ನಾಗರಹೊಳೆ ಅಭಯಾರಣ್ಯದಲ್ಲಿ ಕರಿ ಚಿರತೆ, ಬಂಡೀಪುರದಲ್ಲಿ ಹುಲಿ ದರ್ಶನ!

ಎಚ್‌.ಡಿ.ಕೋಟೆ: ಸಮೀಪದ ದಮ್ಮನಕಟ್ಟೆ ರೇಂಜ್‌ ನಾಗರಹೊಳೆ ಅಭಯಾರಣ್ಯದಲ್ಲಿ ಕರಿ ಚಿರತೆ ಕಾಣಿಸಿಕೊಂಡು ಪ್ರವಾಸಿಗರ ಗಮನ ಸೆಳೆಯಿತು.

ಪ್ರವಾಸಿಗರು ಸಫಾರಿ ಕೈಗೊಂಡಿದ್ದ ಸಂದರ್ಭದಲ್ಲಿ ಚಿರತೆ ಕಾಣಿಸಿಕೊಂಡಿದೆ.

ಅಂತೆಯೇ ಬಂಡೀಪುರದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಪ್ರವಾಸಿಗರಿಗೆ ಹುಲಿ ಕಾಣಿಸಿಕೊಂಡು ಆನಂದಿಸಿದರು. ಅರಣ್ಯದಲ್ಲಿ ಪ್ರವಾಸಿಗರು ಸಫಾರಿ ಕೈಗೊಂಡಿದ್ದರು. ಇದೇ ವೇಳೆ ಹುಲಿ ಪ್ರತ್ಯಕ್ಷವಾಗಿ ಗಮನ ಸೆಳೆದಿದೆ.

× Chat with us