೆ ಕೆಲಸ ಮಾಡುತ್ತಿದ್ದ ನಲವತ್ತು ಹೆಂಗಸರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಉಳಿದವರಿಗೆ, ಸೂಪರ್‌ವೈಸರ್ ಗುಂಡಿ ಕಾಜಾ ಬಟ್ಟೆಯನ್ನು ಮನೆಗೆ ತಲುಪಿಸುತ್ತಾನೆ.…

6 months ago

ಸಾವಯವ ಕೃಷಿ ಸಾಕಾರಕ್ಕೆ ಜಾನುವಾರು ಸಾಕಿ

ಸಾವಯವ ಕೃಷಿಗೆ ಈಗ ಎಲ್ಲಿಲ್ಲದ ಮನ್ನಣೆ ದೊರೆತಿದ್ದು, ಅವಶ್ಯಕತೆ ಕೂಡ. ಸಗಣಿಯಿಲ್ಲದೇ ಸಾವಯವ ಕೃಷಿ ಇಲ್ಲವೇ  ಇಲ್ಲ. ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಸಾಮಗ್ರಿ ಒದಗಿಸಲು ರಾಸಾಯನಿಕ…

6 months ago

ತರಕಾರಿ ರಾಜ ಎಂದೇ ಪ್ರಸಿದ್ಧಿ ಪಡೆದ ಆಟೋ ನಾಗರಾಜ್

ಮೈಸೂರು ತಾಲ್ಲೂಕು ವರುಣ ಹೋಬಳಿ ದುದ್ದಗೆರೆ ಗ್ರಾಮದ ಆಟೋ ನಾಗರಾಜ್ ಎಂದೇ ಪ್ರಸಿದ್ಧಿ ಆಗಿರುವ ನಾಗರಾಜ್‌ರವರ ಕೃಷಿ ಪ್ರೀತಿ, ಅವರ ತರಕಾರಿ ಬೆಳೆಗಳ ಅನುಭವವನ್ನು ಕೇಳಿದ್ರೆ, ನೋಡಿದ್ರೆ…

6 months ago

ಚಾಮರಾಜನಗರದ ತರುಣ ವಿಮರ್ಶಕ ದಿಲೀಪ್‌ಗೆ ಅಕಾಡೆಮಿ ಯುವ ಪ್ರಶಸ್ತಿ

ಮೂಲತಃ ಚಾಮರಾಜನಗರದವರಾದ ದಿಲೀಪ್ ಕುಮಾರ್, ವೃತ್ತಿಯಿಂದ ಅಧ್ಯಾಪಕರಾದರೂ ವೃತ್ತಿಯಾಚೆಗೂ ಸಾಹಿತ್ಯ ಮತ್ತು ಸಂಶೋಧನೆಯನ್ನು ಬದುಕುವುದಕ್ಕಾಗಿ ಅಲ್ಲ, ಬಾಳುವುದಕ್ಕಾಗಿ ಮನಸ್ಸಿಗೆ ಹಚ್ಚಿಕೊಂಡವರು, ಆಳವಾಗಿ ಪ್ರೀತಿಸಿದವರು, ಮೈಮೇಲೆ ಆವಾಹಿಸಿಕೊಂಡವರು, ಪಂಪನಲ್ಲಿ…

6 months ago

ಮೇಲುಕೋಟೆಯ ಗುಹಾಂತರ ದೇಗುಲಗಳು

ಸಿರಿ ಮೈಸೂರು ಸುತ್ತಲೂ ಹಸಿರು, ಕಣ್ಣು ಹಾಯಿಸಿದಲ್ಲೆಲ್ಲಾ ಕಾಣುವ ಬೆಟ್ಟ-ಗುಡ್ಡಗಳು, ಕಿವಿಗೆ ಬೀಳುವುದು ಕೇವಲ ನಿಶ್ಶಬ್ದತೆ, ನಿರ್ಲಿಪ್ತತೆ, ಸುತ್ತಲೂ ಹತ್ತಾರು ಕಲ್ಯಾಣಿಗಳು, ಇವೆಲ್ಲದರ ಮಧ್ಯೆ ಗತವೈಭವದ ಕುರುಹಾಗಿ…

6 months ago

ಗಂಡಸರಿಲ್ಲದೆ ಹೊರಗೆ ಬರಲೇಬಾರದೆ?

ಡಾ. ಸುಕನ್ಯಾ ಕನಾರಳ್ಳಿ ಒಮ್ಮೆ ಬೆಳ್ಳಂಬೆಳಿಗ್ಗೆಯೇ ಚಾಮುಂಡಿಬೆಟ್ಟ ಹತ್ತಲೆಂದು ನಾಲ್ಕೂವರೆಗೆ ಮನೆ ಬಿಟ್ಟೆ. ಅರೆ! ಕಣ್ಣೆದುರು ಚಾಚಿಕೊಂಡಿದ್ದ ಕೆಆರ್‌ಎಸ್ ರಸ್ತೆಯ ಉಬ್ಬುತಗ್ಗು ಹಗಲು ಹೊತ್ತಿನಲ್ಲಿ ಕಾಣಿಸುವುದೇ ಇಲ್ಲವೇ…

6 months ago