ಮುಂಬೖೆ : ಮಹಾರಾಷ್ಟ್ರದಲ್ಲಿ 7 ವರ್ಷದ ಬಾಲಕಿಯಲ್ಲಿ ಝಿಕಾ ವೖೆರಸ್ ಪತ್ತೆಯಾಗಿದ್ದು, ಬರೆದಿರುವ ಬಳಲುತ್ತಿದ್ದ ಬಳಕೆಯನ್ನು ಪರೀಕ್ಷೆಗೆ ಒಳಪಡಿಸಿದಾಗ ವೈರಸ್ ತಗುಲಿರುವುದು ದೃಢಪಟ್ಟಿದೆ.
ಮಹಾರಾಷ್ಟ್ರದಲ್ಲಿ ಇದು ಎರಡನೇ ಪ್ರಕರಣವಾಗಿದ್ದು ಈ ಹಿಂದೆ 2021ರಲ್ಲಿ ಪುಣೆಯಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು. ಇದು ಎರಡನೇ ಪ್ರಕರಣವಾಗಿದ್ದು, ಜನರಲ್ಲಿ ಸಾಕಷ್ಟು ಆತಂಕವನ್ನುಂಟುಮಾಡಿದ್ದು. ಮುಂಜಾಗ್ರತಾ ಕ್ರಮವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇವೆಂದು ಅಲ್ಲಿನ ಆರೋಗ್ಯ ಇಲಾಖೆ ಮಾಹಿತಿಯನ್ನು ನೀಡಿದೆ.
ಝಿಕಾ ವೖೆರಸ್ ಪತ್ತೆಯ ಲಕ್ಷಣಗಳು ಇಂತಿವೆ
ಜ್ವರದ ಲಕ್ಷಣವೂ ಸಾಮಾನ್ಯವಾಗಿ ಎರಡು ಮೂರು ದಿನಗಳಿಂದ ವಾರಗಟ್ಟಲೆ ಇರುತ್ತದೆ, ಸಣ್ಣದಾದ ಜ್ವರ, ತಲೆನೋವು, ಆಯಾಸ, ಹೊಟ್ಟೆ ನೋವಿನಂತಹ ಲಕ್ಷಣಗಳು ಕಾಣಿಸಿಕೊಂಡಿರುತ್ತದೆ.