ನಿಮ್ಮ ಮಗುವನ್ನು ಯಾವ ಸಾಧಕರ ವೇಷ-ಭೂಷಣದಲದಲ್ಲಿ ನೋಡಬಯಸುತ್ತೀರಿ? ಡಾ.ಅಂಬೇಡ್ಕರ್, ಗಾಂಧೀಜಿ, ಅಬ್ದುಲ್ ಕಲಾಂ ವಿವೇಕಾನಂದರೂ ಆಗಬಹುದು. ಈ ವೇಷದಲ್ಲಿ ನಿಮ್ಮ ಐದು ವರ್ಷದೊಳಗಿನ ಮಗುವನ್ನು ಅಣಿಗೊಳಿಸಿ ಆಂದೋಲನಕ್ಕೆ ಛಾಯಾಚಿತ್ರವನ್ನು ನವೆಂಬರ್ 13, ಮಧ್ಯಾಹ್ನ 3ರೊಳಗೆ ಕಳುಹಿಸಿ.
ಈ ಬಾರಿ ಮಕ್ಕಳ ದಿನದಂದು ವಿಶೇಷವಾಗಿ ಪ್ರಕಟಿಸಲಾಗುತ್ತದೆ. ಮಗು ಹೆಸರು, ವಯಸ್ಸು, ಊರಿನ ವಿವರವನ್ನು ತಪ್ಪದೇ ನಮೂದಿಸಿ.
ವಾಟ್ಸ್‌ಆ‍್ಯಪ್ ನಂ : 9071777090
ಹಲಗೂರು: ಇಲ್ಲಿಗೆ ಸಮೀಪದ ಮುತ್ತತ್ತಿ ರಸ್ತೆಯ ಬೈಪಾಸ್ ಬಳಿ ಭೀಮಾನದಿ ಸೇತುವೆಯ ಬಫರ್ ಜೋನ್ ಪ್ರದೇಶದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ…
ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ಹುಲಿಯನ್ನು ಸೆರೆ ಹಿಡಿಯಲು ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿರುವ ಘಟನೆ ತಾಲ್ಲೂಕಿನ…
ಮೈಸೂರು: ಕಾರ್ಪೋರೇಷನ್ ನೀರಿನ ದರ ಏರಿಕೆ ಮಾಡುತ್ತಿದ್ದಾರೆ ಎಂದು ಅರ್ಧ ಪೈಸೆ ಜಾಸ್ತಿಯಾಗಿರುವುದಕ್ಕೆ ಹೋರಾಟ ಮಾಡುತ್ತಾರೆ. ಆದರೆ ರೈತರ ಸಮಸ್ಯೆಗಳ…
ಮೈಸೂರು: RSS ವಿಷ ಸರ್ಪ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರತಾಪ್ ಸಿಂಹ ಆಕ್ರೋಶ…
ಮೈಸೂರು: ರಾಜ್ಯದಲ್ಲಿ ಗ್ಯಾಸ್ ಸಿಲಿಂಡರ್ ಅಭಾವ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಆಟೋ ಚಾಲಕರನ್ನು ಮುಂದೆ ಬಿಟ್ಟು ಸರ್ಕಾರಕ್ಕೆ ಕೆಟ್ಟ ಹೆಸರು ತರುವ…
ಮಂಡ್ಯ: ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಏಪ್ರಿಲ್.15ರಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಶ್ರೀಮಠದಲ್ಲಿ…